ಗೆಳೆಯರೇ ನಮ್ಮ ಹಿಂದೂ ಸಂಪ್ರದಾಯದಲ್ಲಿ ರಾಮ ಹಾಗೂ ಹನುಮನಿಗೆ ವಿಶೇಷ ಮಹತ್ವ ಇದೆ. ವಿಶೇಷವಾಗಿ ಹನುಮನಿಗೆ ಇರುವಂತಹ ಒಂದು ಭಕ್ತರ ಸಂಖ್ಯೆ ಬಹಳ 1 ಅಪಾರ ಅಂತ ಹೇಳಬಹುದು. ಯಾಕೆಂದರೆ ನಾವು ಹನುಮನನ್ನು ಭಕ್ತಿಯಿಂದ ಏನಾದರೂ ಕೇಳಿಕೊಂಡರೆ ಹನುಮ ಯಾವತ್ತಿಗೂ ಇಲ್ಲ ಎಂದು ಹೇಳುವುದಿಲ್ಲಈ ಕಾರಣದಿಂದಾಗಿ ಹನುಮಂತ ಎಲ್ಲರಿಗೂ ಪ್ರಿಯಾ. ಇನ್ನು ಕಷ್ಟ ಅನ್ನುವುದು ಎಲ್ಲರ ಜೀವನದಲ್ಲೂ ಇರುತ್ತೆ. ನಮ್ಮ ಜೀವನದಲ್ಲಿ ಇರುತ್ತೆ ನಿಮ್ಮ ಜೀವನದಲ್ಲಿ ಇರುತ್ತೆ. ಆದರೆ ಈ ಒಂದು ತಪ್ಪುಗಳನ್ನು ನಾವು ಸರಿ ಮಾಡಿಕೊಳ್ಳುವುದಕ್ಕೆ ಕೆಲವೊಂದು ಸಲಿ ನಾವು ತಪ್ಪು ದಾರಿಯನ್ನು ಹಿಡಿಯುತ್ತೇವೆ. ಆದರೆ ತಪ್ಪುದಾರಿಯಲ್ಲಿ ಹಿಡಿದಂತಹ ಮನುಷ್ಯರನ್ನು ಹನುಮಂತ ಸಹಿಸಿಕೊಳ್ಳುವುದಿಲ್ಲ
ಕಷ್ಟ ಬಂದಾಗಲೆಲ್ಲ ಹನುಮ ಸ್ಮರಣೆ ಮಾಡಿದರೆ ಸಾಕು. ಹನುಮಂತ ನಿಮ್ಮ ಒಂದು ಕಷ್ಟಗಳಿಗೆ ಬೆನ್ನೆಲುಬಾಗಿ ನಿಲ್ಲುತ್ತಾನೆ. ಇನ್ನು ಇವತ್ತಿನ ಈ ಮಾಹಿತಿ ಯಲ್ಲಿ ನಾನು ಹೇಳುವಂತಹ ಒಂದು ಸಣ್ಣ ಮಂತ್ರ ಏನಿದೆ ಇದನ್ನು ಕೇವಲ ಪ್ರತಿದಿನ ನೀವು 11 ಬಾರಿ ಜಪಿಸಿದರೆ ನೀವು ನಿಮ್ಮ ಒಂದು ಜೀವನದಲ್ಲಿ ಇರುವಂತಹ ಕಷ್ಟಗಳು ಕಡಿಮೆಯಾಗುತ್ತದೆ. ವಿಶೇಷವಾಗಿ ಒಂದು ಮಂತ್ರವನ್ನು ಈ ಮಂಗಳವಾರ ದಲ್ಲಿ
ನೀವು ಜಪಿಸುವುದರಿಂದ ನಿಮ್ಮ ಜೀವನದಲ್ಲಿ ಇರುವಂತಹ ಸಾಕಷ್ಟು ಕಷ್ಟಗಳು ನಿಮಗೆ ಕಮ್ಮಿ ಆಗುತ್ತೆ ಅಂತ ಹೇಳಬಹುದು. ಹಾಗಾಗಿ ಒಂದು ಮಂತ್ರದ ಬಗ್ಗೆ ತಿಳಿದುಕೊಳ್ಳುವುದನ್ನು ಮರೆಯಬೇಡಿ. ಅದಕ್ಕೂ ಮುಂಚೆ ನೀವು ಆಂಜನೇಯ ಭಕ್ತರಾಗಿದ್ದಾರೆ ಜೈ ಆಂಜನೇಯ ಅಂತ ಕಾಮೆಂಟ್ ಮಾಡಿ ತಿಳಿಸಿ. ಗೆಳೆಯರೇ ಈ ಒಂದು ಮಂತ್ರ ಬಹಳ ಪವಿತ್ರವಾದ ಮಂತ್ರ ಅಂತಾನೆ ಹೇಳಬಹುದು.
ವಿಶೇಷವಾಗಿ ಆಂಜನೇಯ ವನ್ನು ಒಲಿಸಿಕೊಳ್ಳುವುದಕ್ಕೆ ಈ ಒಂದು ಮಂತ್ರ ತುಂಬಾನೇ ಹೆಲ್ಪ್ ಆಗುತ್ತೆ ಅಂತ ಹೇಳಬಹುದು. ವಿಶೇಷವಾಗಿ ಒಂದು ಮಂತ್ರವನ್ನು ನಿಮ್ಮ ಮುಂದೆ ಹೇಳುತ್ತೇನೆ. ಹಾಗಾಗಿ ಆದಷ್ಟು ನೀವು ಇದನ್ನು ಬರೆದುಕೊಂಡು ಎಲ್ಲಾದರೂ ಇಟ್ಟುಕೊಳ್ಳಿ.ಈಗ ನೀವು ಬರೆದುಕೊಂಡು ಇರುತ್ತೀರಲ್ಲ ಅದನ್ನು ನೀವು ಪ್ರತಿದಿನ ನೋಡಿಕೊಂಡು ನೀವು ಓದಿಕೊಂಡು ಬ ಟನೆಯನ್ನು ಮಾಡಬಹುದುಇನ್ನು ಈ ಒಂದು ಮಂತ್ರವನ್ನು ನೀವು ಯಾವ ಯಾವ ವಿಷಯಕ್ಕೆ ಬಳಸಬಹುದು ಎಂದು ವಿಷಯಕ್ಕೆ ಬಂದರೆ ವಿಶೇಷವಾಗಿ ನೀವು ಯಾವುದಾದರೂ ಒಂದು ಕಷ್ಟದ ಪರಿಸ್ಥಿತಿಗೆ ಸಿಕ್ಕಿಹಾಕಿಕೊಂಡಿದ್ದ ರ. ಅಥವಾ ನಿಮ್ಮ ಜೀವನದಲ್ಲಿ ಯಾವುದೋ ಒಂದು ದೊಡ್ಡ ಪ್ರಾಬ್ಲಮ್ ನಡೆಯುತ್ತಿದೆ. ಇಂಥ ಒಂದು ಸಮಯದಲ್ಲಿ ನಿಮಗೆ ಏನು ದಿಕ್ಕು ತೋಚುತ್ತಿಲ್ಲ ಅಂದಾಗ ಈ ಒಂದು ಮಂತ್ರವನ್ನು
ನೀವು ಕೇವಲ ಹನ್ನೊಂದು ಬಾರಿ ಬ ಟಿಸುವುದರಿಂದ ನಿಮಗೆ ಆ ವೊಂದು ಕಷ್ಟದ ಪ್ರಭಾವ ಕಮ್ಮಿ ಆಗುತ್ತೆ ಖುದ್ದಾಗಿ ನಿಮಗೆ ಅನುಭವ ಆಗುತ್ತೆ ಅಂತ ಹೇಳಬಹುದು. ಹಾಗಾಗಿ ಒಂದು ಚಿಕ್ಕ ಮಂತ್ರವನ್ನು ನೀವು ಆದಷ್ಟು ನೀವು ಪ್ರತಿದಿನ ಬ ಟಿಸಿದರೆ ಒಳ್ಳೆಯದು ಆದರೆ ವಿಶೇಷವಾಗಿ ನೀವು ಮಂಗಳವಾರದ ದಿನ ನೀವು ಇದನ್ನು ಮಿಸ್
ಮಾಡದೆ ಓದಿದರೆ ನಿಮಗೆ ನಿಮ್ಮ ಜೀವನದಲ್ಲಿ ಇರುವಂತಹ ಸಾಕಷ್ಟು ತೊಂದರೆಗಳು ನಿಮಗೆ ಕಮ್ಮಿಯಾಗುತ್ತೆ ಅಂತಾನೆ ಹೇಳಬಹುದು. ಗೆಳೆಯರೇ ಈ ಒಂದು ಮಂತ್ರ ನಿಮಗೆ ಏನು ಅಂತ ನಾನು ಹೇಳುತ್ತಿದ್ದೇನೆ. ಓಂ ಎಂ ಬ್ರೀಮ್ ಹನುಮತೆ ಶ್ರೀರಾಮದೂತ ಯ ನಮಹ. ಗೆಳೆಯರೆ ಇದು ಶಕ್ತಿಶಾಲಿ ಹನುಮಂತನ ಮಂತ್ರವಾಗಿದೆ.