ಹುಡುಗನಿಗೆ ಪಾ’ರ್ಶ್ವ’ವಾಯು ಹೊಡೆದಿದೆ ಎಂದು ಗೊತ್ತಾದ ಮೇಲೆ! ಈ ಪೇಸ್ಬುಕ್ ಹುಡುಗಿ ಮಾಡಿದ ಕೆಲಸ ಏನು ಗೊತ್ತಾ?

Today News / ಕನ್ನಡ ಸುದ್ದಿಗಳು

ನಮಸ್ತೆ ಸ್ನೇಹಿತರೆ.. ಪ್ರೀತಿ ಎನ್ನುವುದು ಮಾಯೆ ಸಾಗರ ಇದ್ದಂತೆ.. ಎಲ್ಲರೂ ಕೂಡ ಈ ಮಾಯೆ ಸಾಗರದಲ್ಲಿ ಮುಳುಗಲೇ ಬೇಕು.. ಪ್ರತಿ ಮನುಷ್ಯನೂ ಕೂಡ ಸೃಷ್ಟಿಯಾಗಿರುವುದು ಭಾವನೆಗಳ ಮೂಲಕ.. ದೇ’ಹ ಸೌಂದರ್ಯವನ್ನು ನೋಡಿ ಹುಟ್ಟುವುದಲ್ಲ ಪ್ರೀತಿ. ನಿಜವಾದ ಹೃದಯ ಸೌಂದರ್ಯವನ್ನು ಒಂದಿರುವುದೇ ಪ್ರಿತಿ..  ಇನ್ನೂ ಇಲ್ಲೊಬ್ಬ ಹುಡುಗ ಜೀವನದಲ್ಲೀ ಕೂಡ ಇಂತಹ ಘ’ಟ’ನೆ ನಡೆದಿದೆ.. ಹೌದು ಸ್ನೇಹಿತರೆ ದೇಹದ ಕೆಲವೊಂದು ಭಾಗಗಳ ಶಕ್ತಿ ಕಳೆದುಕೊಂಡ ಈ ಹುಡುಗನಿಗೆ ಈ ಪೇಸ್ಬುಕ್ ಹುಡುಗಿ ಮರುಜನ್ಮ ನೀಡಿದ್ದಾಳೆ..

ಕೇರಳ ರಾಜ್ಯದಲ್ಲಿರುವ ಪ್ರಣವ್ ಎಂಬುವರು ಆರು ವರ್ಷಗಳ ಹಿಂದೆ ಬೈಕ್ ನಲ್ಲಿ ಕಾಲೇಜಿಗೆ ಹೋಗುವ ಸಮಯದಲ್ಲಿ ಆ’ಘಾ’ತಕ್ಕೆ ಗು’ರಿ’ಯಾಗುತ್ತಾರೆ.. ಇನ್ನೂ ಈ ಇದಾದ ನಂತರ ಪ್ರಣವ್ ಒಂದು ಕೈ ಮತ್ತು ಕಾಲಿನ ಶಕ್ತಿಯನ್ನು ಕಳೆದುಕೊಂಡುಬಿಡುತ್ತಾನೆ.. ಇನ್ನೂ ಇಷ್ಟೆಲ್ಲ ಆದರೂ ಪ್ರಣವ್ ತನ್ನ ಆ’ತ್ಮ ದೈರ್ಯವನ್ನು ಕಳೆದುಕೊಳ್ಳದೆ ವೀಲ್ ಚೇರ್ ನಲ್ಲಿಯೇ ಮತ್ತೊಂದು ಸುಂದರ ಜೀವನವನ್ನು ಕಟ್ಟಿಕೊಳ್ಳುತ್ತಾನೆ.. ಇರುವ ಸ್ಥಿತಿಯಲ್ಲೇ ತನ್ನ ಜೀವನವನ್ನು ಮುಂದುವರೆಸಲು ಶುರುಮಾಡಿದ ಈತ ವೀಲ್ ಚೇರ್ ನಲ್ಲಿಯೇ ಸ್ಥಳಿಯ ಸಮಾರಂಭಗಳಲ್ಲಿ, ದೇವರ ಉತ್ಸವಗಳಲ್ಲಿ ಹಾಗೂ ಇನ್ನೂ ಇತರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ..

ಇನ್ನೂ ಪ್ರಣವ್ ಹೊಗಿದ್ದ ಕಾರ್ಯಕ್ರಮಗಳಲ್ಲಿ ತನ್ನ ವೀಡಿಯೋಗಳನ್ನು ರೆಕಾರ್ಡ್ ಮಾಡಿ ಪೇಸ್ಬುಕ್ ಅಕೌಂಟ್ ನಲ್ಲಿ ಆಗಾಗ ಶೇರ್ ಮಾಡಿಕೊಳ್ಳುತ್ತಿದ್ದ.. ಇನ್ನೂ ಈ ವಿಡಿಯೋ ನೋಡಿದವರು ಪ್ರಣವ್ ಆತ್ಮ ಸ್ಥೈರ್ಯ ಮೆಚ್ಚಿ ಕಮೆಂಟ್ ಮೂಲಕ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದರು.. ಇನ್ನೂ ಈಗೆ ಒಂದು ದಿನ ಪ್ರಣವ್ ಅವರ ವೀಡಿಯೋ ನೋಡಿದ ಶಹನಾ ಎಂಬ ಹುಡುಗಿಗೆ ಏನಾಯಿತು ಗೊತ್ತಿಲ್ಲ ಪ್ರಣವ್ ಅವರ ಮೇಲೆ ತುಂಬಾ ಅಭಿಮಾನ ಹುಟ್ಟಲು ಶುರುವಾಯಿತು.. ಪೇಸ್ಬುಕ್ ನಲ್ಲಿ ಅಪ್ಲೋಡ್ ಮಾಡುತ್ತಿದ್ದ ಪ್ರಣವ್ ಅವರ ವೀಡಿಯೋಗಳನ್ನು ಈ ಹುಡುಗಿ ಒಂದು ಮಿಸ್ ಮಾಡದೆ ನೋಡುತ್ತಿದ್ದರು..

ಹುಡುಗ ಎದ್ದು ತಿರುಗಾಡಲು ಆಗದ ಸ್ಥಿತಿಯಲ್ಲಿದ್ದಾಗ ಈ ಹುಡುಗಿ ಮಾಡಿದ್ದೇನು ಗೊತ್ತಾ | What is a true Love - YouTube

ಈಗೆ ಕೆಲವು ತಿಂಗಳ ನಂತರ ಪೇಸ್ಬುಕ್ ನಲ್ಲಿ.. ಪ್ರಣವ್ ಅವರ ಮೋಬೈಲ್ ನಂಬರ್ ತೆಗೆದುಕೊಂಡ ಶಹನಾ ಚಾಟಿಂಗ್ ಮಾಡಲು ಶುರುಮಾಡುತ್ತಾರೆ.. ಇನ್ನೂ ಇವರ ಸ್ನೇಹ ಇನ್ನಷ್ಟು ಗಟ್ಟಿಯಾಗ ತೊಡಗಿತು.. ನಂತರ ಶಹನಾ ಪ್ರಣವ್ ಅವರಿಗೆ ನಿಮ್ಮನ್ನು ನಾನು ಮದುವೆಯಾಗುತ್ತೇನೆ ಎಂದು ಕೇಳಿಕೊಳ್ಳುತ್ತಾಳೆ.. ಇನ್ನೂ ಈ ಮಾತು ಕೇಳಿ ಒಂದು ಕ್ಷಣ ನಿಬ್ಬೆರಗಾದ ಪ್ರಣವ್ ತನ್ನ ಸ್ಥಿತಿಯ ಬಗ್ಗೆ ಎಲ್ಲವನ್ನೂ ವಿವರಿಸಿ ನಿನ್ನ ಆಲೋಚನೆಗಳನ್ನು ಬದಲಾಯಿಸಿಕೊ ಎಂದು ಹೇಳುತ್ತಾನೆ.. ಆದರೆ ಶಹನಾ ಮಾತ್ರ ನೀವು ನನಗೆ ಬೇಕೆ ಬೇಕೆಂದು ಪಟ್ಟು ಹಿಡಿಯುತ್ತಾಳೆ..

ಶಹನಾ ಪಟ್ಟು ಹಿಡಿದಿದ್ದನ್ನು ನೋಡಿದ ಪ್ರಣವ್ ಅವರ ತಂದೆ ತಾಯಿ ಜೊತೆ ಮಾತನಾಡಿ ನಿಮ್ಮ ಮಗಳಿಗೆ ತಿಳಿ ಹೇಳಿ  ಮದುವೆ ನಿರ್ಧಾರವನ್ನು ಬದಲಾಯಿಸಿಕೊಳ್ಳುವಂತೆ ಮಾಡಿ ಎಂದು ಕೇಳಿಕೊಳ್ಳುತ್ತಾನೆ.. ಆದರೂ ಸಹ ಈ ಹುಡುಗಿ ನಾನು ಮದುವೆ ಆಗುವುದಾದರೆ ಪ್ರಣವ್ ಜೊತೆ ಮಾತ್ರ ಎಂದು ಪಟ್ಟು ಹಿಡಿಯುತ್ತಾಳೆ.. ಇದರ ಮದ್ಯೆ ಮನೆಯವರು ತನ್ನ ನಿರ್ದಾರಕ್ಕೆ ವಿರೋದ ವ್ಯಕಪಡಿಸಿದ ಕಾರಣ..

ಈ ಹುಡುಗಿ ಮನೆ ಬಿಟ್ಟು ಪ್ರಣವ್ ಮನೆಗೆ ಬಂದು ಮದುವೆಯಾಗಲು ಅಟ ಮಾಡುತ್ತಾರೆ‌‌. ನಾನು ಪ್ರಣವ್ ಅವರ ದೇಹ ಸೌಂದರ್ಯವನ್ನು ನೋಡಿ ಪ್ರಿತಿಸಲಿಲ್ಲ.. ಆತನ ಮನಸ್ಸನ್ನು ನೋಡಿ ಪ್ರೀತಿ ಮಾಡಿದ್ದೀನಿ ಎಂದು ಶಹನಾ ಏಳುತ್ತಾಳೆ.. ಕೊನೆಗೆ ಬೇರೆ ದಾರಿಯಿಲ್ಲದೆ ಕುಟುಂಬಸ್ತರು ಹತ್ತಿರದ ದೇವಾಸ್ತಾನದಲ್ಲಿ  ಪ್ರಣವ್ ಹಾಗೂ ಶಹನಾ ಮದುವೆಯನ್ನು ನೆರವೇರಿಸುತ್ತಾರೆ.. ಇದೇ ಅಲ್ಲವೇ ಸ್ನೇಹಿತರೆ ನಿಜವಾದ ಪ್ರಿತಿ ಎನ್ನುವುದು.. ನಿಜವಾದ ಪ್ರೀತಿಗೆ ಎಂದಿಗೂ ಸಾವಿಲ್ಲ. ಪ್ರೀತಿ ಅಮರ ಎಂದು ತೋರಿಸಿಕೊಟ್ಟ ಈ ಹುಡುಗಿಗೆ ಧನ್ಯವಾದಗಳು..

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.