ಹಾಸನದ ಬಸ್ ನಿಲ್ದಾಣದಲ್ಲಿ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಗೆ ಧರ್ಮದೇಟುಕೊಟ್ಟ ಮಹಿಳೆ. ಬೇಲೂರಿನಿಂದ ಬಸ್ ಹತ್ತಿ ಪಕ್ಕ ಕುಳಿತಿದ್ದ ಯುವತಿ ಜೊತೆ ಅಸಭ್ಯ ವರ್ತನೆ ಆರೋಪ. ಹಾಸನ ನಿಲ್ದಾಣಕ್ಕೆ ಬಸ್ ಬರುತ್ತಲೆ ವ್ಯಕ್ತಿಯ ಕುತ್ತಿಗೆ ಪಟ್ಟಿ ಹಿಡಿದು ಬಾರಿಸಿದ ಮಹಿಳೆ.

ಹೌದು ಸ್ನೇಹಿತರೆ ಚಿಕ್ಕಮಗಳೂರು ಜಿಲ್ಲೆ‌ ಕಳಸದಿಂದ ಹಾಸನಕ್ಕೆ ಬರುತ್ತಿದ್ದ ಯುವತಿ. ಬಸ್ ಹತ್ತಿದ್ದಾಳೆ, ನಂತರ ಬೇಲೂರಿನಲ್ಲಿ ಬಸ್ ಹತ್ತಿದ ಬಳಿಕ, ಬಸ್ ಚಾಲನೆ ಆಗಿದೆ. ಬಸ್ ನಲ್ಲಿ ಯುವತಿಯ ಪಕ್ಕ ಕುಳಿತು ವ್ಯಕ್ತಿ, ಯುವತಿ ಜೊತೆ ದುರ್ವರ್ತನೆ ತೋರಿದ್ದಾನೆ ಎನ್ನಲಾಗಿದೆ.

ಹಾಗಾಗಿ ಯುವತಿ, ಬಸ್ ಇಳಿಯುತ್ತಿದ್ದಂತೆ ಯುವಕನ ಕೊಳ ಪಟ್ಟಿ ಹಿಡಿದು, ಚೆನ್ನಾಗಿ ಕಪಾಳಕ್ಕೆ ಬಾರಿಸಿದ್ದಾರೆ. ಇದರ ವಿಡಿಯೋ ಸಹ ಸೋಷಿಯಲ್ ಮಿಡಿಯಾದಲಿ ತುಂಬಾನೆ ವೈರಲ್ ಆಗಿದ್ದು, ಯುವತಿಯ ಈ ವಿಡಿಯೋ ನೋಡಿ ಸಾಕಷ್ಟು ಜನರು ಬೆರಗಾಗಿದ್ದಾರೆ. ಹಾಗೂ ಈ ರೀತಿ ತಪ್ಪು ಮಾಡಿದ ವ್ಯಕ್ತಿಯನ್ನ ಚೆನ್ನಾಗಿ ಯುವತಿ ಹೊಡೆದ ಮೇಲೆ, ಪೊಲೀಸರಿಗೆ ಸಾರಿಗೆ ಇಲಾಖೆಯ ಅದಿಕಾರಿಗಳು ಒಪ್ಪಿಸಿದ್ದಾರೆ ಎನ್ನಲಾಗಿದೆ… ವಿಡಿಯೋ ನೋಡಿ ಈ ಕುರಿತು ನಿಮ್ಮ ಅನಿಸಿಕೆಗಳು ತಿಳಿಸಿ, ಯಾರು ಈ ರೀತಿ ಮಾಡದಿರಿ ಎಂದು ವಿಡಿಯೋ ಶೇರ್ ಮಾಡಿ ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •