divya-spandana

ವೀಕೆಂಡ್ ವಿತ್ ರಮೇಶ್,ಬರಲು ನಟಿ ರಮ್ಯಾ ಪಡೆದ ಸಂಭಾವನೆ ಅದೆಷ್ಟು ಗೊತ್ತಾ? ಇಷ್ಟೊಂದು ಹಣ ಕೊಡ್ತಾರಾ ನೋಡಿ!!

CINEMA/ಸಿನಿಮಾ Entertainment/ಮನರಂಜನೆ

ಸ್ನೇಹಿತರೆ, ಕನ್ನಡ ಸಿನಿಮಾ ರಂಗದ ‘ಮೋಹಕ ತಾರೆ’ ‘ಸ್ಯಾಂಡಲ್ವುಡ್ ಕ್ವೀನ್’ ಎಂಬ ಎಲ್ಲಾ ಬಿರುದುಗಳನ್ನು ಪಡೆದು ಅದೆಷ್ಟೋ ಪಡ್ಡೆ ಹುಡುಗರ ಮನಸ್ಸಿನ ದೇವತೆಯಾಗಿರುವಂತಹ ನಟಿ Ramya ಕಳೆದ ಶನಿವಾರ ಇಷ್ಟವಷ್ಟೇ ರಮೇಶ್ ಅರವಿಂದ್ ಅವರ ನಿರೂಪಣೆಯಲ್ಲಿ ಅತ್ಯದ್ಭುತವಾಗಿ ಮೂಡಿಬರುವಂತಹ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್ ಸೀಸನ್ ಐದರ ಮೊದಲ ಅತಿಥಿಯಾಗಿ ಆಗಮಿಸಿದ್ದರು.

ಈ ಕಾರ್ಯಕ್ರಮ ಪ್ರಸಾರವಾದಂತಹ ಮೊದಲ ದಿನವೇ ರಮ್ಯಾ ಅವರ ಬಾಯಿಯಲ್ಲಿ ಕನ್ನಡ ಪದಗಳು ಬರದೇ ಇರುವುದು ಕನ್ನಡಿಗರ ಕೆಂ-ಗಣ್ಣಿಗೆ ಗುರಿಯಾದವು. ಹೀಗಿರುವಾಗಲು ರಮ್ಯಾ ಅವರಿಗೆ ವಾಹಿನಿ ವತಿಯಿಂದ ಬಂದಂತಹ ಸಂಭಾವನೆ ಎಷ್ಟು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ನಿಮಗೂ ಕೂಡ ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Weekend With Ramesh: Ramya's Life Journey Unveiled With Emotional Touch | ಚಿತ್ರಾನ್ನ, ಶಾಲೆ, ಸಿನಿಮಾ ಮತ್ತು ಅಪ್ಪು: ವೀಕೆಂಡ್ ವಿತ್ ರಮೇಶ್​ನಲ್ಲಿ ರಮ್ಯಾ ಜೀವನ ಪಯಣ ಅನಾವರಣ| TV9 Kannada

ಹೌದು ಗೆಳೆಯರೇ 2003 ರಲ್ಲಿ ಪವರ್ ಸ್ಟಾರ್ Puneeth Rajkumar ಅವರ ‘ಅಭಿ’ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪಾದರಪಣೆ ಮಾಡಿದಂತಹ ರಮ್ಯಾ ಮತ್ತೆಂದು ಹಿಂದಿರುಗಿ ನೋಡಿಯೇ ಇಲ್ಲ. ಹೌದು ಮೊದಲ ಸಿನಿಮಾದ ಮೂಲಕವೇ ಬಹು ದೊಡ್ಡ ಮಟ್ಟದ ಯಶಸ್ಸನ್ನು ಕಂಡಂತಹ ಈ ನಟಿ ಕನ್ನಡದ ಎಲ್ಲಾ ಸೂಪರ್ ಸ್ಟಾರ್ಗಳೊಂದಿಗೆ ತೆರೆ ಹಂಚಿಕೊಂಡು ಆನಂತರ Telugu Tamil ಮಲಯಾಳಂ ಸಿನಿಮಾಗಳನ್ನು ಬಿಸಿ಼ಯಾದರು.

ಕೇವಲ ನಟನೆಯಲ್ಲಿ ಮಾತ್ರವಲ್ಲ ರಾ’ಜಕೀಯಕ್ಕುದುಮುಕಿ ಜನರ ಸೇವೆಯೇ ಜನಾರ್ಧನ ಸೇವೆ ಎಂದು Congress ಪಕ್ಷದ ಸದಸ್ಯ ಆಗಿ ಗುರುತಿಸಿಕೊಂಡು ತಮ್ಮದೇ ಆದ ಪ್ರಬಲ ಆಡಳಿತದ ಮೂಲಕ ಸಾಧನೆ ಮಾಡಿರುವಂತಹ ರಮ್ಯಾ ಅವರು ಸಾಧಕರ ಕುರ್ಚಿ ಮೇಲೆ ಕುಳಿತು ತಮ್ಮ ಜೀವನದ ಸಿಹಿ ಹಾಗೂ ಕಹಿ ಅನುಭವಗಳ ಕುರಿತು ಮೆಲುಕು ಹಾಕಿದರು.

Divya Spandana ಅವರ ಬಾಲ್ಯದಿಂದ ಹಿಡಿದು ಅವರು ತಮ್ಮ ವಿದ್ಯಾಭ್ಯಾಸ ಹಾಗೂ ವೃತ್ತಿ ಬದುಕಿನಲ್ಲಿ ಅನುಭವಿಸಿದಂತಹ ಏರುಪೇರುಗಳ ಎಲ್ಲಾ ಮಾಹಿತಿಯು Weekend With Ramesh ಕಾರ್ಯಕ್ರಮದಲ್ಲಿ ನಮಗೆ ನೋಡ ಸಿಕ್ಕಿದವು. ರಮ್ಯಾ ಅವರು ಅತಿಯಾಗಿ ಕನ್ನಡವನ್ನು ಬಳಸದೆ ಇದ್ದದ್ದು ಮಾತ್ರ ತಪ್ಪಾದರೆ, ಕಾರ್ಯಕ್ರಮದಲ್ಲಿ ಪ್ರಸಾರವಾದಂತಹ Ramya ಬದುಕಿನ ಎಲ್ಲಾ ಘಟನೆಗಳು ಪ್ರತಿಯೊಬ್ಬ ಹೆಣ್ಣು ಮಗಳಿಗೂ ಸ್ಪೂರ್ತಿದಾಯಕವಾಗುವಂತಿತ್ತು.

ಈ ಒಂದು ಕಾರ್ಯಕ್ರಮಕ್ಕೆ ಬಂದಂತಹ ರಮ್ಯಾ ಅವರು ಬರೋಬ್ಬರಿ 70 ಲಕ್ಷ ಸಂಭಾವನೆ ಹಣವನ್ನು ಪಡೆದಿರುವ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ. Ramya ಅವರ Weekend With Ramesh ಕಾರ್ಯಕ್ರಮದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮೂಲಕ ತಿಳಿಸಿ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...