ಜನಸಾಮಾನ್ಯರಿಗೋಸ್ಕರ ಇರುವ ಸಾಕಷ್ಟು ಸರ್ಕಾರಿ ಜಾಗಗಳಲ್ಲಿ ಸಾಕಷ್ಟು ಜನರು ತಮ್ಮ ಚ’ಟ ಗಳಿಗೋಸ್ಕರ ಅವೆ ಸ್ಥಳಗಳನ್ನು ಬಳಸಿಕೊಳ್ಳುವುದು ಇದೀಗ ಎಲ್ಲಾ  ಮಾಮೂಲಿಯಾಗಿದೆ. ಹೌದು ಎ’ಣ್ಣೆ ಹೊಡೆಯುವುದು, ಧೂ;ಮಪಾನ ಮಾಡುವುದು, ಹೀಗೆ ಗಂಡಸರು ಮಾತ್ರ ಅಲ್ಲದೇನೆ, ಹೆಂ’ಗಸರು ಕೂಡ ಎ’ಣ್ಣೆ ಹೊಡೆಯುವುದು ಧೂ”ಮಪಾನ ಮಾಡಿ, ಸಕ್ಕತ್ ಮಜಾ ಮಾಡುವುದು ಇದೆಲ್ಲಾ ಕೆಲ ಹೆ’ಣ್ಣುಮಕ್ಕಳಿಗೆ ಸಾಮಾನ್ಯವಾಗಿದೆ.
Health


ಹೌದು ಅಂತಹದೇ ಒಂದು ಘಟನೆ ಇತ್ತೀಚಿಗೆ ಗೋಕಾಕ್ ತಾಲೂಕಿನ ಶಿಂಧಿಕುರಬೇಟ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಒಳಗೆ ಅಲ್ಲೇ ಕೆಲಸ ನಿರ್ವಹಿಸುವ ಇಬ್ಬರು ಮಹಿಳಾ ಸಿಬ್ಬಂದಿಗಳು ಬಾರಿ ಎಣ್ಣೆ ಹೊಡೆದು, ಧೂ”ಮಪಾನ ಮಾಡಿದಂತ ಇಬ್ಬರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಇದೀಗ ಹರಿದಾಡುತ್ತಿವೆ. ಡಿ ಗ್ರೂಪ್ ಸಿಬ್ಬಂದಿ ಸಾರಿಕ, ಹಾಗೂ ಗುತ್ತಿಗೆ ಆಧಾರದ ಸ್ಟಾಫ್ ನರ್ಸ್ ಶೈಲಾ, ಇವರಿಬ್ಬರು ಸೇರಿ ಈ ಪ್ರಾಥಮಿಕ ಕೇಂದ್ರದಲ್ಲಿ ಭರ್ಜರಿ ಎ’ಣ್ಣೆ ಪಾರ್ಟಿ ಮಾಡಿದ್ದು, ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದಾರೆ.  

ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಅಲ್ಲಿಯ ಸ್ಥಳೀಯರು ಆಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ. 24 ಗಂಟೆ ಈ ಆಸ್ಪತ್ರೆ ಒಪೆನ್ ಇರುತ್ತಿದ್ದು ರಾತ್ರಿ ವೇಳೆ ಹೀಗೆ ಮಾಡಿದ್ದಾರೆ ಈ ಮಹಿಳಾ ಸಿಬ್ಬಂದಿಗಳು ಎನ್ನಲಾಗಿದೆ. ಕ್ಷೇಮವಾಗಿರಿ ಹಾಗೆ ಆರೋಗ್ಯವಾಗಿರಿ, ಧೂ”ಮಪಾನ  ಮಾಡದಿರಿ ಎನ್ನ ಬೇಕಾದವರೆ, ಇಂತಹ ಸ್ಥಳಗಳಲ್ಲಿ ಈ ರೀತಿ ಮಹಿಳೆಯರು ಕೆ’ಟ್ಟ ಚ’ಟಗಳನ್ನು ಮಾಡುವುದು ಎಷ್ಟು ಸರಿ ನೀವೇ ಹೇಳಿ. ಇವರು ಮಾಡಿದ್ದು ಸರಿಯಾ ತಪ್ಪಾ ಎಂದು ಕಾಮೆಂಟ್ ಮಾಡಿ, ಮತ್ತು ಇವರಿಗೆ ಶಿ”ಕ್ಷೆಯಾಗಬೇಕು ಎಂದಲ್ಲಿ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •