ಹೌದು ದಕ್ಷಿಣದ ಜನಪ್ರಿಯ ನಟಿ ಎಂದೇ ಖ್ಯಾತಿ ಪಡೆದಿರುವ ಮೋಸ್ಟ್ ಬ್ಯೂಟಿಫುಲ್ ಮತ್ತು ಸಕ್ಕತ್ ಹಾಟ್ ನಟಿ ಪ್ರಿಯಾಮಣಿ ಅವರಿಗೆ ಇದೀಗ 36 ವರ್ಷ ತುಂಬಿದೆ ಎಂದು ತಿಳಿದುಬಂದಿದೆ. ಹೌದು ಜನಪ್ರಿಯ ನಟಿ ಪ್ರಿಯಾಮಣಿ ಅವರು 2003ರಲ್ಲಿ ಸಿನಿಮಾರಂಗಕ್ಕೆ ಕಾಲಿಟ್ಟಿದ್ದು, 2020 ವರ್ಷ ಬಂದರೂ ಕೂಡ ಮೊದಲಿದ್ದ ಹಾಗೆ ತಮ್ಮ ಸೌಂದರ್ಯವನ್ನು ಇಂದಿಗೂ ಕಾಪಾಡಿಕೊಂಡು ಬಂದಿದ್ದಾರೆ. ಮತ್ತು ತಮ್ಮದೇ ಆದ ಅಭಿನಯದ ಮೂಲಕ ಇಡೀ ಭಾರತ ಸಿನಿಮಾರಂಗದಾದ್ಯಂತ ಸಾಕಷ್ಟು ಅಭಿಮಾನಿಗಳನ್ನು ಕೂಡ ಹೊಂದಿದ್ದಾರೆ.

ಜೊತೆಗೆ ಸಾಕಷ್ಟು ನಟಿಯರು ಸಿನಿಮಾ ರಂಗಕ್ಕೆ ಬಂದ ಮೇಲೆ, ಕೆಲ ದಿನಗಳವರೆಗೆ ಮಾತ್ರ ಅಭಿನಯ ಮಾಡಿ, ಮದುವೆಯಾದ ಕೂಡಲೇ ಸಿನಿಮಾರಂಗದಿಂದ ದೂರ ಉಳಿದು ಬಿಡುತ್ತಾರೆ. ಆದರೆ ನಟಿ ಪ್ರಿಯಾಮಣಿ ಹಾಗೆ ಮಾಡಲಿಲ್ಲ ಮದುವೆಯಾದರೂ ಕೂಡ ಸಕ್ಕತ್ ಫಿಟ್ ಅಂಡ್ ಪರ್ಫೆಕ್ಟ್ ಆಗಿ, ಚೆನ್ನಾಗಿ ವರ್ಕೌಟ್ ಮಾಡುತ್ತಾ ಇಂದಿಗೂ ತುಂಬಾ ಸುಂದರವಾಗಿ ಕಾಣುತ್ತಾರೆ. ಜೊತೆಗೆ ಸಿನಿಮಾರಂಗದಿಂದ ದೂರ ಉಳಿಯಲಿಲ್ಲ. ಈಗಲೂ ತೆಲುಗಿನ ‘ವಿರಾಟಪರ್ವ’ ಮತ್ತು ಹಿಂದಿ ಚಿತ್ರಗಳಲ್ಲಿಯೂ ಕೂಡ ಬಿಜಿಯಾಗಿದ್ದಾರೆ ಎಂದು ತಿಳಿದುಬಂದಿದೆ.

Actor-Priyamani

ಹೌದು ನಟಿ ಪ್ರಿಯಾಮಣಿ ಅವರು, ನಮ್ಮ ಕನ್ನಡ ಸಿನಿಮಾ ರಂಗದಲ್ಲಿಯೂ ಕೂಡ ಮಿಂಚಿದ್ದು, ಇಲ್ಲಿಯೂ ಕೂಡ ಸಕತ್ ಫ್ಯಾನ್ ಫಾಲೋವಿಂಗ್ ಇದೆ. ಜೊತೆಗೆ ನಟಿ ಪ್ರಿಯಾಮಣಿ ಇಷ್ಟು ಫಿಟ್ ಆಗಿ ಕಾಣಲು ಕಾರಣ ಏನೆಂದರೆ, ನಿಯಮಿತ ವರ್ಕೌಟ್ ಜೊತೆಗೆ, ನಿಯಮಿತ ಆಹಾರವನ್ನು ಸೇವಿಸುತ್ತ ಒಳ್ಳೆಯ ಆರೋಗ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಹೌದು ಇತ್ತೀಚೆಗೆ ನಟಿ ಪ್ರಿಯಾಮಣಿ ಅವರು ತಮ್ಮ ಕೆಲವೊಂದು ಫೋಟೋಗಳನ್ನು ಫೋಟೋಶೂಟ್ ಮಾಡಿಸಿದ್ದರು.

ಅವು ಈಗ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗುತ್ತಿವೆ. ಈ ಲೇಖನದ ಕೊನೆಯಲ್ಲಿ ದಕ್ಷಿಣದ ಜನಪ್ರಿಯ ನಟಿ ಪ್ರಿಯಾಮಣಿರವರ ಫೋಟೋಗಳನ್ನು ನೋಡಿ. ಮತ್ತು ಈ ಫೋಟೋಗಳ ಬಗ್ಗೆ, ಜೊತೆಗೆ ನಟಿ ಪ್ರಿಯಾಮಣಿ ಅವರ ಫಿಟ್ನೆಸ್ ಬಗ್ಗೆ, ನೀವೂ ಏನೇಳುತ್ತಿರ ಅದನ್ನು ನಮ್ಮ ಕಮೆಂಟ್ ಬಾಕ್ಸ್ ಗೆ ಕಮೆಂಟ್ ಮಾಡಿ ತಿಳಿಸಿ ಮತ್ತು ಶೇರ್ ಮಾಡಿ ಧನ್ಯವಾದಗಳು….

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •