gruha-lashkmi

ಗೃಹಲಕ್ಷ್ಮಿಗೆ ಅರ್ಜಿ ಹಾಕಿದ್ದರೂ ಕೂಡ ಈ ಕೆಲಸ ಮಾಡದಿದ್ದರೆ 2 ಸಾವಿರ ಹಣ ಬರೋದಿಲ್ಲ..ಮೊಬೈಲ್ ನಲ್ಲೆ ಇದನ್ನ ಈಗಲೆ ಮಾಡಿ

Free Govt Schemes/ಸರ್ಕಾರಿ ಉಚಿತ ಯೋಜನೆಗಳು RATION CARD/ರೇಷನ್ ಕಾರ್ಡ್ ಮಾಹಿತಿ ಗೃಹಲಕ್ಷ್ಮಿ ಯೋಜನೆ / Gruhalakshmi Scheme

ಗೃಹಲಕ್ಷ್ಮಿ ಗೆ ಅರ್ಜಿ ಹಾಕಿದರು ಕೂಡ ಈ ಕೆಲಸ ಮಾಡದಿದ್ದರೆ ಎರಡು ಸಾವಿರ ಹಣ ಬರೋದಿಲ್ಲ… ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿರುವಂತಹ ಗ್ಯಾರಂಟಿ ಯೋಜನೆಗಲ್ಲಿ ಒಂದಾದಂತಹ ಗೃಹಲಕ್ಷ್ಮಿ ಯೋಜನೆಯ 2000 ಹಣ ನಮ್ಮ ಬ್ಯಾಂಕ್ ಖಾತೆಗೆ ಪಡೆಯಬೇಕಾಗುತ್ತದೆ ಬಹಳಷ್ಟು.

ಜನರ ಆಧಾರ್ ಕಾರ್ಡ್ ಬ್ಯಾಂಕಿಗೆ ಲಿಂಕೆ ಆಗಿಲ್ಲ ಹಾಗಾಗಿ ಸರ್ಕಾರದಿಂದ ಬರುವಂತಹ ಯಾವುದೇ ಯೋಜನೆಗಳ ಹಣವನ್ನು ನೀವು ನಿಮ್ಮ ಒಂದು ಬ್ಯಾಂಕ್ ಖಾತೆಗೆ ಜಮಾ ಮಾಡಲು ಆಗುವುದಿಲ್ಲ ದಯವಿಟ್ಟು ಯಾರೆಲ್ಲಾ ಇವತ್ತು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದೀರಾ ಇನ್ನು ಸಲ್ಲಿಸಬೇಕು ಎಂದು ಅಂದುಕೊಂಡಿದ್ದೀರಾ ದಯವಿಟ್ಟು ನೀವು.

ಏನು ಮಾಡಬೇಕು ಎಂದರೆ ನಿಮ್ಮ ಪಡಿತರ ಚೀಟಿಯಲ್ಲಿರುವ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ನಿಮ್ಮ ಒಂದು ಆಧಾರ್ ಕಾರ್ಡ್ ನಂಬರ್ ಲಿಂಕ್ ಆಗಿದೆಯೋ ಇಲ್ಲವೋ ಅನ್ನೋದನ್ನ ಸಂಪೂರ್ಣವಾಗಿ ಪರಿಶೀಲಿಸಿ ಲಿಂಕ್ ಆಗಿಲ್ಲವೆಂದರೆ ಯಾವ ರೀತಿಯಾಗಿ ನಾವು ಲಿಂಕ್ ಮಾಡಿಸಬೇಕು ಎನ್ನುವುದನ್ನು ವಿಡಿಯೋದಲ್ಲಿ ಸಂಪೂರ್ಣವಾಗಿ ಹೇಳಿಕೊಡುತ್ತಿದ್ದೇನೆ ಏಕೆಂದರೆ.

ಬಹಳಷ್ಟು ಜನರಿಗೆ ಏನಾಗಿದೆ ಎಂದರೆ ನೆನ್ನೆ ಮೆಸೇಜ್ ಕೂಡ ಹೋಗಿದೆ, ಯಾವ ರೀತಿಯಾಗಿ ಎಂದರೆ ನಿಮ್ಮ ಮೊಬೈಲ್ ಫೋನಿಗೆ ಅಂದರೆ ನಮಗೆ ಬಂದಿರುವ ಎಸ್ಎಂಎಸ್ ಏನು ಎಂದು ನಾನು ನಿಮಗೆ ಸಂಪೂರ್ಣವಾಗಿ ತಿಳಿಸಬೇಕು ಎನ್ನುವುದಾದರೆ ಯಾವ ರೀತಿಯಾಗಿ ನಿಮ್ಮ ಒಂದು ಫೋನ್ ಗೆ ಎಸ್ಎಂಎಸ್ ಬರುತ್ತದೆ ಸರ್ಕಾರದ ಕಡೆಯಿಂದ ಎಂದರೆ.

ಹಿಡಿ ಅಕ್ಕಿಯಿಂದ ಈ ರೆಮಿಡಿ ಮಾಡಿಕೊಳ್ಳಿ ಶ್ರೀಮಂತರಾಗ್ತೀರಿ..ಇದೊಂದು ಚಮತ್ಕಾರಿ ರೆಮಿಡಿ ವಾರದಲ್ಲೆ ಆಕಸ್ಮಿಕ ಧನಲಾಭ

ಗೃಹಲಕ್ಷ್ಮಿ ಯೋಜನೆಯ ಎಸ್ಎಂಎಸ್ ಅಂದರೆ ಅಭಿನಂದನೆಗಳು ನಿಮ್ಮ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಂಖ್ಯೆ ನೀವು ಹಾಕಿರುವಂತಹ ಬಂದಿರುತ್ತದೆ ಅದನ್ನು ಅನುಮೋದಿಸಲಾಗಿದೆ ಆಗಸ್ಟ್ ತಿಂಗಳಿನ 2023 ರಿಂದ 2000 ಮೊತ್ತವನ್ನು ನೋಂದಾಯಿಸಿಕೊಂಡಿದ್ದ ಜಮಾ ಮಾಡಲಾಗಿದೆ ಧನ್ಯವಾದಗಳು ನಿಮ್ಮ ಕರ್ನಾಟಕ ಸರ್ಕಾರ ಎಂದು ಹೇಳಿ ಈ.

ರೀತಿಯಾಗಿ ಎಸ್ಎಂಎಸ್ ಬರುತ್ತದೆ ಈ ರೀತಿಯಾಗಿ ಎಸ್ಎಂಎಸ್ ಬಹಳ ಜನರಿಗೆ ಬಂದಿದೆ ಇನ್ನು ಕೆಲವರಿಗೆ ಎಸ್ಎಮ್ಎಸ್ ಬಂದಿಲ್ಲ ಸರ್ ನಮಗೆ ಎಸ್ಎಮ್ಎಸ್ ಬಂದಿಲ್ಲ ನಾವು ರೇಷನ್ ಕಾರ್ಡ್ ಅನ್ನು ತೆಗೆದುಕೊಂಡು ಅರ್ಜಿಯನ್ನು ಹಾಕಿದ್ದೇವೆ ನಾವು ಸೇವಾ ಸಿಂಧುವಿನಲ್ಲಿ ಅರ್ಜಿಯನ್ನು ಸಲ್ಲಿಸಿದ್ದೇವೆ ನಾವೇನಾದರೂ ತಪ್ಪುಗಳನ್ನು.

ಮಾಡಿದ್ದೀವಾ ನಮಗೆ ಎಸ್ಎಮ್ಎಸ್ ಬರುತ್ತಾ ಇಲ್ಲ ಬೇರೆಯವರಿಗೆ ಬಂದಿದೆ ನನ್ನ ಸ್ನೇಹಿತನಿಗೆ ಬಂದಿದೆ ನನ್ನ ಅಕ್ಕನಿಗೆ ಬಂದಿದೆ ತಂಗಿಗೆ ಬಂದಿದೆ ನನಗೆ ಬಂದಿಲ್ಲ ಎಸ್ಎಂಎಸ್ ನಾವು ಹೇಗೆ ಮಾಡಬೇಕು ಎಂದು ಹೇಳಿ ತಲೆಯನ್ನು ಕೆಡಿಸಿಕೊಳ್ಳಬೇಡಿ ನಿಮಗೂ ಕೂಡ ಇದೇ ತಿಂಗಳು ಇವತ್ತು 31 ನಾನು ನಿಮಗೆ ವಿಡಿಯೋವನ್ನು ಮಾಡಿ ಹೇಳಿ ಕೊಡುತ್ತಾ ಇದ್ದೇನೆ ಅಂದರೆ.

ಮುಂದೆ ಇವತ್ತು ಆಗಸ್ಟ್ ಸೆಪ್ಟೆಂಬರ್ 5 ನೇ ತಾರೀಖಿನ ಒಳಗಡೆ ನಿಮಗೂ ಕೂಡ ಎಸ್ಎಮ್ಎಸ್ ಬಂದೇ ಬರುತ್ತದೆ ಏಕೆಂದರೆ ಸರ್ವರ್ ಮತ್ತು ಇಂಟರ್ನೆಟ್ ಸ್ವಲ್ಪ ಸ್ಲೋ ಮತ್ತು ಬ್ಯುಸಿ ಇರುವುದರಿಂದ ಅಂದರೆ ನೆಟ್ವರ್ಕ್ ಎರರ್ ಇರುವುದರಿಂದ ಸರ್ವರ್ ಬಿಜಿ ಇರುವುದರಿಂದ ನಿಮಗೆ ಎಸ್ಎಂಎಸ್ ಬರುವುದು ಸ್ವಲ್ಪ ತಡವಾಗಬಹುದು ಎಲ್ಲರಿಗೂ ಕೂಡ ಈ.

ತಿಂಗಳು ಅಂದರೆ ಆಗಸ್ಟ್ ತಿಂಗಳ ಹಣವನ್ನ ನೀವು ಕೇವಲ 4 5 ಈ ತಾರೀಖಿನ ಒಳಗಡೆ ಎಲ್ಲರಿಗೂ ಕೂಡ ಸಮಗ್ರ ಎಷ್ಟು ಕೋಟಿ ಜನ ಇವತ್ತು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದಾರೆ ಅವರೆಲ್ಲರಿಗೂ ಕೂಡ ಐದನೇ ತಾರೀಖಿನ ಒಳಗಡೆ ಎಲ್ಲರ ಮೊಬೈಲ್ ಗೂ ಎಸ್ಎಂಎಸ್ ಬರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.