ಕನ್ನಡ ಸಿನಿಮಾ ರಂಗದ ಹಿರಿಯ ನಟ ದೊಡ್ಡಣ್ಣ ನವರ ಮಕ್ಕಳು ಹೇಗಿದ್ದಾರೆ ಗೊತ್ತಾ.?

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದಲ್ಲಿ ದೊಡ್ಡಣ್ಣ ಒಬ್ಬ ಬಹುಮುಖ ಹಾಗು ಹಿರಿಯ ನಟ. ಅವರು ಸಿನಿಮಾದಲ್ಲಿ ಖಳನಾಯಕನಾಗಿ, ಪೊಲೀಸ್ ಮತ್ತು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಸಿನಿಮಾದಲ್ಲಿ ಹಾಸ್ಯ ನಟನಾಗಿ ಮಾಡಿರುವ ಪಾತ್ರಗಳು ಇಂದಿಗೂ ವಿಶೇಷವಾಗಿ ಯಶಸ್ವಿಯಾಗಿದ್ದೆ, ನಟ ದೊಡ್ಡಣ್ಣ ನವರು ೧೯೪೯ ನವೆಂಬರ್ ೧೧ ರಂದು ಹಾಸನದಲ್ಲಿ ಹುಟ್ಟಿದರು.. ಇವರಿಗೆ ಈಗ ೭೧ ವರ್ಷ ವಯಸ್ಸಾಗಿದೆ, ಇವರು ೮೦೦ಕ್ಕೂ ಹೆಚ್ಚು ಸಿನಿಮಾಗಳಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ..

ದೊಡ್ಡಣ್ಣನವರು ಚಿತ್ರರಂಗಕ್ಕೆ ಬರುವ ಮೊದಲು ಟಿನ್ ಫ್ಯಾಕ್ಟರಿ ಯಲ್ಲಿ ಕೆಲಸ ಮಾಡುತ್ತಾ, ವಿಘ್ನೇಶ್ವರ ಕಲಾಸಂಘದಲ್ಲಿ ಅಭಿನಯಿಸುತ್ತಿದ್ದರು, ನಟ ದೊಡ್ಡಣ್ಣ ನವರ ಪತ್ನಿ ಶಾಂತರವರ ಜೊತೆ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟರು, ಮದುವೆಯಾದ ಸ್ವಲ್ಪ ವರ್ಷಗಳ ನಂತರ ಪತ್ನಿಯ ಮೇಲೆ ಕೋಪಗೊಂಡಿದ ದೊಡ್ಡಣ್ಣ ತಮ್ಮ ಗೆ ಮಕ್ಕಳಾದ ಬಳಿಕ ತಮ್ಮ ಪತ್ನಿಯನ್ನು ಅಪಾರವಾಗಿ ಪ್ರೀತಿಸುತ್ತಾ ಪತ್ನಿ ಹಾಗು ಮಕ್ಕಳ ಜೊತೆ ಅನ್ಯೋನ್ಯತೆಯಿಂದ ಜೀವನ ನಡೆಸುತ್ತಿದ್ದಾರೆ.. ನಟ ದೊಡ್ಡಣ್ಣ ನವರಿಗೆ ಮೂರು ಜನ ಮಕ್ಕಳಿದ್ದಾರೆ ಅದರಲ್ಲಿ ಇಬ್ಬರೂ ಗಂಡು ಮಕ್ಕಳು ಹಾಗು ಒಂದು ಹೆಣ್ಣು ಮಕ್ಕಳಿದ್ದಾರೆ..

actor-doddanna

ಇನ್ನು ದೊಡ್ಡಣ್ಣ ನವರ ದೊಡ್ಡ ಮಗಳ ಹೆಸರು ಉಷಾರವರು ರಾಜಕಾರಣಿ ವೀರೇಂದ್ರ ರವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ, ಇವರ ಎರಡನೇ ಮಗಳ ಹೆಸರು ಚೈತ್ರ, ಇನ್ನು ನಟ ದೊಡ್ಡಣ್ಣ ನವರಿಗೆ ಒಬ್ಬನೇ ಮಗ ಮಗನ ಹೆಸರು ಸುಗರೇಶ್ ಕೆಲವು ತಿಂಗಳುಗಳ ಹಿಂದೆ ಉತ್ತರ ಕರ್ನಾಟಕದ ಹುಡುಗಿ ಜ್ಯೋತಿ ರವರ ಜೊತೆ ನಟ ದೊಡ್ಡಣ್ಣನವರು ತಮ್ಮ ಮಗನ ಮದುವೆಯನ್ನು ಅತಿ ಸರಳವಾಗಿ ಶಾಸ್ತ್ರೀಯವಾಗಿ ಮದುವೆ ಮಾಡಿದ್ದಾರೆ.. ಹಿರಿಯ ಕಲಾವಿದ ದೊಡ್ಡಣ್ಣ ನವರ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •