ಇದನ್ನು ಕುಡಿದರೆ ರಕ್ತದಲ್ಲಿ ಕೊಲೆಸ್ಟ್ರಾಲ್ ಆಗುವುದಿಲ್ಲ ಹೃದಯಾಘಾತ ಎಂದಿಗೂ ಬರುವುದಿಲ್ಲ ವಿಡಿಯೋ ನೋಡಿ!

HEALTH/ಆರೋಗ್ಯ

ನಮಸ್ಕಾರ ಪ್ರಿಯ ವೀಕ್ಷಕರೆ ಸಾಮಾನ್ಯವಾಗಿ ನಮಗೆ ಹಾಟ್ ಅಟ್ಯಾಕ್ ಹೇಗೆ ಬರುತ್ತದೆ ಎಂದರೆ ನಮ್ಮ ಹೃದಯದ ಭಾಗಗಳಲ್ಲಿ ರಕ್ತ ಸಂಚಾರಕ್ಕೆ ಅಡೆತಡೆ ಉಂಟಾದಾಗ ನಮ್ಮ ಹೃದಯಕ್ಕೆ ಸಂಬಂಧಪಟ್ಟ ಜೀವಕೋಶಗಳು ಕೆಲಸ ಮಾಡುವುದನ್ನು ನಿಲ್ಲಿಸಿ ಬಿಡುತ್ತದೆ ಇದನ್ನೇ ನಾವು ಹೃದಯ ಸ್ತಬ್ಧವಾಗುವುದು ಅನ್ನುವುದು ಅಥವಾ ಹಾಟ್ ಅಟ್ಯಾಕ್ ಆಗುವುದು ಎಂದು ಕರೆಯುತ್ತವೆ ಮತ್ತು ಇತ್ತೀಚಿನ ದಿನಗಳಲ್ಲಿ ಹೃದಯಸಂಬಂಧಿ ಕಾಯಿಲೆಗಳಿಂದ ಸಾಕಷ್ಟು ಜನರು ಬಳಲುತ್ತಿದ್ದಾರೆ ಈ ರೀತಿಯ ಸಮಸ್ಯೆಗಳು ನಮಗೆ ಬರಲು ಮುಖ್ಯ ಕಾರಣ ನಮ್ಮ ದೇಹದಲ್ಲಿ ಅಧಿಕವಾದ ಕೊಬ್ಬಿನಾಂಶ ಸೇರಿಕೊಂಡಿರುವುದರಿಂದ ನಮ್ಮ ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ಆಗದೆ ಇರುವ ಕಾರಣ ನಮಗೆ ಹೃದಯ ಸಂಬಂಧಿ ಕಾಯಿಲೆಗಳು ಬರುತ್ತವೆ ಹಾಗಾದರೆ ನಮಗೆ ಹೃದಯ ಸಂಬಂಧಿ ಕಾಯಿಲೆಗಳು ಬರಬಾರದು ಎಂದರೆ ನಾವು ಏನು ಮಾಡಬೇಕು ಪ್ರತಿನಿತ್ಯ.

ವ್ಯಾಯಾಮವನ್ನು ಮಾಡಬೇಕು ಮಸಾಲೆ ಪದಾರ್ಥಗಳ ಸೇವನೆಯನ್ನು ನಿಲ್ಲಿಸಬೇಕು ಸರಿಯಾದ ಸಮಯಕ್ಕೆ ಊಟವನ್ನು ಮಾಡಬೇಕು ಜೊತೆಗೆ ನಾವು ನಮ್ಮ ಹೃದಯದ ಆರೈಕೆ ಬಗ್ಗೆ ಕಾಳಜಿಯನ್ನು ವಹಿಸಬೇಕು ಆದರೂ ಪರವಾಗಿಲ್ಲ ಇವತ್ತು ನಾವು ಹೃದಯ ಸಂಬಂಧಿ ಕಾಯಿಲೆಗಳಿಂದ ಸಾಕಷ್ಟು ಜನರು ಬಳಲುತ್ತಿದ್ದಾರೆ ಇದಕ್ಕೆ ನಮ್ಮ ಮನೆಯಲ್ಲಿ ಅತ್ಯದ್ಭುತವಾದ ನೈಸರ್ಗಿಕ ಔಷಧಿ ಇದೆ ಅದನ್ನು ನಾವು ಸಿದ್ಧಪಡಿಸಿಕೊಂಡು ತೆಗೆದುಕೊಂಡರೆ ಸಾಕು ನಮಗೆ ಹೃದಯ ಸಂಬಂಧಿ ಕಾಯಿಲೆಗಳು ನಮ್ಮ ಹತ್ತಿರ ಕೂಡ ಬರುವುದಿಲ್ಲ ಬನ್ನಿ ಹಾಗಾದರೆ ಅತ್ಯದ್ಭುತವಾದ ಮನೆ ಮದ್ದು ಯಾವುದು ಎಂದು ಈಗ ನಾವು ತಿಳಿದುಕೊಳ್ಳೋಣ ಮೊದಲಿಗೆ ನೀವು ಒಂದು ಪಾತ್ರೆಯಲ್ಲಿ ಎರಡು ಗ್ಲಾಸ್.

what food cause high cholesterol high cholesterol foods to avoid Cholesterol: ಈ ಆಹಾರ ಪದಾರ್ಥಗಳ ಸೇವನೆಯಿಂದ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ, ಎಚ್ಚರ! | Health News in Kannada

ನೀರನ್ನು ಹಾಕಿ ಕಾಯಿಸಲು ಹಿಡಿ ನಂತರ ಈ ನೀರಿಗೆ ಎರಡು ಇಂಚಿನ ಹಸಿಶುಂಠಿಯನ್ನು ಪೇಸ್ಟ್ ಮಾಡಿ ಇದರಲ್ಲಿ ಹಾಕಿ ನಂತರ ಇದಕ್ಕೆ 8 ಬೆಳ್ಳುಳ್ಳಿ ಎಸಳನ್ನು ಪೇಸ್ಟ್ ಮಾಡಿ ಹಾಕಿ ನಂತರ ಇದಕ್ಕೆ ಒಂದು ಚಮಚದಷ್ಟು ಅಜವಾನವನ್ನು ಹಾಕಿಕೊಳ್ಳಿ ನಂತರ ಇದಕ್ಕೆ 1 ಚಮಚದಷ್ಟು ಕೊತ್ತಂಬರಿ ಕಾಲಿನ ಪೌಡರನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಅರ್ಧ ನಿಂಬೆಹಣ್ಣಿನ ಭಾಗವನ್ನು ನಾಲ್ಕು ಭಾಗವಾಗಿ ಕಟ್ ಮಾಡಿ ಹಾಕಿ ನಂತರ ಇದಕ್ಕೆ ಅರ್ಧ ಚಮಚದಷ್ಟು ಚಕ್ಕೆ ಪೌಡರ್ ಹಾಕಿಕೊಳ್ಳಿ ನಂತರ ಇವೆಲ್ಲಾ ಪದಾರ್ಥಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿಕೊಳ್ಳಿ ಎರಡು ಗ್ಲಾಸ್ ನೀರು ಒಂದು ಗ್ಲಾಸ್ ಆಗುವಷ್ಟು ಕುದಿಸಿಕೊಳ್ಳಿ ಕುದಿಸಿದ ನಂತರ ಈ ನೀರನ್ನು ಇನ್ನೊಂದು ಲೋಟಕ್ಕೆ ಸೋಸಿಕೊಳ್ಳಿ ಈ ರೀತಿ ಸಿದ್ದವಾದ ಕಷಾಯವನ್ನು ನೀವು ಎಷ್ಟು ಪ್ರಮಾಣದಲ್ಲಿ.

ತೆಗೆದುಕೊಳ್ಳಬೇಕು ಮತ್ತು ಯಾವ ಸಮಯದಲ್ಲಿ ತೆಗೆದುಕೊಳ್ಳಬೇಕು ಎಂದರೆ ಪ್ರತಿನಿತ್ಯ ಬೆಳಗಿನ ಜಾವ ಖಾಲಿ ಹೊಟ್ಟೆಯಲ್ಲಿ ಈ ರೀತಿ ಸಿದ್ಧಪಡಿಸಿದ ಕಷಾಯವನ್ನು 50 ಮಿಲಿಗ್ರಾಂನಷ್ಟು ಸೇವನೆ ಮಾಡುತ್ತಾ ಬಂದರೆ ನಮ್ಮ ದೇಹದಲ್ಲಿ ಶೇಖರಣೆಯಾದ ಕೊಬ್ಬು ಕರಗುತ್ತದೆ ಮತ್ತು ನಮಗೆ ಯಾವುದೇ ರೀತಿಯ ಹೃದಯ ಸಂಬಂಧಿ ಕಾಯಿಲೆಗಳು ನಮ್ಮ ಹತ್ತಿರ ಕೊಡಾ ಸುಳಿಯುವುದಿಲ್ಲ ಬದಲಿಗೆ ನಮ್ಮ ಹೃದಯ ಆರೋಗ್ಯದಿಂದ ಇರುತ್ತದೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಾವು ಹಾಕಿರುವ ಇವತ್ತಿನ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಕೇವಲ ಮನೆಯಲ್ಲಿ ಸಿಗುವ ನೈಸರ್ಗಿಕ ಪದಾರ್ಥಗಳಿಂದ ನಮ್ಮ ಹೃದಯದ ಆರೈಕೆಯನ್ನು ಮಾಡಬಹುದು ಎಂದು ಅರಿವನ್ನು ಮೂಡಿಸಿ ಧನ್ಯವಾದಗಳು.
ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.