ಸ್ನೇಹಿತರೆ, ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿ ಗ್ಲಾಮರ್ ಮತ್ತು ಗೋಲ್ಡ್ ಲುಕ್ ಇಂದ ಎಲ್ರಿಗೂ ಇಷ್ಟವಾಗಿರುವ ಸ್ಪರ್ಧಿ ಯಾರು ಎಂದು ಹೇಳುವುದಾದರೆ ಅವರ ದಿವ್ಯ ಸುರೇಶ್. ದಿವ್ಯ ಸುರೇಶ್ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ದೊಡ್ಡ ಅಭಿಮಾನಿ ಬಳಗವೇ ಸೃಷ್ಟಿಯಾಗಿದೆ 2017ರಲ್ಲಿ ಮಿಸ್ ಸೌತ್ ಬೆಂಗಳೂರು ಪಟ್ಟವನ್ನು ಗೆದ್ದಿದ್ದರು. ದಿವ್ಯ ಸುರೇಶ್ ಜೀವನದಲ್ಲಿ ಇನ್ನೂ ಹೆಚ್ಚು ಸಾಧನೆಯನ್ನು ಮಾಡಬೇಕು ಎಂಬ ಉದ್ದೇಶದಿಂದ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಮನೆಯಲ್ಲಿ ಈಗಾಗಲೇ ಮಜಾಭಾರತ ಖ್ಯಾತಿಯ ಮಂಜು ಹಾಗೂ ದಿವ್ಯ ಸುರೇಶ್ ರವರ ಲವ್ವಿಡವ್ವಿ ವೀಕ್ಷಕರಿಗೆ ಬಹಳ ಮನೋರಂಜನೆಯನ್ನು ನೀಡುತ್ತಿದೆ ಎಂದು ಹೇಳಿದರು ತಪ್ಪಾಗಲ್ಲ.

ದಿವ್ಯ ಸುರೇಶ್ ರವರ ರಿಯಲ್ ಲೈಫ್ನ ಬಾಯ್ ಫ್ರೆಂಡ್ ಯಾರು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ದಿವ್ಯ ಸುರೇಶ್ ಅವರು ಮೊದಲು ಮಾಡೆಲ್ ಆಗಿ ಕೆಲಸ ಮಾಡಿದರು ನಂತರ ಕೆಲವು ಸೀರಿಯಲ್ಗಳಲ್ಲಿ ಕೂಡ ನಟನೆ ಮಾಡಿದ್ದಾರೆ. ಇದೀಗ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ ಬಿಗ್ ಬಾಸ್ ಮನೆಯಲ್ಲಿ ಮಂಜು ಪಾವುಗಡ ಅವರಿಗೆ ದಿವ್ಯ ಸುರೇಶ್ ರವರ ಮೇಲೆ ಲವ್ ಆಗಿದ್ದು, ಇವರ ಲವ್ ಸ್ಟೋರಿ ವೀಕ್ಷಕರಿಗೆ ಬಹಳ ಮನೋರಂಜನೆಯನ್ನು ನೀಡುತ್ತಿದೆ. ಬಿಗ್ ಬಾಸ್ನಲ್ಲಿ ಇಂತಹ ಲವ್ ಸ್ಟೋರಿಗಳು ನಡೆಯುವುದು ಕಾಮನ್ ಆದರೆ ನಿಜ ಜೀವನದಲ್ಲಿ ದಿವ್ಯ ಸುರೇಶ್ ಅವರಿಗೆ ಬಾಯ್ ಫ್ರೆಂಡ್ ಇದ್ದಾರೆ.

ಅವರು ಕೂಡ ಸ್ಯಾಂಡಲ್ವುಡ್ನಲ್ಲಿ ಸಕ್ರಿಯರಾಗಿದ್ದಾರೆ ಅವರು ಯಾರು ಗೊತ್ತಾ? ದಿವ್ಯ ಸುರೇಶ್ ಅವರ ಬಾಯ್ ಫ್ರೆಂಡ್ ಮತ್ಯಾರು ಅಲ್ಲ, ಕನ್ನಡದಲ್ಲಿ ಮೊದಲ ಬಾರಿ ರಾಪ್ ಮಾಡಿದ ರಾಕೇಶ್ ಅಡಿಗ. ರಾಕೇಶ್ ಅವರು ಜೋಶ್.ಸಿನಿಮಾದ ಮೂಲಕ ಸ್ಯಾಂಡಲ್ ವುಡ್ಗೆ ಎಂಟ್ರಿಕೊಟ್ರು ಅಲೆಮಾರಿ ಸೇರಿದಂತೆ ಇನ್ನು ಕೆಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ರಾಕೇಶ್ ಅವರಿಗೆ ರಾಪ್ನಲ್ಲಿ ಬಹಳ ಇಂಟರೆಸ್ಟ್ ಇದ್ದಿದ್ದರಿಂದ ಕನ್ನಡದಲ್ಲಿ ಹಾಡುಗಳನ್ನು ಶುರುಮಾಡಿದರು. ದಿವ್ಯರವರು ಕೂಡ ತುಂಬಾ ಕಷ್ಟಪಟ್ಟು ಅವಮಾನಗಳನ್ನು ಅನುಭವಿಸಿ ಮಿಸ್ ಸೌತ್ ಬೆಂಗಳೂರು ಪಟ್ಟವನ್ನು ಗೆದ್ದವರು ಇವರ ಮುಂದಿನ ದಾರಿ ಸುಗಮವಾಗಿರಲಿ ಎಂದು ಬಯಸೋಣ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •