ಮಹಿಳೆಯರಿಗೆ ಗುಡ್ ನ್ಯೂಸ್: ಯಾವುದೇ ಸ್ವಂತ ಉದ್ಯೋಗಕ್ಕಾಗಿ ಬಡ್ಡಿಯಿಲ್ಲದೆ 3 ಲಕ್ಷ ನೀಡುತ್ತೆ ಸರ್ಕಾರ
Employee Scheme: ಉದ್ಯೋಗಿನಿ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಉದ್ಯಮ ಆರಂಭಿಸಲು ಮೂರು ಲಕ್ಷದವರೆಗೆ ಬಡ್ಡಿ ರಹಿತ ಸಾಲವನ್ನು ನೀಡಲಾಗುವುದು ಮಹಿಳೆಯರು ಮಾಡುವಂತಹ ಸಣ್ಣಪುಟ್ಟ ವ್ಯಾಪಾರಗಳು (businesses) ಅಂದರೆ ಹಾಲಿನ ವ್ಯಾಪಾರ ತರಕಾರಿ ವ್ಯಾಪಾರ ಕಿರಾಣಿ ಅಂಗಡಿ ಬ್ಯೂಟಿ ಪಾರ್ಲರ್ (Beauty parlour) ಸಣ್ಣಪುಟ್ಟ ವ್ಯಾಪಾರ ಮಾಡುವವರಿಗೆ ಉದ್ಯೋಗಿನಿ ಯೋಜನೆಯ ಮುಖಾಂತರ ಬಡ್ಡಿ ರಹಿತ ಮೂರು ಲಕ್ಷ ರೂಗಳಷ್ಟು ಸಾಲವನ್ನು ನೀಡಲಾಗುವುದು.ಇದಕ್ಕೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳನ್ನು ಇಲ್ಲಿ ತಿಳಿಯೋಣ. ಉದ್ಯೋಗಿನಿ ಯೋಜನೆಯ ಲಕ್ಷಣಗಳು ಏನೆಂದರೆ ಉದ್ಯೋಗಿನಿ ಯೋಜನೆ […]
ಮುಂದೆ ಓದಲು ಇಲ್ಲಿ ಒತ್ತಿ >>