CAUGHT

ವೇ’ಶ್ಯಾವಾಟಿಕೆ ದಂಧೆಯಲ್ಲಿ ಸಿಕ್ಕಿ ಸಕತ್ ಸುದ್ದಿಯಾದ ಖ್ಯಾತ ನಟಿಯರು ಇವರೆ ನೋಡಿ..

CINEMA/ಸಿನಿಮಾ Entertainment/ಮನರಂಜನೆ

ನಟಿಯರು ತಮ್ಮ ಯಶಸ್ಸಿನ ದಿನಗಳಲ್ಲಿ ಹೈಫೈ, ಲೆಗ್ಝುರಿ, ಜೀವನವನ್ನು ನಡೆಸುತ್ತಿರುತ್ತಾರೆ. ಹಾಗೆಯೇ ಲೆಗ್ಝುರಿ ಜೀವನವನ್ನು ನಡೆಸುವುದಕ್ಕಾಗಿ ಅವರು ಶ್ರೀಮಂತ ವ್ಯಕ್ತಿಗಳನ್ನು ಮದುವೆ ಮಾಡಿಕೊಂಡು ಲೈಫ್ ಸೆಟಲ್ ಮಾಡಿಕೊಳ್ಳುತ್ತಾರೆ. ಆದರೆ ಕೆಲವು ನಟಿಯರು ಸಿನಿಮಾಗಳ ಅವಕಾಶ ಇದ್ದಾಗ ಒಳ್ಳೆಯ ಲೆಗ್ಝುರಿ ಲೈಫ್ ಅನ್ನು ಲೀಡ್ ಮಾಡಿ ಸಿನಿಮಾಗಳಲ್ಲಿ ಅವಕಾಶ ಕಡಿಮೆ ಆದ ಮೇಲೆ.

ಲೆಗ್ಝುರಿ ಲೈಫ್ ಅನ್ನು ಲೀಡ್ ಮಾಡುವುದಕ್ಕಾಗಿ ಕೆಲವು ಕೆಟ್ಟ ಚಟ ಗಳಿಗೆ ಒಳಗಾಗಿ ಹಣಕ್ಕೋಸ್ಕರ ವೇ-ಶ್ಯಾವಾಟಿಕೆ ದಂಧೆಗೆ ಇಳಿಯುತ್ತಾರೆ. ಹೀಗೆ ವೇ-ಶ್ಯಾವಾಟಿಕೆ ದಂಧೆಯಲ್ಲಿ ತೊಡಗಿ ಪೊಲೀಸರಿಗೆ ಕೆಲವೊಂದಷ್ಟು ನಟಿಯರು ಸಿಕ್ಕಿಬಿದ್ದಿದ್ದು, ಆ ನಟಿಯರು ಯಾರು ಎನ್ನುವುದರ ಬಗ್ಗೆ ಈ ದಿನ ತಿಳಿದು ಕೊಳ್ಳೋಣ. ಮೊದಲನೆಯದಾಗಿ ಶ್ವೇತಾ ಬಸು ಪ್ರಸಾದ್ ಚೈಲ್ಡ್ ಆರ್ಟಿಸ್ಟ್ ಆಗಿ ಸಿನಿಮಾರಂಗಕ್ಕೆ ಪಾದರ್ಪಣೆ ಮಾಡಿದಂತಹ ಶ್ವೇತ ಅವರು.

actress swetha basu prasad hot photos in saree pics goes viral-mk– News18  Telugu

ನಂತರ ಸಿನಿಮಾರಂಗದಲ್ಲಿ ಒಳ್ಳೆಯ ಯಶಸ್ಸನ್ನು ಗಳಿಸಿದರು. ಇವರು ಹೈ ಪ್ರೊಫೆಷನಲ್ ವೇ-ಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದಾರೆ ಎಂದು ಇವರನ್ನು 2014ರ ಸೆಪ್ಟೆಂಬರ್ ನಲ್ಲಿ ಹೈದರಾಬಾದ್ ಪೊಲೀಸರು, ಹೈದರಾಬಾದ್ ನಗರದ ಬಂಜಾರ ಹಿಲ್ಸ್ ನಲ್ಲಿರುವ ಪ್ರಸಿದ್ಧ ಹೋಟೆಲ್ ಮೇಲೆ ದಾಳಿ ನಡೆಸಿ ಶ್ವೇತಾ ಪ್ರಸಾದ್ ಅವರನ್ನು ಬಂಧಿಸಿದ್ದರು.

ಯಮುನಾ, ಯಮುನಾ ಅವರು ಚಿನ್ನ, ಮೋಡದ ಮರೆಯಲ್ಲಿ, ಮಾವನಿಗೆ ತಕ್ಕ ಅಳಿಯ, ಸಿನಿಮಾ ಸೇರಿದಂತೆ ಹಲವಾರು ಕನ್ನಡ ಸಿನಿಮಾಗಳಲ್ಲಿ ನಟನೆ ಮಾಡಿರುವoತಹ ಯಮುನಾ ಅವರನ್ನು 2011ರಲ್ಲಿ ಬೆಂಗಳೂರಿನ ಪೊಲೀಸರು ITC ರಾಯಲ್ ಗಾರ್ಡೇನಿಯ ಎಂಬ ಪಂಚತಾರಾ ಹೋಟೆಲ್ ನಲ್ಲಿ ವೇ-ಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದಕ್ಕಾಗಿ ಯಮುನಾ ಅವರನ್ನು ಬಂಧಿಸಲಾಗಿತ್ತು. ಸುಚಿತ್ರ, ಕನ್ನಡದ ಹಲವಾರು ಸಿನಿಮಾ ಹಾಗೂ

ಕಣ್ಣೀರು ತರಿಸುತ್ತೆ ಚಿನ್ನ ಸಿನಿಮಾ ನಟಿ ಯಮುನಾ ಬದುಕಿನ ಕಥೆ - actress yamuna sad  story #yamuna - YouTube

ಧಾರವಾಹಿಗಳಲ್ಲಿ ನಟನೆ ಮಾಡಿರುವಂತಹ ಸುಚಿತ್ರ ಅವರನ್ನು ಬೆಂಗಳೂರಿನ ವೆಸ್ಟ್ ಆಫ್ ಗಾರ್ಡ್ ರೋಡ್ ನಲ್ಲಿರುವ.ಹೋಟೆಲ್ ಮೇಲೆ ದಾಳಿ ನಡೆಸಿ ಸುಚಿತ್ರ ಸೇರಿದಂತೆ ಇನ್ನಿಬ್ಬರನ್ನು ರೆಡ್ ಅಂಡ್ ಆಗಿ ಪೊಲೀಸರು ಬಂಧಿಸಿದ್ದರು. ಸುಚಿತ್ರ ಅವರು ಕೆಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದು ರಂಗೋಲಿ, ಬದುಕು, ಮಾಂಗಲ್ಯ ಇನ್ನು ಮುಂತಾದ ಪ್ರಸಿದ್ಧ ಧಾರವಾಹಿಗಳಲ್ಲಿ ಸುಚಿತ್ರ ಅವರು ಕಾಣಿಸಿಕೊಂಡಿದ್ದಾರೆ.

ಭುವನೇಶ್ವರಿ ಗ್ಲಾಮರಸ್ ನಟಿ ಭುವನೇಶ್ವರಿ ಅವರನ್ನು ಅಕ್ಟೋಬರ್ 1 2009 ರಂದು ಚೆನ್ನೈನ ಶಾಸ್ತ್ರಿ ನಗರದ ಅಪಾರ್ಟ್ಮೆಂಟ್ ನಲ್ಲಿ ಪ್ರಾ-ಸ್ತಿಟ್ಯೂಷನ್ ನಡೆಸುತ್ತಿದ್ದಂತಹ ಆರೋಪದ ಮೇಲೆ ಪೊಲೀಸರು ಭುವನೇಶ್ವರಿ ಅವರನ್ನು ಬಂಧಿಸಿದ್ದರು. ಇವರು ಇದೇ ಮೊದಲನೆಯ ದಾಗಿ ಸಿಕ್ಕಿ ಬಿದ್ದಿದ್ದಲ್ಲ, ಬದಲಿಗೆ 7 ವರ್ಷದ ಹಿಂದೆಯೂ ಕೂಡ ಇದೇ ರೀತಿಯಾಗಿ ಸಿಕ್ಕಿಹಾಕಿಕೊಂಡು ನಂತರ ಬೇಲ್ ಪಡೆದುಕೊಂಡು ಬಂದಿದ್ದರು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.
ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.