ವೈಭವಿ ಜೈ ಜಗದೀಶ್, ಇವರು ಕನ್ನಡ ಚಿತ್ರರಂಗದ ಹಿರಿಯ ನಟ ಜೈ ಜಗದೀಶ್ ಮತ್ತು ನಟಿ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ದಂಪತಿಯ ಮೊದಲನೇ ಮ’ಗಳು. ಕನ್ನಡ ಚಿತ್ರರಂಹದಲ್ಲಿ ಬಾಲ್ಯದಿಂದಲೂ ಸಕ್ರಿಯರಾಗಿರುವ ವೈಭವಿ, ಬಾ’ಲನಟಿಯಾಗಿ ನಟನೆ ಆರಂಭಿಸಿದರು. ನಂತರ ನಾಯಕ ನಟಿಯಾಗಿ ಕೂಡ ಕೆರಿಯರ್ ಶುರು ಮಾಡಿದರು. ಇವರೊಬ್ಬ ನಟಿಯಷ್ಟೇ ಅಲ್ಲ. ಮಲ್ಟಿ ಟ್ಯಾಲೆಂಟೆಡ್ ಹು’ಡುಗಿ. ಕನ್ನಡದಲ್ಲಿ 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಖ್ಯಾತಿ ವೈಭವಿ ಅವರ ತಂದೆ ಜೈ ಜಗದೀಶ್, ವಿಜಯಲಕ್ಷ್ಮಿ ಸಿಂಗ್ ಅವರು ಕೂಡ ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ ಜೊತೆಗೆ ಇವರೊಬ್ಬ ನಿರ್ದೇಶಕಿ ಕೂಡ ಹೌದು. ಈ ದಂಪತಿಗೆ ತ್ರಿ’ವಳಿ ಮ’ಕ್ಕಳು ಜ’ನಿಸಿದವು. ಆ ತ್ರಿ’ವಳಿ ಮ’ಕ್ಕಳಲ್ಲಿ ಮೊದಲ ಮ’ಗು ವೈಭವಿ. ಇನ್ನಿಬ್ಬರು ಮ’ಕ್ಕಳು ವೈನಿಧಿ ಮತ್ತು ವೈಸಿರಿ. ಮೂವರು ಮ’ಕ್ಕಳು ಕೂಡ ಕೋತಿಗಳು ಸಾರ್ ಕೋತಿಗಳು ಸಿನಿಮಾದಲ್ಲಿ ಬಾಲನಟಿಯರಾಗಿ ನಟಿಸಿದ್ದರು. ಆನಂತರ ವೈನಿಧಿ ಹಾಗೂ ವೈಸಿರಿ ನಟಿಯಾಗಿ ಕಾಣಿಸಿಕೊಳ್ಳಲಿಲ್ಲ.

ಆದರೆ ವೈಭವಿ ನಟಿಸಿದರು. ವಿಜಯಲಕ್ಷ್ಮಿ ಸಿಂಗ್ ನಿರ್ದೇಶಿಸಿ, ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ಜಯಪ್ರದ ಮುಖ್ಯಪಾತ್ರದಲ್ಲಿ ನಟಿಸಿದ ಈ ಬಂಧನ ಸಿನಿಮಾದಲ್ಲಿ ವಿಷ್ಣುವರ್ಧನ್ ಅವರ ಮೊಮ್ಮಗಳ ಪಾತ್ರದಲ್ಲಿ ನಟಿಸಿದ್ದರು ವೈಭವಿ. ಈ ಬಂಧನ ನಂತರ ಬಹಳ ಗ್ಯಾ’ಪ್ ತೆಗೆದುಕೊಂಡು, ಯಾನ ಸಿನಿಮಾ ಮೂಲಕ ಮತ್ತೊಮ್ಮೆ ತ್ರಿವ’ಳಿ ಅಕ್ಕ ತಂಗಿಯರು ಪೂರ್ಣ ಪ್ರಮಾಣದ ನಾಯಕಿಯರಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಅನಿರೀಕ್ಷಿತವಾಗಿ ಭೇಟಿಯಾಗುವ ಮೂವರು ಹುಡುಗಿಯರ ಬದುಕಿನಲ್ಲಿ ನಡೆಯುವ ಕಥೆಯಾಗಿತ್ತು ಯಾನ ಸಿನಿಮಾ. ಈ ಸಿನಿಮಾವನ್ನು ವಿಜಯಲಕ್ಷ್ಮಿ ಸಿಂಗ್ ನಿರ್ದೇಶನ ಮಾಡಿದ್ದರು. 2019 ರಲ್ಲಿ ಯಾನ ತೆರೆಕಂಡಿತ್ತು.

actor-jai-jagadish-and-vijayalakshmi-singh-first-daughter-vaibhavi

ತಾ’ಯಿ ನೀಡಿದ ಮಾರ್ಗದರ್ಶನವನ್ನು ಅನುಸರಿಸಿ ಮಕ್ಕಳು ನಟಿಸಿದ್ದರು. ಮೂವರಲ್ಲಿ ವೈನಿಧಿ ವೈಸಿರಿಗಿಂತ ವೈಭವಿ ಹೆಚ್ಚು ಸ’ದ್ದು ಮಾಡುತ್ತಿದ್ದಾರೆ. ನಟನೆ ಜೊತೆಗೆ ಬಹಳಷ್ಟು ವಿಶೇಷತೆಗಳನ್ನು ಹೊಂದಿದ್ದಾರೆ ವೈಭವಿ. ಇವರೊಬ್ಬ ಮೇ’ಕಪ್ ಆರ್ಟಿಸ್ಟ್, ಸ್ಟೈಲಿಸ್ಟ್, ಹಾಗೂ ಇತರ ಮಾಡೆಲ್ ಗಳಿಗೆ ಫೋಟೋ ಶೂ’ಟ್ ಗಳನ್ನು ಆರ್ಗನೈಸ್ ಮಾಡುತ್ತಾರೆ. ವೈಭವಿ ಜೈ ಜಗದೀಶ್ ಸ್ವತಃ ಮಾಡೆಲ್ ಕೂಡ ಹೌದು. ಹಲವಾರು ಬ್ರಾಂಡ್ ಗಳನ್ನು ಪ್ರೊ’ಮೋಟ್ ಮಾಡುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಆಕ್ಟಿವ್ ಆಗಿರುತ್ತಾರೆ ವೈಭವಿ.

ಸೋಶಿಯಲ್ ಮೀಡಿಯಾ ಸೈಟ್ ಗಳಾದ ಟಿಕ್ ಟಾಕ್, ರೋಪೋಸೋ, ಇನ್ಸ್ಟಾಗ್ರಾಮ್ ರೀಲ್ಸ್, ಎಲ್ಲದರಲ್ಲೂ ಇವರ ವಿಡಿಯೋಗಳು ಬಹಳ ವೈ’ರಲ್ ಆಗುತ್ತವೆ. ಜೊತೆಗೆ ಇ’ನ್ಸ್ಟಾಗ್ರಾಮ್ ನಲ್ಲಿ ವೈಭವಿ ಪೋಸ್ಟ್ ಮಾಡುವ ಹೊಸ ಹೊಸ ಫೋಟೋಶೂ’ಟ್ ಗಳು ಬಹಳ ಆಕರ್ಷಕವಾಗಿದ್ದು, ನೋಡುಗರ ಕಣ್ಮನ ಸೆಳೆಯುತ್ತದೆ. ವೈಭವಿ ಕೊ’ನೆಯದಾಗಿ ನಟಿಸಿದ್ದು ಯಾನ ಸಿನಿಮಾದಲ್ಲಿ. ಇದರಲ್ಲಿ ಅವರ ಇನ್ನಿಬ್ಬರು ಸಹೋದರಿಯರು ಕೂಡ ನಟಿಸಿದ್ದರು. ವೈಭವಿ ಒಬ್ಬ ಟ್ರಾವೆಲರ್ ಕೂಡ ಹೌದು. ಬೆಂಗಳೂರಿನ ಟಾ’ಪ್ ಮಾ’ಡೆಲ್ ಗಳಿಗೆ ಮೇ’ಕಪ್ ಮಾಡಿದ್ದಾರೆ ವೈಭವಿ.

ಸದ್ಯ ನಮ್ಮ ವೈಭವಿ ಜಗದೀಶ್ ಅವರು ಕೆಲವೊಂದು ಸಿನಿಮಾ ಸ್ಕ್ರಿಪ್ಟ್ ಗಳನ್ನೂ ಕೂಡ ಕೇಳಿದ್ದಾರೆ. ಆದಷ್ಟು ಬೇಗ ಮತ್ತೊಂದು ಕನ್ನಡ ಚಿತ್ರದಲ್ಲಿ ಕೂಡ ಕಾಣಿಸಿ ಕೊಳ್ಳಲ್ಲಿದ್ದಾರೆ ವೈಭವಿ ಜಗದೀಶ್ ಅವರು. ವೈಭವಿ ಅವರ ಹೊಸ ಫೋಟೋಗಳನ್ನು, ಇತ್ತೀಚಿನ ಫೋಟೋಗಳನ್ನು ನೀವು ಇಲ್ಲಿ ನೋಡಬಹುದು! ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿ ಶೇರ್ ಮಾಡಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •