free-buspass-for-women

ಮಹಿಳೆಯರಿಗೆ ಉಚಿತ ಬಸ್ ಪಾಸ್! ಹೊಸ ಅರ್ಜಿಗಳ ಆರಂಭ! ಸಿಎಂ ಬೊಮ್ಮಾಯಿ ಹೇಳಿದ್ದೇನು ನೋಡಿ?….

Free Govt Schemes/ಸರ್ಕಾರಿ ಉಚಿತ ಯೋಜನೆಗಳು

ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಾಗಿರುವ ಬಸವರಾಜ ಬೊಮ್ಮಾಯಿಯವರು ಕಳೆದ ತಿಂಗಳು ಫೆಬ್ರವರಿಯಲ್ಲಿ ಮಂಡಿಸಿರುವ ಬಜೆಟ್ ನಲ್ಲಿ, ರಾಜ್ಯದ್ಯಂತ ಇರುವ ಮಹಿಳೆಯರಿಗೆ ಬಸ್ಸಿನಲ್ಲಿ ಓಡಾಡಲು ಉಚಿತ ಪಾಸ್ ನೀಡುವ ವಿನೂತನ ಯೋಚನೆಗೆ ಘೋಷಣೆ ಮಾಡಲಾಗಿತ್ತು.

ಈ ಬಜೆಟ್ ನಡೆದು ಈಗಾಗಲೇ ಸುಮಾರು ದಿನ ಕಳೆದು ಹೋಗಿದೆ, ಈ ಬಜೆಟ್ ನಲ್ಲಿ ಹೇಳಿದ ವಿಷಯಗಳು ಯಾವಾಗ ನಡೆಯುತ್ತದೆ ಎಂದು ಎಲ್ಲರೂ ಕಾತರದಿಂದ ಕಾಯುತ್ತಿದ್ದರು. ಆದರೆ ಇದೀಗ ಇದಕ್ಕೆ ದಿನಾಂಕವನ್ನು ನಿಗದಿಪಡಿಸಲಾಗಿದೆ. ಇನ್ನು ಇಂದು ನಾವು ನಿಮಗೆ ಯಾವ ದಿನಾಂಕದಂದು ಬಸ್ ಪಾಸ್ ನೀಡಲಾಗುತ್ತದೆ? ಹಾಗೆ ಹೊಸ ಅರ್ಜಿಗಳನ್ನು ಎಲ್ಲಿ ಕರೆಯಲಾಗುತ್ತದೆ?

ಇನ್ನು ಇದಕ್ಕೆ ಬೇಕಾಗಿರುವ ದಾಖಲೆಗಳು ಏನು? ಬಸ್ ಪಾಸ್ ಎಷ್ಟು ತಿಂಗಳುಗಳವರೆಗೆ ನಡೆಯುತ್ತದೆ? ಇನ್ನು ಈ ಉಚಿತ ಬಸ್ ಪಾಸ್ ಎಷ್ಟು ವರ್ಷ ಒಳಗಿನ ಮಹಿಳೆಯರಿಗೆ ದೊರೆಯುತ್ತದೆ ಹಾಗೆ ಇದಕ್ಕೆ ಬೇಕಾದ ಅರ್ಹತೆಗಳೇನು? ಈ ರೀತಿ ಸಾಕಷ್ಟು ಪ್ರಶ್ನೆಗಳು ನಿಮ್ಮಲ್ಲಿ ಮೂಡಿರಬಹುದು.

ಇನ್ನು ಇಂದು ನಾವು ನಿಮಗೆ ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುತ್ತೇವೆ. ಅದಕ್ಕಾಗಿ ಈ ಪುಟವನ್ನು ಸಂಪೂರ್ಣವಾಗಿ ಓದಿ. ರಾಜ್ಯ ಸರ್ಕಾರವು ದುಡಿಯುವ ಮಹಿಳೆಯರಿಗೆ ಭರ್ಜರಿ ಸಿಹಿ ಸುದ್ದಿ ಒಂದನ್ನು ನೀಡಿತ್ತು. ಏಪ್ರಿಲ್ ಒಂದರಿಂದ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡುವುದಾಗಿ, ರಾಜ್ಯದ ಮುಖ್ಯಮಂತ್ರಿಗಳು ಬಸವರಾಜ ಬೊಮ್ಮಯ್ಯ ಅವರು,

ಹೇಳಿದ್ದಾರೆ. 2023- 24 ರ ವರ್ಷದ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಹಿಳೆಯರಿಗಾಗಿ ಹಲವಾರು ಹೊಸ ಯೋಜನೆಗಳನ್ನು ಘೋಷಣೆ ಮಾಡಿದ್ದು, ಅದರಲ್ಲಿ ದುಡಿಯುವ ಮಹಿಳೆಯರಿಗಾಗಿ ಉಚಿತ ಬಸ್ ಪಾಸ್ ಎಂದು ಘೋಷಣೆ ಮಾಡಿದ್ದಾರೆ.

ಇನ್ನು ಬಜೆಟ್ ನಲ್ಲಿ ಹೇಳಿದಂತೆ ಇದೆ ಏಪ್ರಿಲ್ ಒಂದರಿಂದ ದುಡಿಯುವ ಮಹಿಳೆಯರಿಗೆ ಉಚಿತ ಬಸ್ ಪಾಸ್ ವಿತರಣೆ ಆಗಲಿದೆ. ದುಡಿಯುವ ಮಹಿಳೆಯರಿಗೆ ಉಚಿತ ಬಸ್ ಪಾಸ್ಗಾಗಿ ರಾಜ್ಯ ಸರ್ಕಾರ 350 ಕೋಟಿ ರೂಪಾಯಿ ಮೀಸಲಿರಿಸಿದೆ. ಈ ಮೂಲಕ 30 ಲಕ್ಷ ಮಹಿಳೆಯರಿಗೆ ಉಚಿತ ಬಸ್ ಪಾಸ್ ಸಿಗಲಿದೆ.

ಸದ್ಯ ಮಹಿಳೆಯರಿಗಾಗಿ ಸಿಎಂ ಬಸವರಾಜ ಬೊಮ್ಮಯ್ಯ ಅವರು ತೆಗೆದುಕೊಂಡಿರುವ ಈ ನಡೆ ಬಹಳಷ್ಟು ಜನರಿಗೆ ಉಪಯೋಗವಾಗುತ್ತಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.