ತಂಗಿಯ ಗಂಡನ ಜೊತೆ ಪ್ರತಿದಿನ ಡಿಂಗ್ ಡಾಂಗ್ ಆಟ ಆಡುತ್ತಿದ್ದ ಐನಾತಿ ಆಂಟಿ,ಆಟವನ್ನು ಪತ್ತೆ ಹಚ್ಚಿದ ಗಂಡನಿಗೆ ಏನು ಮಾಡಿದ್ದಾಳೆ ಗೊತ್ತಾ? ಭಲೇ ಐನಾತಿ ಆಂಟಿ ಕಣ್ರೀ ನೋಡಿ!!

Girls Matter/ಹೆಣ್ಣಿನ ವಿಷಯ

ಕೆಟ್ಟ ಆಸೆ, ದುರಾಸೆ ಇರುವ ಅದೇ ರೀತಿ ಮೋಸ‌ ಮಾಡುವ ಜನರಿಗೆ ಸಂಬಂಧ ಅನ್ನುವುದರ ಬೆಲೆಯೇ ಗೊತ್ತಿರುವುದಿಲ್ಲ. ತನ್ನ ಆಸೆಗಳನ್ನು ಈಡೇರಿಸಿಕೊಳ್ಳಲು ಎಂತಹ ನೀ’ಚತನಕ್ಕೂ ಮುಂದಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ನಾವು ಸೋಶಿಯಲ್ ಮೀಡಿಯಾಗಳಲ್ಲಿ ಬರೀ ಅನೈ-ತಿಕ ಸಂಬಂಧ, ಅಕ್ರ-ಮ ಸಂಬಂಧ,‌ ಕೊ-ಲೆ, ಅ-ತ್ಯಾ-ಚಾರ ಇಂತಹ ಸುದ್ದಿಗಳನ್ನೇ ನೋಡುತ್ತಿರುತ್ತೇವೆ. ಈ ರೀತಿ ಮಾಡಿದವರಿಗೆ ಕೊನೆಗೆ ತಕ್ಕ ಶಿಕ್ಷೆಯೂ ಆಗುತ್ತದೆ. ಹಾಗಂತ ಇಂತಹ ಪ್ರಕರಣಗಳು ಮಾತ್ರ ಕಡಿಮೆ ಆಗುತ್ತಿಲ್ಲ.

ಈ ಮದುವೆ, ಗಂಡ ಹೆಂಡತಿ ಇವುಗಳಿಗೆ ಇದೀಗ ಅರ್ಥವೇ ಇಲ್ಲದಂತಾಗಿದೆ. ಅದೇ ರೀತಿ ಅಕ್ಕ ತಂಗಿ ಅಣ್ಣ ತಮ್ಮ ಇಂತಹ ರಕ್ತ ಸಂಬಂಧಕ್ಕೂ ಬೆ’ಲೆ ಇಲ್ಲದಂತಾಗಿದೆ. ಎರಡನೇ ತಾಯಿಯಂತಿರುವ ಅಕ್ಕನೇ ತನ್ನ ತಂಗಿಯ ಬಾಳನ್ನು ಹಾಳು ಮಾಡುವಂತಹ ನೀಚ ಕೃ-ತ್ಯಕ್ಕೆ ಮುಂದಾಗುತ್ತಾಳೆ ಎಂದರೆ ನಂಬಲಸಾಧ್ಯ. ಹೌದು, ಇಂತಹ ಒಂದು ಘಟನೆ ನಮ್ಮ ರಾಜ್ಯದಲ್ಲಿ ನಡೆದಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಹೂವಿನ ಹಳ್ಳಿಯಲ್ಲಿ ನಡೆದಿರುವ ಈ ಘಟನೆ ಎಂತಹವರಿಗೂ ಅಸಹ್ಯ ಮೂಡಿಸುತ್ತದೆ. ಹೌದು, ಆಕೆಯ ಹೆಸರು ಚಂದ್ರಕಲಾ.

ಈಕೆಗೆ ವಿಶ್ವನಾಥ ರೆಡ್ಡಿ ಅನ್ನುವ ಪತಿಯೂ ಇರುತ್ತಾನೆ. ಆದರೆ ಆಕೆಯ ಕಣ್ಣು ಬಿದ್ದಿದ್ದು ಮಾತ್ರ ತನ್ನ‌ ಸ್ವಂತ ತಂಗಿಯ ಗಂಡನ ಮೇಲೆ. ಸುಖವಾಗಿ ಜೀವನ‌ ನಡೆಸುತ್ತಿದ್ದ ತಂಗಿಯ ಜೀವನಕ್ಕೆ ಈಕೆಯೇ‌ ಕೊ-ಳ್ಳಿ ಇಡುತ್ತಾಳೆ. ತಂಗಿ ಮಾಲಾಳ ಗಂಡ ಬಸವನಗೌಡ ಜೊತೆ ಚಂದ್ರ ಕಲಾ ಅಕ್ರ-ಮ ಸಂಬಂಧ ಹೊಂದಿದ್ದಳು.‌ ಬಸವನ ಗೌಡನಿಗೂ ತಂಗಿಗಿಂತ ಅಕ್ಕನ ಮೇಲೆಯೇ ಹೆಚ್ಚಿನ ಒಲವಿತ್ತು.

ಚಂದ್ರಕಲಾ ಯಾವ ಸಮಯದಲ್ಲಿ ತಂಗಿ ಮಾಲಾ ಇರುವುದಿಲ್ಲ ಎಂದು ನೋಡಿ ಆ ಸಮಯದಲ್ಲಿ ಅವಳ ಮನೆಗೆ ಹೋಗುತ್ತಿದ್ದಳು. ಇಬ್ಬರೂ ಯಾವ ಭಯವೂ ಇಲ್ಲದೆ ಜಗತ್ತು ಮರೆಯುತ್ತಿದ್ದರು. ಆದರೆ ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಯಾರಿಗೂ ಗೊತ್ತಾಗದೆ ಇರಲು ಸಾಧ್ಯವೇ?! ತನ್ನ ಪತ್ನಿ ಚಂದ್ರಕಲಾಳ ಅನೈ-ತಿಕ ಸಂಬಂಧ ಹಾಗೂ ಆಕೆಯ ರಾಸ-ಲೀಲೆ ಬಗ್ಗೆ ವಿಶ್ವನಾಥ ರೆಡ್ಡಿಗೆ ತಿಳಿದು ಈ ಬಗ್ಗೆ ಇಬ್ಬರನ್ನೂ ಪ್ರಶ್ನಿಸಿ ಎಚ್ಚರಿಕೆ ನೀಡುತ್ತಾನೆ.

ತಮ್ಮಿಬ್ಬರ ಸಂಬಂಧಕ್ಕೆ ವಿಶ್ವನಾಥ ರೆಡ್ಡಿ ತೊಂದರೆ ಕೊಡುತ್ತಿದ್ದಾನೆ ಎಂದು, ಈ ಇಬ್ಬರೂ ಆತನನ್ನು ಕೊನೆಗಾನಿಸಲು ಯೋಚನೆ ಮಾಡುತ್ತಾರೆ. ಅದರಂತೆ ವಿಶ್ವನಾಥ ರೆಡ್ಡಿ ಯ ಊಟಕ್ಕೆ ನಿದ್ದೆ ಮಾ-ತ್ರೆ ಬೆರೆಸಿ ಆತನನ್ನು ಉಸಿರು ಗಟ್ಟಿಸಿ ಸಾಯಿ-ಸುತ್ತಾರೆ. ಆದರೆ ಈ ವಿಷಯ ಮಾಲಾಳಿಗೂ ತಿಳಿಯುತ್ತದೆ.

ತನ್ನ ಸ್ವಂತ ಅಕ್ಕ ಹಾಗೂ ಪತಿಯ ಸಂಬಂಧ ಅರಿತ ಅವಳು ಪೋ-ಲಿಸರಿಗೆ ದೂ-ರು ನೀಡುತ್ತಾಳೆ. ಇದೇ ವೇಳೆ ಪತಿ ಬಸವನ ಗೌಡನಿಗೆ ವಿಚ್ಛೇ-ದನ ಕೂಡ ಕೊಡುತ್ತಾಳೆ. ಇತ್ತ ಐನಾತಿ ಚಂದ್ರಕಲಾ ಹಾಗೂ ಬಸವನ ಗೌಡ ಪೋ-ಲಿಸರ ಅತಿಥಿಯಾಗಿ ಆತಿಥ್ಯ ಸ್ವೀಕರಿಸುತ್ತಿದ್ದಾರೆ. ಇಂತಹ ಘಟನೆ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...