Category: Karnataka District Wise Jobs >>>

Fida

ಹಾಡಿಗೆ ಸಖತ್ ಸ್ಟೆಪ್ ಹಾಕಿದ ಅಮ್ಮ ಮಗಳು, ಡಾನ್ಸ್ ನೋಡಿ ಫಿದಾ ಆದ ನೆಟ್ಟಿಗರು

ತಂದೆ ತಾಯಿಯರು ಮಕ್ಕಳ ಸಂತೋಷವೇ ತಮ್ಮ ಸಂತೋಷ ಎಂದು ಬದುಕುತ್ತಾರೆ.ಮಕ್ಕಳನ್ನು ಅಪ್ಪನಿಗಿಂತ ಹೆಚ್ಚಾಗಿ ಅಮ್ಮನೇ ಭಾವನಾತ್ಮಕವಾಗಿ ಹಚ್ಚಿಕೊಂಡಿರುತ್ತಾಳೆ ಎಂಬುದು ಗೊತ್ತೇ ಇದೆ.ಅದರಲ್ಲೂ ಅಮ್ಮ-ಮಗಳ ಸಂಬಂಧದಲ್ಲಿ, ಇಬ್ಬರೂ ಒಂದೇ…