ಲೈಂ *ಗಿಕ ಕ್ರಿಯೆ ವೇಳೆ ಮಹಿಳೆಯರಿಗೆ ಯಾವ ಯಾವ ಸಂಗತಿಗಳು ಇಷ್ಟವಾಗುವುದಿಲ್ಲ,ನೋಡಿ…

Health/ಆರೋಗ್ಯ Home Kannada News/ಸುದ್ದಿಗಳು

ಮಹಿಳೆಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ಆಕೆಗೆ ಏನು ಬೇಕು ಮತ್ತು ಬೇಡ ಎನ್ನುವುದನ್ನು ತಿಳಿಯುವುದು ತುಂಬಾ ಕಷ್ಟದ ವಿಚಾರ ಎಂದು ಹಿರಿಯರೇ ಹೇಳಿದ್ದಾರೆ. ನಿಜವಾಗಿಯೂ ಮಹಿಳೆಗೆ ಏನು ಬೇಕು ಎನ್ನುವ ಬಗ್ಗೆ ಪುರುಷರಲ್ಲಿ ಇಂದಿಗೂ ಗೊಂದಲವಿದೆ. ಬಂಗಾರ, ಐಷಾರಾಮಿ ಜೀವನ ಹೀಗೆ ಕೆಲವು ಮಹಿಳೆಯರಿಗೆ ಇದೆಲ್ಲವೂ ಇಷ್ಟವಾಗುವುದು. ಇನ್ನು ಕೆಲವು ಮಹಿಳೆಯರಿಗೆ ಐಷಾರಾಮಿ ಜೀವನಕ್ಕಿಂತಲೂ ಸರಳವಾಗಿರುವ ಜೀವನವೇ ಒಳ್ಳೆಯದು ಎನ್ನುವ ಭಾವನೆ ಇರುವುದು.

ಇಂತಹ ಸಮಯದಲ್ಲಿ ಮಹಿಳೆಯರಿಗೆ ಲೈಂ *ಗಿಕ ಜೀವನದಲ್ಲಿ ಏನು ಬೇಕು ಮತ್ತು ಬೇಡ ಎನ್ನುವುದನ್ನು ತಿಳಿಯಬೇಕಾದರೆ ಖಂಡಿತವಾಗಿಯೂ ಆತ ತಪಸ್ಸು ಮಾಡಬೇಕು. ಹಾಸಿಗೆಯಲ್ಲಿ ಮಹಿಳೆಯ ಬೇಕು ಬೇಡಗಳನ್ನು ಅರ್ಥ ಮಾಡಿಕೊಂಡರೆ ಆಗ ಖಂಡಿತವಾಗಿಯೂ ಜಗವನ್ನೇ ಗೆದ್ದಂತೆ ಎಂದು ಹೇಳಬಹುದು. ಲೈಂ *ಗಿಕ ವಿಷಯದಲ್ಲಿ ಮಹಿಳೆಯ ಬಗ್ಗೆ ಪುರುಷ ಯೋಚನೆ ಮಾಡಿರುವುದಕ್ಕಿಂತ ಭಿನ್ನವಾಗಿಯೇ ಆಕೆ ಆಸಕ್ತಿಯನ್ನು ಹೊಂ ದಿರುತ್ತಾಳೆ ಎಂದು ಹಲವು ಅಧ್ಯಯನಗಳು ಕೂಡ ಕಂಡುಕೊಂಡಿವೆ. ಇದು ಏನು ಎಂದು ನಾವು ಈ ಲೇಖನದ ಮೂಲಕ ತಿಳಿಯುವ…

ಮ್ಯಾಟ್ರಿಮೋನಿ ನಂಬಿ 3 ಲಕ್ಷ ಉಂಡೆನಾಮ ಹಾಕಿಸಿಕೊಂಡ ಮಹಿಳೆ – EESANJE / ಈ ಸಂಜೆ

ಲೈಂ*ಗಿಕ ಕ್ರಿಯೆ ವೇಳೆ ಪುರುಷರು ಏನು ಮಾಡಬಾರದು ಪುರುಷರೇ ಆಗಿರಲಿ ಅಥವಾ ಮಹಿಳೆಯರೇ ಆಗಿರಲಿ, ಲೈಂ *ಗಿಕ ಕ್ರಿಯೆ ಸಂಬಂಧಿಸಿದಂತೆ ಅವರಿಗೆ ತಮ್ಮಲ್ಲಿ ಕೆಲವೊಂದು ಇಷ್ಟಗಳು ಇರುವುದು. ಕೆಲವರಿಗೆ ಲೈಂ *ಗಿಕ ಕ್ರಿಯೆಗೆ ಮೊದಲಿನ ಆಟ ಇಷ್ಟವಾಗುವುದು, ಇನ್ನು ಕೆಲವರು ಮಂದಿಗೆ ಬೇಗನೆ ಲೈಂ *ಗಿಕ ಕ್ರಿಯೆಯಲ್ಲಿ ತೊಡಗಿಕೊಂಡು ಅದನ್ನು ಮುಗಿಸಿಬಿಡಬೇಕು ಎಂದು ಇರುತ್ತದೆ. ಇಂಗ್ಲೆಂಡಿನಲ್ಲಿನ ಲೈಂ *ಗಿಕ ಆಟಿಕೆ ಕಂಪೆನಿಯೊಂದು ನಡೆಸಿರುವಂತಹ ಅಧ್ಯಯನವೊಂದರ ಪ್ರಕಾರ, ಲೈಂ *ಗಿಕ ಸಂತೋಷವು ಹೆಚ್ಚಾಗಿ ಲಿಂ ಗ, ವಯಸ್ಸು ಮತ್ತು ಲೈಂ *ಗಿಕತೆಗೆ ಸಂಬಂಧಿಸಿದ್ದಾಗಿರುತ್ತೆ. ಈ ಅಧ್ಯಯನವು ಇನ್ನು ಕೆಲವೊಂದು ವಿಷಯಗಳನ್ನು ಕಂಡುಕೊಂಡಿವೆ.

ಲೈಂ *ಗಿಕ ಕ್ರಿಯೆ ವೇಳೆ ಹತ್ತರಲ್ಲಿ 7 ಮಂದಿ ಮಾತ್ರ ಪರಾಕಾಷ್ಠೆ ತಲುಪುವರು ಲೈಂ *ಗಿಕ ಕ್ರಿಯೆ ವೇಳೆ ಹತ್ತರಲ್ಲಿ 9 ಮಂದಿ ಪುರುಷರು ಪರಾಕಾಷ್ಠೆ ತಲುಪುವರು. ಆದರೆ ಹತ್ತರಲ್ಲಿ ಏಳು ಮಂದಿ ಮಹಿಳೆಯರು ಮಾತ್ರ ಪರಾಕಾಷ್ಠೆ ತಲುಪುವರು. ಈ ಅಧ್ಯಯನಕ್ಕಾಗಿ ಅಮೆರಿಕಾ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿನ ಜನರನ್ನು ಸಮೀಕ್ಷೆ ನಡೆಸಲಾಯಿತು. ಇದರಲ್ಲಿ ಲೈಂ *ಗಿಕ ಸಂತೋಷವೆಂದರೆ ಏನು ಮತ್ತು ಇದರ ಬಗ್ಗೆ ಮಾಹಿತಿ ನೀಡಿ ಎಂದು ಹೇಳಲಾಗಿತ್ತು.

Bhagyashree would like to see these actors in 'Maine Pyar Kiya' remake

1. ಮಹಿಳೆಯರಿಗೆ ಏನು ಇಷ್ಟವಿಲ್ಲ? ಲೈಂ *ಗಿಕ ಕ್ರಿಯೆ ವೇಳೆ ಸ್ವಯಂ ಪ್ರಜ್ಞೆಯ ಭಾವನೆಯು ತಮಗೆ ಇಷ್ಟವಾಗುವುದಿಲ್ಲ ಎಂದು ಶೇ.30ರಷ್ಟು ಮಹಿಳೆಯರು ಹೇಳಿದ್ದಾರೆ. ಇದರ ಬಳಿಕ ಪುರುಷರು ಲೈಂ *ಗಿಕ ಕ್ರಿಯೆ ಮುಗಿದ ತಕ್ಷಣವೇ ಮಗ್ಗುಲ ಬದಲಾಯಿಸಿ ಮಲಗಿ ಬಿಡುವುದು. ಲೈಂ *ಗಿಕ ಕ್ರಿಯೆಗೆ ಮೊದಲು ಆಟವಾಡದೆ ಇರುವುದು, ಪರಾಕಾಷ್ಠೆ ತಲುಪದಿರುವುದು ಮತ್ತು ಮಧ್ಯೆ ಅಡಚಣೆ ಆಗುವುದನ್ನು ಇಷ್ಟಪಡುವುದಿಲ್ಲವೆಂದು ಹೆಚ್ಚಿನ ಮಹಿಳೆಯರು ತಿಳಿಸಿದ್ದಾರೆ. ಈ ಎಲ್ಲಾ ವಿಚಾರಗಳು ಮಹಿಳೆಯರಿಗೆ ಸೆ *ಕ್ಸ್ ನ್ನು ತುಂಬಾ ಕೆಟ್ಟದಾಗಿಸುತ್ತದೆ.

2. ಆಟವಾಡದೆ ಇರುವುದು ಲೈಂ *ಗಿಕ ಕ್ರಿಯೆ ಎನ್ನುವುದು ಎರಡು ಜೀವಗಳ ಸಮಾಗಮ. ಈ ವೇಳೆ ಪರಸ್ಪರರ ಅಂಗಾಂಗಗಳ ಬಗ್ಗೆ ಆಟವಾಡುವುದು, ಪೋಲಿ ಮಾತುಗಳನ್ನು ಆಡುವುದು ಮುಖ್ಯವಾಗಿ ಇರುತ್ತದೆ. ಆದರೆ ಇದೆಲ್ಲವೂ ಮಾಡದೆ ಇದ್ದರೆ ಆಗ ಮಹಿಳೆಯರಿಗೆ ನಿರಾಶೆ ಆಗುತ್ತದೆ. ಲೈಂ *ಗಿಕ ಆಟವೆನ್ನುವುದು ಸಂಪೂರ್ಣ ಊಟಕ್ಕೆ ಮೊದಲು ಬಡಿಸುವಂತಹ ತಿಂಡಿಯಾಗಿರುವುದು. ಸ್ವಲ್ಪ ಸಮಯ ಲೈಂ *ಗಿಕ ಆಟದಲ್ಲಿ ಕಳೆದರೆ ಆಗ ಮುಂದೆ ಲೈಂ *ಗಿಕ ಕ್ರಿಯೆಗೆ ಇದು ತುಂಬಾ ನೆರವಾಗುವುದು.

3. ನೀ *ಲಿಚಿತ್ರದಲ್ಲಿ ನೋಡಿದಂತೆ….ಹೆಚ್ಚಾಗಿ ಪುರುಷರು ಲೈಂ *ಗಿಕತೆ ಬಗ್ಗೆ ಮಾಹಿತಿ ಪಡೆಯುವುದು ನೀ *ಲಿಚಿತ್ರಗಳ ಮೂಲಕ. ಆದರೆ ಇದು ನಿಜ ಜೀವನವಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ನೀವು ನೀಲಿ ಚಿತ್ರದ ನಾಯಕನಂತೆ ಮಾಡಲು ಹೋದರೆ ಆಗ ಖಂಡಿತವಾಗಿಯೂ ನಿಮಗೆ ನಿರಾಶೆ ಆಗುವುದು ಮಾತ್ರವಲ್ಲದೆ, ನಿಮ್ಮ ಸಂಗಾತಿಗೂ ಇದರಿಂದ ತುಂಬಾ ನಿರಾಶೆ ಆಗುವುದು ಖಚಿತ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...