ನಿಮ್ಮ ಆಧಾರ್ ಕಾರ್ಡ್ ನಲ್ಲಿ ಹೆಸರು ಬದಲಾವಣೆ ವಿಳಾಸ ಬದಲಾವಣೆ ಮತ್ತು ಜನ್ಮ ದಿನಾಂಕ ಬದಲಾವಣೆ ಮಾಡಬೇಕಾದರೆ ನಿಮ್ಮ ಹತ್ತಿರ ಯಾವುದೇ ರೀತಿಯ ದಾಖಲೆಗಳಿಲ್ಲದಿದ್ದರು ಸುಲಭವಾಗಿ ಹೇಗೆ ಬದಲಾವಣೆ ಮಾಡಬಹುದು ಎಂಬುದನ್ನು ತಿಳಿದುಕೊಳ್ಳೋಣ . ಈ ಬದಲಾವಣೆಗೆ ಸಂಬಂಧಿಸಿದಂತೆ ಅಪ್ಲಿಕೇಶನ್ ಕೊಟ್ಟಿದ್ದಾರೆ ಮತ್ತು ನಿಮ್ಮ ಬಳಿ ದಾಖಲೆ ಗಳಿಲ್ಲದಿದ್ದರೆ ಯಾರ ಸಹಿ ಮಾಡಿಸಿ ಆಧಾರ್ ಕಾರ್ಡ್ ನಲ್ಲಿ ಬದಲಾವಣೆ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.ಆಧಾರ್ ಕಾರ್ಡ್ ಕಳೆದು ಹೋದರೆ ಚಿಂತೆ ಬೇಡ.....ಹೀಗೆ ಮಾಡಿ | Aadhaar Card Here are the steps to prevent misuse of your Aadhaar number - News18 Kannada

ಮೊದಲು ನಿಮ್ಮ ಆಧಾರ್ ವೆಬ್ ಸೈಟ್ ಯುಐಡಿಎಐ. ಜಿಒಟಿ. ಇನ್ ಓಪನ್ ಮಾಡಿದಾಗ ಮೈ ಆಧಾರ್ ಅಂತ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಿಮ್ಮ ಬಲಬದಿಯಲ್ಲಿ ಡೌನ್ಲೋಡಸ್ ಅಂತ ಆಯ್ಕೆ ಇರುತ್ತದೆ ಅದರ ಕೆಳಗೆ ಲಿಸ್ಟ್ ಆಫ್ ಸಪೊರ್ಟಿಂಗ ಡಾಕ್ಯುಮೆಂಟ್ಸ್ ಅಂತ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮಮುಂದೆ ಒಂದು ಪುಟ ತೆರೆದುಕೊಳ್ಳುತ್ತದೆ. ನಿಮ್ಮ ಹತ್ತಿರ ದಾಖಲೆಗಳಿದ್ದಾಗ ನೀವು ಬದಲಾವಣೆಯನ್ನು ಮಾಡಲು ಯಾವ ಯಾವ ದಾಖಲೆಗಳು ಬೇಕು ಎಂಬುದನ್ನು ತಿಳಿದುಕೊಳ್ಳಬಹುದು.

ನಿಮ್ಮ ಹೆಸರು ಮತ್ತು ಫೋಟೊವನ್ನು ಬದಲಾವಣೆ ಮಾಡಲು ಮೂವತ್ತೆರಡು ದಾಖಲೆಗಳ ಹೆಸರನ್ನು ನೀಡಿದ್ದಾರೆ. ಅದರಲ್ಲಿ ಯಾವುದಾದರು ಒಂದು ದಾಖಲೆಗಳಿದ್ದರು ನೀವು ನಿಮ್ಮ ಹೆಸರು ಫೋಟೊ ಬದಲಾವಣೆ ಮಾಡಬಹುದು.Aadhar Card Update | Aadhaar card can now be updated at Common Service Centres | Business News

ನಿಮ್ಮ ಕುಟುಂಬದಲ್ಲಿರುವ ಯಾವುದೇ ಸದಸ್ಯರ ಹೆಸರನ್ನು ಅಥವಾ ಫೋಟೊ ಅಥವಾ ಜನ್ಮದಿನಾಂಕವನ್ನು ಬದಲಾವಣೆ ಮಾಡುವುದಿದ್ದರೆ ಅಲ್ಲಿ ಹದಿನಾಲ್ಕು ದಾಖಲೆಗಳ ಬಗ್ಗೆ ತಿಳಿಸಿದ್ದಾರೆ ಅವುಗಳು ನಿಮ್ಮ ಬಳಿ ಇದ್ದರೆ ನೀವು ಸ್ವತಃ ಬದಲಾವಣೆ ಮಾಡಬಹುದು.
ಅಥವಾ ಜನ್ಮ ದಿನಾಂಕ ಬದಲಾವಣೆ ಮಾಡಬೇಕಿದ್ದರೆ ಒಂಬತ್ತು ದಾಖಲೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅವು ಇದ್ದರೆ ಬದಲಾವಣೆ ಮಾಡುವುದಕ್ಕೆ ಸಾಧ್ಯವಾಗುತ್ತದೆ.

ನೀವು ಆಧಾರ್ ಲಿಂಕನ್ನು ತೆರೆದಾಗ ಅಲ್ಲಿ ಆರು ಪೂಟಗಳಿರುತ್ತವೆ ಅವುಗಳನ್ನು ಡೌನ್ಲೋಡ್ ಮಾಡಿಕೊಳ್ಳಬೇಕು ಅದರಲ್ಲಿ ಮೂರನೇ ಪುಟದಲ್ಲಿ ಒಂದು ಫಾರ್ಮ್ ಬರುತ್ತದೆ ಅಲ್ಲಿರುವ ಫಾರ್ಮ್ಯಾಟ್ ಅನ್ನು ತುಂಬಿ ನೀವು ಆಧಾರ್ ಕಾರ್ಡನ್ನು ಬದಲಾವಣೆ ಮಾಡಬಹುದು ನಿಮಗೆ ಆ ಫಾರ್ಮ್ಯಾಟ್ ತುಂಬಲು ಸರಿಯಾಗಿ ಗೊತ್ತಿಲ್ಲದಿದ್ದರೆ ಪುಟ ಸಂಖ್ಯೆ ನಾಲ್ಕರಲ್ಲಿ ಒಂದು ಡೆಮೊ ಕೊಡಲಾಗಿದೆ. ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಯಾವ ರೀತಿ ಅರ್ಜಿ ತುಂಬಬೇಕು ಅಂತ ಇದೆ ಇದನ್ನು ಪ್ರಿಂಟ್ ತೆಗೆದುಕೊಳ್ಳಬಹುದು.Aadhaar card news: Follow these steps to get your mobile number updated at your door step

ನೀವು ಆಧಾರ್ ಬದಲಾವಣೆ ಮಾಡಲು ಅರ್ಜಿ ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ನೀವು ಯಾವ ಅಧಿಕಾರಿಯ ಸಹಿ ಮಾಡಿಸುತ್ತಿರೋ ಆ ದಿನಾಂಕವನ್ನು ತುಂಬಬೇಕು ನಂತರ ರೆಸಿಡೆಂಟ್ ನ್ನು ಗುರುತು ಮಾಡಿ ನಂತರ ಅಪ್ಡೇಟ್ ರಿಕ್ವೆಸ್ಟ್ ನ್ನು ಗುರುತುಮಾಡಿ ನಿಮ್ಮ ಹಳೆಯ ಆಧಾರ್ ನಂಬರ್ ಅನ್ನು ತುಂಬಿ ನಿಮ್ಮ ಹೆಸರು ಆಧಾರ್ ಕಾರ್ಡ್ ನಲ್ಲಿರುವಂತೆ ತುಂಬಿ ಕೆಳಗೆ ಕೇಳುವ ವಿಲಾಸಗಳನ್ನು ತುಂಬಬೇಕು.ಯಾರ ಆಧಾರ್ ಬದಲಾವಣೆ ಮಾಡುತ್ತಿದ್ದೀರಿ ಅವರ ಸಹಿ ಮಾಡಿಸಿ ಪಕ್ಕದಲ್ಲಿ ಆಧಾರ್ ಬದಲಾವಣೆ ಮಾಡುವವರ ಫೋಟೊ ಹಚ್ಚಿ ಅದರ ಮೇಲೆ ಗೆಜೆಟೆಡ್ ಅಧಿಕಾರಿಗಳ ಸಹಿ ಮಾಡಿಸಬೇಕು. ಅವರ ಸಹಿ ಕ್ರಾಸ್ ನಲ್ಲಿರಬೇಕು ಮತ್ತು ಅವರ ಸೀಲ್ ಬೇಕಾಗುತ್ತದೆ.

ನಂತರ ಕೆಳಗಡೆ ಗೆಜೆಟೆಡ್ ಅಧಿಕಾರಿಗಳ ಹೆಸರು ಹುದ್ದೆ ಅವರ ಕಛೇರಿಯ ವಿಳಾಸ ಅವರ ಫೋನ್ ನಂಬರ್ ಹಾಕಿ ಅವರು ಯಾವ ಅಧಿಕಾರದಲ್ಲಿದ್ದಾರೆ ಅದನ್ನು ಗುರುತು ಮಾಡಿ ಅವರು ಸಹಿ ಮತ್ತು ಸೀಲ್ ಹಾಕಿ ಕೊಡುತ್ತಾರೆ. ಅಲ್ಲಿ ಕೆಳಗಡೆ ಯಾವ ಬದಲಾವಣೆಗೆ ಯಾವ ಅಧಿಕಾರಿಗಳು ಸಹಿ ಮಾಡಬಹುದು ಎಂಬುದನ್ನು ತಿಳಿಸಿದ್ದಾರೆ.ಕನ್ನಡದಲ್ಲೇ ಆಧಾರ್ ಕಾರ್ಡ್ ಮಾಹಿತಿ ಪಡೆಯಬಹುದು! | Aadhaar card UIDAI information available in Kannada online Bangalore, - Kannada Oneindia

ದಾಖಲೆಗಳಿಲ್ಲದಿದ್ದರು ನೀವು ಈ ಫಾರ್ಮ್ ಅನ್ನು ಪ್ರಿಂಟ್ ತೆಗೆದು ನೀವು ನಿಮ್ಮ ಆಧಾರ್ ಕಾರ್ಡ್ ನಲ್ಲಿ ನಿಮ್ಮ ಹೆಸರು ವಿಳಾಸ ಜನ್ಮ ದಿನಾಂಕ ವನ್ನು ಸುಲಭವಾಗಿ ಬದಲಾವಣೆ ಮಾಡಬಹುದು. ನಿಮ್ಮ ಹತ್ತಿರ ಕಂಪ್ಯೂಟರ್ ಅಥವಾ ಮೊಬೈಲ್ ಇದ್ದರೆ ಕೇವಲ ಇವತ್ತು ರೂಪಾಯಿಗಳಲ್ಲಿ ನಿಮ್ಮ ಆಧರನ್ನು ಸ್ವತಃ ಬದಲಾವಣೆ ಮಾಡಬಹುದು ನಿಮಗೆ ಬದಲಾವಣೆ ಮಾಡಲು ಬರದಿದ್ದರೆ ನಿಮ್ಮ ಹತ್ತಿರದ ಸಿ ಎಸ್ ಸಿ ಸೆಂಟರ್ ಗ್ರಾಮ ಒಂದು ಅಥವಾ ಯಾವುದೇ ನೆಟ್ ಸೆಂಟರ್ ಗೆ ಹೋಗಿ ಬಹಳ ಸುಲಭವಾಗಿ ಆಧಾರ್ ಬದಲಾವಣೆ ಮಾಡಬಹುದಾಗಿದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •