ನವದೆಹಲಿ: ಬಾಟ್ಲಾ ಹೌಸ್ ಎ-ನ್ಕೌಂ-ಟ-ರ್ ಪ್ರ-ಕ-ರ-ಣ-ದಲ್ಲಿ ದೆಹಲಿ ಸಾಕೇತ್ ನ್ಯಾ-ಯಾಲ-ಯ ಸೋಮವಾರ ಭ-ಯೋ-ತ್ಪಾ-ದ-ಕ ಆರಿಜ್ ಖಾನ್ ಗೆ ಗ-ಲ್ಲು ಶಿ-ಕ್ಷೆ ವಿ-ಧಿ-ಸಿ-ದೆ. ಈ ಪ್ರ-ಕ-ರ-ಣ-ದಲ್ಲಿ ತೀ-ರ್ಪು ನೀಡುವಾಗ, ಈ ಪ್ರ-ಕ-ರ-ಣ-ವು ರೇಯರೆಸ್ಟ್ ಆಫ್ ರೇಯರ್(ಅಪರೂಪದ ಅಪರೂಪ) ಎಂದು ನ್ಯಾ-ಯಾಲ-ಯ ಒಪ್ಪಿಕೊಂಡಿತು. ಆರಿಜ್ ಖಾನ್ ಗೆ ಗ-ಲ್ಲು ಶಿ-ಕ್ಷೆ ವಿ-ಧಿಸಿ-ದ ತೀ-ರ್ಪಿ-ನ ಬಳಿಕ ಟ್ವಿಟರ್ ನಲ್ಲಿ ಈಗ ಭಾರತೀಯ ಜನತಾ ಪಕ್ಷದ ಮುಖಂಡರು ಮತ್ತು ಜನರು ಸೋನಿಯಾ ಗಾಂಧಿ, ಅರವಿಂದ್ ಕೇಜ್ರಿವಾಲ್, ಮಮತಾ ಬ್ಯಾನರ್ಜಿ ಕ್ಷ-ಮೆಯಾ-ಚಿಸಬೇ-ಕೆಂದು ಒ-ತ್ತಾಯಿ-ಸಿದ್ದಾರೆ. ಇವರೆಲ್ಲಾ ಬಾಟ್ಲಾ ಹೌಸ್ ಎ-ನ್ಕೌಂ-ಟ-ರ್ ಅನ್ನು ನ-ಕ-ಲಿ ಎಂದು ಕರೆದಿದ್ದರು ಎಂದು ಜನರು ಈ ನಾಯಕರ ವಿ-ರು-ದ್ಧ ಕೆಂ-ಡಾ-ಮಂ-ಡ-ಲ-ರಾಗಿದ್ದಾರೆ.

ಸಚಿವ ಪ್ರಕಾಶ್ ಜಾವಡೇಕರ್ ತಮ್ಮ ಟ್ವೀಟ್‌ನಲ್ಲಿ “ಬಾಟ್ಲಾ ಹೌಸ್ ಪ್ರ-ಕ-ರ-ಣ-ದಲ್ಲಿ ಇಂದಿನ ನ್ಯಾ-ಯಾಲ-ಯದ ತೀ-ರ್ಪು ಭ-ಯೋ-ತ್ಪಾ-ದ-ಕರ ಬೆಂಬಲಿಗರ ಮು-ಖ-ವಾ-ಡ-ವನ್ನ ಕ-ಳ-ಚಿ-ದೆ. ಸೋನಿಯಾ ಗಾಂಧಿ, ಅರವಿಂದ್ ಕೇಜ್ರಿವಾಲ್, ಮಮತಾ ಬ್ಯಾನರ್ಜಿ ಮತ್ತು ಇತರರು ನಮ್ಮ ಕೆ-ಚ್ಚೆ-ದೆ-ಯ ಪೊ-ಲೀ-ಸ್ ಸಿಬ್ಬಂದಿಯ ಸತ್ಯನಿಷ್ಠೆಯನ್ನ ಪ್ರಶ್ನಿಸುತ್ತ ಭ-ಯೋ-ತ್ಪಾ-ದ-ಕ-ರನ್ನು ಬೆಂಬಲಿಸಿದ್ದರು, ಇಂದು ಇವರೆಲ್ಲಾ ದೇಶಕ್ಕೆ ಕ್ಷ-ಮೆಯಾ-ಚಿಸಬೇ-ಕು” ಎಂದಿದ್ದಾರೆ.

ಮೇಜರ್ ಸುರೇಂದ್ರ ಪೂನಿಯಾ ಟ್ವೀಟ್ ಮಾಡುತ್ತ, “ಬಾಟ್ಲಾ ಹೌಸ್ ಎ-ನ್ಕೌಂ-ಟ-ರ್ ಪ್ರ-ಕ-ರ-ಣ-ದ ಭ-ಯೋ-ತ್ಪಾ-ದ-ಕ Ariz Khan ಗೆ ನ್ಯಾ-ಯಾ-ಲ-ಯ ಗ-ಲ್ಲು ಶಿ-ಕ್ಷೆ ವಿ-ಧಿ-ಸಿದೆ. ಈ ತೀ-ರ್ಪು ಮೇಡಂ ಸೋನಿಯಾ ಗಾಂಧಿ, ಶ್ರೀ ದಿಗ್ವಿಜಯ್ ಸಿಂಗ್ ಹಾಗು ಕೇಜ್ರಿವಾಲ್‌ ನಂತಹ ನಾಯಕರ ಮು-ಖ-ಕ್ಕೆ ಹೊ-ಡೆ-ದಂ-ತಾ-ಗಿದೆ. ಇವರು ಉ-ಗ್ರ-ರಿ-ಗಾಗಿ ಕ-ಣ್ಣೀರಿ-ಟ್ಟಿದ್ದ-ರು ಹಾಗು ಬಹಿರಂಗವಾಗೇ ಅವರನ್ನ ಬೆಂಬಲಿಸಿದ್ದರು. ದೇಶಕ್ಕಿಂತ ದೊಡ್ಡದು ಯಾವುದೂ ಇಲ್ಲ…” ಎಂದಿದ್ದಾರೆ

ಅತ್ತ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಟ್ವೀಟ್ ಮಾಡಿ, “ಬಾಟ್ಲಾ ಹೌಸ್‌ನ್ನ ಸು-ಳ್ಳು ಅಂತ ಹೇಳಿದ್ದ ಸೋನಿಯಾ ಗಾಂಧಿ ಇರಲಿ ಅಥ ಕೇಜ್ರಿವಾಲ್‌ ಇರಲಿ ಅವರೆಲ್ಲಾ ದೆಹಲಿಗೆ, ದೇಶಕ್ಕೆ ಹಾಗು ವೀರ ಶಹೀದ್ ಇನ್ಸ್ಪೆಕ್ಟರ್ ಮೋಹನ್ ಚಂದ್ ಶರ್ಮಾ ರವರ ಕುಟುಂಬಕ್ಕೆ ಕ್ಷ-ಮೆಯಾ-ಚಿಸಬೇ-ಕು” ಎಂದಿದ್ದಾರೆ.

ಮೇಜರ್ ಸುರೇಂದ್ರ ಪೂನಿಯಾ ರವರು ಮತ್ತೊಂದು ಟ್ವೀಟ್ ಮಾಡಿದ್ದು, “ಬಾಟ್ಲಾ ಹೌಸ್ ಎ-ನ್ಕೌಂ-ಟ-ರ್ ನಲ್ಲಿ ಭ-ಯೋ-ತ್ಪಾ-ದ-ಕರ ಸಾ-ವಿ-ಗೆ ಸೋನಿಯಾ ಜೀ ಅ-ತ್ತಿ-ದ್ದರು, ಮಮತಾ ದೀದಿ ಇದನ್ನ ಫೇ-ಕ್ ಎ-ನ್ಕೌಂ-ಟ-ರ್ ಅಂದರು. ನಾವು ಹೇಳೋದು ಸು-ಳ್ಳಾ-ದ್ರೆ ನಾವು ರಾಜಕೀಯವನ್ನೇ ಬಿಟ್ಟುಬಿಡ್ತೀವಿ ಎಂದಿದ್ದರಲ್ವಾ? ಯಾವಾಗ ರಾಜಕೀಯ ನಿವೃತ್ತಿ ಪಡೆಯುತ್ತಾರೆ? ಈ ಜನ ಪೋ-ಲಿಸ-ರ ಅ-ಪ-ಮಾ-ನ ಮಾಡುತ್ತ ಭ-ಯೋ-ತ್ಪಾ-ದ-ಕ-ರಿಗಾಗಿ ಎ-ದೆ ಬ-ಡಿ-ದು-ಕೊಂಡು ಅ-ತ್ತಿ-ದ್ದ-ರು… ಯಾಕೆ?” ಎಂದಿದ್ದಾರೆ.

ಹರಿ ಮಾಂಝೀ ಟ್ವೀಟ್ ಮಾಡುತ್ತ, “ಕೇಜ್ರಿವಾಲ್-ದಿಗ್ವಿಜಯ್ ಸಿಂಗ್-ಸೋನಿಯಾ ಗಾಂಧಿ ಹಾಗು ಮಮತಾ ಬ್ಯಾನರ್ಜಿ ದೇಶದೆದುರು ಕ್ಷ-ಮೆಯಾ-ಚಿಸ-ಬೇಕು. ಇವರೆಲ್ಲರೂ ಬಾಟ್ಲಾಹೌಸ್ ಎ-ನ್ಕೌಂ-ಟ-ರ್ ಫೇ-ಕ್ ಅಂತ ಕರೆದಿದ್ದರು. ಸೋನಿಯಾ ಗಾಂಧಿಯಂತೂ ಅ-ತ್ತೇ-ಬಿ-ಟ್ಟಿ-ದ್ದ-ರು” ಎಂದಿದ್ದಾರೆ.

ನ್ಯಾ-ಯಾಲ-ಯ ತನ್ನ ತೀ-ರ್ಪಿ-ನಲ್ಲಿ ಹೇಳಿದ್ದೇನು?

ಉ-ಗ್ರ ಆರಿಜ್ ಖಾನ್‌ಗೆ ಹೆಚ್ಚುವರಿ ಸೆ-ಷ-ನ್ಸ್ ನ್ಯಾ-ಯಾ-ಧೀ-ಶ ಸಂದೀಪ್ ಯಾದವ್ ಮ-ರ-ಣ-ದಂ-ಡ-ನೆ ವಿ-ಧಿ-ಸಿ-ದ್ದಾರೆ. ಈ ಪ್ರ-ಕರಣ-ದಲ್ಲಿ ‘ಇಂ-ಡಿಯ-ನ್ ಮು-ಜಾ-ಹಿ-ದ್ದೀ-ನ್’ ಭ-ಯೋ-ತ್ಪಾ-ದ-ಕ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದ ಖಾನ್ ಗೆ ಪೊ-ಲೀಸ-ರು ಮ-ರ-ಣ-ದಂ-ಡ-ನೆ ಕೋರಿದ್ದರು. ಈ ಪ್ರ-ಕ-ರ-ಣ ಕೇವಲ ಕೊ-ಲೆ ಮಾತ್ರವಲ್ಲ, ನ್ಯಾ-ಯ-ವನ್ನು ರಕ್ಷಿಸುವ ಕಾ-ನೂ-ನು ಪ್ರವರ್ತನ ಅಧಿಕಾರಿಯ ಹ-ತ್ಯೆ-ಯಾಗಿದೆ ಎಂದು ಪೊ-ಲೀಸ-ರು ಹೇಳಿದ್ದಾರೆ. ಆರಿಜ್ ಖಾನ್ ಸಮಾಜಕ್ಕೆ ಅ-ಪಾ-ಯ ಎಂದು ನ್ಯಾ-ಯಾ-ಲ-ಯ ಹೇಳಿದೆ.

ಇದಲ್ಲದೆ, ಭ-ಯೋ-ತ್ಪಾ-ದ-ಕ ಸಂಘಟನೆಯಾದ ಇಂಡಿಯನ್ ಮು-ಜಾ-ಹಿ-ದ್ದೀ-ನ್‌ಗೆ ಸಂಬಂಧಿಸಿದ ಆರಿಜ್‌ಗೆ ನ್ಯಾ-ಯಾಲ-ಯವು 11 ಲಕ್ಷ ರೂಪಾಯಿಗಳ ದಂ-ಡ-ವನ್ನು ವಿಧಿಸಿದೆ. ಈ ದಂ-ಡ-ದ ಮೊತ್ತದಲ್ಲಿ 10 ಲಕ್ಷ ರೂಪಾಯಿಗಳನ್ನು ದೆಹಲಿ ಪೊ-ಲೀ-ಸ್ ಇ-ನ್ಸ್‌-ಪೆ-ಕ್ಟ-ರ್ ದಿವಂಗತ ಮೋಹನ್ ಚಂದ್ ಶರ್ಮಾ ಅವರ ಕುಟುಂಬಕ್ಕೆ ನೀಡಬೇಕು ಎಂದು ತಿಳಿಸಿದೆ.

ಇದರ ಬಗ್ಗೆ ಜನರ ಪ್ರತಿಕ್ರಿಯೆ ಹೀಗಿತ್ತು ನೋಡಿ

ಏನಿದು ಪ್ರ-ಕ-ರ-ಣ?

ಸೆಪ್ಟೆಂಬರ್ 13, 2008 ರಂದು, ದೆಹಲಿಯ ಹೃದಯಭಾಗವಾದ ಕೆನಾಟ್ ಪ್ಲೇಸ್, ಇಂಡಿಯಾ ಗೇಟ್ ಜೊತೆಗೆ ಕರೋಲ್ ಬಾಗ್ ಮತ್ತು ಗ್ರೇಟರ್ ಕೈಲಾಶ್ ನಲ್ಲಿ ಸ-ರ-ಣಿ ಬಾಂ-ಬ್ ಸ್ಫೋ-ಟ-ಗಳು ನಡೆದಾಗ ದೆಹಲಿಯ ಜ-ನ ಬೆ-ಚ್ಚಿಬಿ-ದ್ದಿದ್ದ-ರು. ಈ ಸ್ಫೋ-ಟ-ದ-ಲ್ಲಿ 26 ಜನರು ಪ್ರಾ-ಣ ಕ-ಳೆ-ದು-ಕೊಂ-ಡಿದ್ದರು. ಅದೇ ಸಮಯದಲ್ಲಿ, 133 ಜನರು ಕೂಡ ಗಾ-ಯ-ಗೊಂ-ಡಿ-ದ್ದರು. ಈ ಸ-ರ-ಣಿ ಸ್ಫೋ-ಟ-ವನ್ನು ಇಂಡಿಯನ್ ಮು-ಜಾ-ಹಿ-ದ್ದೀ-ನ್ ಭ-ಯೋ-ತ್ಪಾ-ದ-ಕರು ನಡೆಸಿದ್ದಾರೆ ಎಂದು ಏಜೆನ್ಸಿಗಳು ನಂತರ ಬಹಿರಂಗಪಡಿಸಿದ್ದವು.

ಇದರ ನಂತರ, ಸೆಪ್ಟೆಂಬರ್ 19, 2008 ರ ಬೆಳಿಗ್ಗೆ ದೆಹಲಿ ಪೊ-ಲೀ-ಸ-ರ ವಿಶೇಷ ತಂಡಕ್ಕೆ ಉ-ಗ್ರ-ರು ಅ-ಡ-ಗಿ ಕು-ಳಿ-ತಿ-ರುವ ಜಾಗದ ಬಗ್ಗೆ ಮಾಹಿತಿ ಸಿಕ್ಕಿತು, ಅದರ ಆಧಾರದ ಮೇಲೆ ಬಾಟ್ಲಾ ಹೌಸ್ ಎ-ನ್ಕೌಂ-ಟ-ರ್ ನಡೆಸಲಾಯಿತು. ಬಳಿಕ ಆಗಿನ ಇ-ನ್ಸ್‌-ಪೆ-ಕ್ಟ-ರ್ ಮೋಹನ್ ಚಂದ್ ಶರ್ಮಾ ಅವರು ಸ್ಥಳಕ್ಕೆ ತಲುಪಿ ಕಾ-ರ್ಯಾ-ಚ-ರ-ಣೆ ನಡೆಸುತ್ತಿರುವ ಸಂದರ್ಭದಲ್ಲಿ ಎ-ನ್ಕೌಂ-ಟ-ರ್‌ನಲ್ಲಿ  ಭ-ಯೋ-ತ್ಪಾ-ದ-ಕರ ಗುಂ-ಡಿ-ಗೆ ಬ-ಲಿ-ಯಾ-ಗಿ-ದ್ದರು. ಈ ಮು-ಖಾಮು-ಖಿಯ-ಲ್ಲಿ ದೆಹಲಿ ಪೊ-ಲೀ-ಸ್ ತಂಡದಿಂದ ಇಬ್ಬರು ಭ-ಯೋ-ತ್ಪಾ-ದ-ಕ-ರನ್ನು ಸಹ ಹೊ-ಡೆ-ದು-ರು-ಳಿ-ಸಲಾಗಿತ್ತು. ಈ ಎ-ನ್ಕೌಂ-ಟ-ರ್ ಅನ್ನು ಬಾಟ್ಲಾ ಹೌಸ್‌ನ ಬಿಲ್ಡಿಂಗ್ ನಂಬರ್ ಎಲ್-18 ರ ಫ್ಲಾಟ್ ಸಂಖ್ಯೆ 108 ರಲ್ಲಿ ನಡೆಸಲಾಗಿತ್ತು. ಇಲ್ಲಿ, ಭ-ಯೋ-ತ್ಪಾ-ದ-ಕರ ಜೊತೆ ಸೆ-ಣೆ-ಸು-ವಾ-ಗ ಹು-ತಾ-ತ್ಮ ಇ-ನ್ಸ್‌-ಪೆ-ಕ್ಟ-ರ್ ಮೋಹನ್ ಚಂದ್ ಶರ್ಮಾ ಅವರ ಮೇ-ಲೆ ಉ-ಗ್ರ-ರು ಮೂರು ಗುಂ-ಡು-ಗಳನ್ನ ಹಾ-ರಿ-ಸಿ-ದ್ದರು. ನಂತರ ಅವರು ಆ-ಸ್ಪ-ತ್ರೆ-ಯಲ್ಲಿ ನಿ-ಧ-ನ-ರಾಗಿದ್ದರು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •