ನಮಸ್ತೇ ಸ್ನೇಹಿತರೆ, ಆರತಿಯವರು 1964 ರಲ್ಲಿ ಮೈಸೂರಿನಲ್ಲಿ ಜನಿಸುತ್ತಾರೆ.. ಈಗ ಆರತಿಯವರಿಗೆ 66 ವರ್ಷ. 1970 ರ ಕಾಲದಲ್ಲಿ ಆರತಿಯವರು ಕನ್ನಡದ ಟಾಪ್ ನಟಿಯಾಗಿದ್ದರು.. ಆದರೆ ಈಗ ಆರತಿಯವರು ಕನ್ನಡ ಚಿತ್ರರಂಗದಿಂದ ಕಣ್ಮರೆಯಾಗಿದ್ದಾರೆ.. ಆರತಿಯವರ ಮೊದಲ ಗಂಡನ ಹೆಸರು.. ನಿರ್ದೇಶಕ ಪುಟ್ಟಣ್ಣ ಕಣಗಾಲ್.. ಇನ್ನೂ ಆರತಿಯವರನ್ನು ಸಿನಿಮಾ ರಂಗಕ್ಕೆ ಪರಿಚಯ ಮಾಡಿಸಿದವರು ಪುಟ್ಟಣ್ಣ ಕಣಗಾಲ್ ಅವರು.. ಆರತಿ ಮತ್ತು ಪುಟ್ಟಣ್ಣ ಕಣಗಾಲ್ ಅವರ ಮಧ್ಯೆ 20 ವರ್ಷ ವಯಸ್ಸು ಗ್ಯಾಪ್ ಇತ್ತು.. ನಂತರ ಇವರಿಬ್ಬರೂ ಮದುವೆಯಾಗುತ್ತಾರೆ..

actrees-arathi

ಇವರಿಗೆ ಹುಟ್ಟಿದ ಮಗಳ ಹೆಸರು ಯಶಸ್ವಿನಿ.. ಯಶಸ್ವಿನಿಯವರು ಕೂಡ ಕನ್ನಡದ ಒಂದು ಸಿನಿಮಾದಲ್ಲಿ ಅಭಿನಯಿಸಿದ್ದಾರೆ.. ಆ ಸಿನಿಮಾ ಹೆಸರು ಮಿಠಾಯಿ ಮನೆ. ಯಶಸ್ವಿನಿಯವರು ಹುಟ್ಟಿದ ಕೆಲವೇ ತಿಂಗಳಲ್ಲಿ ಪುಟ್ಟಣ್ಣ ಮತ್ತು ಆರತಿಯವರ ನಡುವೆ ಹೊಂದಾಣಿಕೆ ಇಲ್ಲದ ಕಾರಣ ಇವರಿಬ್ಬರೂ ಬೇರೆ ಬೇರೆಯಾಗುತ್ತಾರೆ.. ಇದಾದ ನಂತರ ಆರತಿಯವರು ಚಂದ್ರಶೇಖರ್ ಅವರನ್ನು ಮದುವೆಯಾಗುತ್ತಾರೆ.. ಚಂದ್ರಶೇಖರ್ ಅವರು ಅಮೇರಿಕಾದ ಪ್ರಸಿಧ್ಧ ಕಾಲೇಜ್ ಸ್ಟಾಂಪ್ ವರ್ಡ್ ಯುನಿವರ್ಸಿಟಿಯಲ್ಲಿ ಪದವಿದಾರರಾಗಿದ್ದಾರೆ.. ಚಂದ್ರಶೇಖರ್ ಅವರ ಜೊತೆ ಮದುವೆಯಾದ ನಂತರ ಆರತಿಯವರು ಸಿನಿಮಾ ರಂಗವನ್ನು ತೊರೆದು ಅಮೇರಿಕಾದಲ್ಲಿ ನೆಲೆಸಿದ್ದಾರೆ..

ಆದರೆ ಈಗಲೂ ಕೂಡ ಆರತಿ ಮತ್ತು ಚಂದ್ರಶೇಖರ್ ಅವರು ಕರ್ನಾಟಕದಲ್ಲಿ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ‌. ಹೌದು ಬಡ ಮಕ್ಕಳಿಗೆ ಸ್ಕಾಲರ್ ಶಿಪ್ ಕೊಡುತ್ತಿದ್ದಾರೆ.. ಚಂದ್ರಶೇಖರ್ ಹಾಗೂ ಆರತಿಯವರಿಗೆ ಒಬ್ಬ ಮಗಳು ಕೂಡ ಇದ್ದಾರೆ.. ಆದರೆ ಅವರ ಪೊಟೊ ನಮಗೆ ಸಿಗಲಿಲ್ಲ.. ಮಾಹಿತಿ ಬಂದ ಪ್ರಕಾರ ಅವರು ಅಮೇರಿಕಾದಲ್ಲಿ ಸೆಟಲ್ ಹಾಗಿದ್ದಾರೆ.. ಸ್ನೇಹಿತರೆ ಆರತಿಯವರು ಮತ್ತೆ ಸಿನಿಮಾ ರಂಗಕ್ಕೆ ಬರಬೇಕೋ ಅಥವಾ ಬೇಡವಾ ಎಂದು ನಿಮ್ಮ ಅನಿಸಿಕೆ ತಿಳಿಸಿ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •