Category: Health/ಆರೋಗ್ಯ

KARNATAKA-GOVT-JOBS

ಬೆನ್ನುಹುರಿಯ ಮೂಳೆಗಳಲ್ಲಿ ನೋವು:ಲಕ್ಷಣಗಳು,ಕಾರಣ ಮತ್ತು ಚಿಕಿತ್ಸೆ

spinal cord

ಇತ್ತೀಚೆಗೆ ಆರ್ಥ್ರೈಟಿಸ್ ಸಮಸ್ಯೆ ಎನ್ನುವುದು ತುಂಬಾ ಜನರನ್ನು ಬಿಟ್ಟು ಬಿಡದಂತೆ ಕಾಡುತ್ತಿದೆ. ಸಣ್ಣದಾದ ನೋವಿನಿಂದ ಮೊದಲು ಪ್ರಾರಂಭವಾಗುವ ಸಮಸ್ಯೆ ನಂತರದಲ್ಲಿ ವಿಪರೀತವಾಗಿ ಬದಲಾಗಿ ದೀರ್ಘಕಾಲ ಕಾಡುತ್ತದೆ. 60 ವರ್ಷ ದಾಟಿದ ಪುರುಷರು ಮತ್ತು ಮಹಿಳೆಯರಲ್ಲಿ ಬಹುತೇಕ ಮಂದಿ ಆರ್ಥೈಟಿಸ್ ಸಮಸ್ಯೆಗೆ ಗುರಿಯಾಗಿರುತ್ತಾರೆ. ತುಂಬಾ ಜನರು ಈ ಸಂದರ್ಭದಲ್ಲಿ ನೋವು ನಿವಾರಣೆಗಾಗಿ ಔಷಧಿಗಳ ಮೊರೆ ಹೋಗುತ್ತಾರೆ. ಕೆಲವರು ನೇರವಾಗಿ ಆಸ್ಪತ್ರೆಗೆ ದಾಖಲಾಗಿ ವೈದ್ಯರಿಂದ ಶಸ್ತ್ರಚಿಕಿತ್ಸೆಯ ಶಿಫಾರಸಿಗೆ ಒಳಗಾಗುತ್ತಾರೆ. ವ್ಯಕ್ತಿಯ ಸದ್ಯದ ಆರೋಗ್ಯದ ಪರಿಸ್ಥಿತಿಗಳನ್ನು ಗಮನಿಸಿಕೊಂಡು ಯಾವ ಬಗೆಯ ಚಿಕಿತ್ಸೆ […]

ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಲು ಈ ಹೆಲ್ತ್ ಕಾರ್ಡ್ ಮಾಡಿಸಿಕೊಳ್ಳಿ

Health-Card-modi

ಸರಕಾರವು ಒಂದು ವರ್ಷದಲ್ಲಿ ಹಲವಾರು ಯೋಜನೆಗಳನ್ನು ರೂಪಿಸಿ ಜಾರಿಗೆ ತರುತ್ತದೆ. ಪ್ರತಿಯೊಂದು ಇಲಾಖೆಯಿಂದ ಒಂದು ಇಲಾಖೆಯಿಂದಾದರೂ ಯೋಜನೆ ಜಾರಿಗೆ ಬರುತ್ತದೆ. ಹಾಗೆಯೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ವತಿಯಿಂದ ಆರೋಗ್ಯ ಕರ್ನಾಟಕ ಎಂಬ ಯೋಜನೆ ಜಾರಿಗೆ ತರಲಾಗಿದೆ. ಹೀಗೆ ಜಾರಿಗೆ ತಂದ ಆರೋಗ್ಯ ಕರ್ನಾಟಕ ಯೋಜನೆಯ ಬಗ್ಗೆ ಮಾಹಿತಿಯನ್ನು ನಾವು ತಿಳಿಯೋಣ.    ಸರ್ಕಾರೀ ಉಚಿತ ಸೌಲಭ್ಯಗಳಿಗೆ ಇಲ್ಲಿ ಒತ್ತಿ >>> ಕರ್ನಾಟಕದಲ್ಲಿ ವಾಸವಿರುವ ಎಲ್ಲಾ ಕುಟುಂಬಗಳಿಗೆ ಆರೋಗ್ಯ ರಕ್ಷಣೆ […]

ಪ್ರಧಾನಮಂತ್ರಿ ಅರೋಗ್ಯ ಹೆಲ್ತ್ ಕಾರ್ಡ್ ಗೆ ಆನ್ಲೈನ್ ಅರ್ಜಿ ಸಲ್ಲಿಸೋದು ಹೇಗೆ? ನೋಡಿ

Health-Card

ಕರೋನಾ ವೈರಸ್ ವೇಗವಾಗಿ ಹರಡುತ್ತಿರುವ ಈ ಸಮಯದಲ್ಲಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ತುಂಬಾ ಅವಶ್ಯಕ. ಇದನ್ನು ಸರಕಾರ ಜನಗಳ ಒಳಿತಿಗಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸಿರಲೆ ಬೇಕು. ಹೊರಗೆ ಹೋದ ಸಂದರ್ಭದಲ್ಲಿ ಆಗಾಗ ಕೈಗಳಿಗೆ ಸ್ಯಾನಿಟೈಸರ್ ಬಳಸಬೇಕು. ಒಬ್ಬ ಮನುಷ್ಯನಿಂದ ಆರು ಅಡಿಗಳ ಅಂತರ ಕಾಯ್ದುಕೊಳ್ಳಬೇಕು. ಅನಿವಾರ್ಯತೆ ಇದ್ದಾಗ ಮಾತ್ರ ಹೊರಗೆ ಹೋಗುವುದು ಉತ್ತಮ ಎಂಬ ಕಾನೂನು ತಂದಿದೆ. ಆದರೆ ಬೆಂಗಳೂರಿನಲ್ಲಿ ಈ ನಿಯಮದ ಉಲ್ಲಂಘನೆ ಆಗುತ್ತಿದೆ. ಅದರ ಅಂಕಿ ಅಂಶಗಳನ್ನು […]

ನೀವು ಹಾಗೂ ನಿಮ್ಮ ಮನೆಯವರು ಗೊರಕೆ ಸಮಸ್ಯೆಯಿಂದ ಬಳಲುತ್ತಿದ್ದಲ್ಲಿ ಇಲ್ಲಿದೆ ನೋಡಿ ಉಪಯುಕ್ತ ಸೂಚನೆಗಳು

Snoring-problem

ಗೊರಕೆ ಸಮಸ್ಯೆ ಅನಾದಿ ಕಾಲದಿಂದಲೂ ಇದೆ ಇದು ಇಂದು ನಿನ್ನೆಯದಲ್ಲ ಎಷ್ಟೋ ಜನ ಗೊರಕೆ ಸಮಸ್ಯೆಗೆ ಒಳಗಾಗಿರುತ್ತಾರೆ  ತಾವು ಗೊರಕೆ ಹೊಡೆಯುವುದು ತಮಗೆ ತಿಳಿದಿರುವುದಿಲ್ಲ. ಇನ್ನೊಬ್ಬರ ಸುಖ ನಿದ್ದೆಗೆ ಕಾರಣವಾಗುವ ಈ ಗೊರಕೆ ಬೇರೆಯವರ ನಿದ್ದೆಯನ್ನು ಹಾಳು ಮಾಡುತ್ತದೆ. ಈ ಗೊರಕೆ ವಿಷಯಕ್ಕೆ ಎಷ್ಟೋ ಸಂಸಾರಗಳು ವಿಚ್ಛೇದನ ತೆಗೆದುಕೊಂಡು ದೂರವಾಗಿದ್ದಾರೆ. ವೈದ್ಯಕೀಯ ಸಮೀಕ್ಷೆಯ ಪ್ರಕಾರ ಹೇಳುವುದಾದರೆ ಶೇಕಡಾ ೫೦ರಷ್ಟು ವಯಸ್ಕರು ಗೊರಕೆ ಸಮಸ್ಯೆಗೆ ಒಳಗಾಗಿರುತ್ತಾರೆ. ಗೊರಕೆ ಯಿಂದ ಎಷ್ಟೋ ಮಂದಿ ಕಿರಿಕಿರಿಗೆ ಒಳಗಾಗಿ ಇರುತ್ತಾರೆ. ಈ ರೀತಿಯ […]

ಕೊರೊನಾಗೆ ಆಯುರ್ವೇದ ಚಿಕಿತ್ಸೆ: ಯಾವ ಮದ್ದನ್ನು , ಎಷ್ಟು ಪ್ರಮಾಣದಲ್ಲಿ, ಯಾವಾಗ ಸೇವಿಸಬೇಕು?

Ayurveda-for-Corona

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದ್ದು, ಜನರು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾಕಷ್ಟು ಮುನ್ನೆಚ್ಚರಿಕೆವಹಿಸಬೇಕಾಗಿದೆ. ಕೊರೊನಾ ತಡೆಗಟ್ಟಲು ಯಾವುದೇ ಲಸಿಕೆ ಬಂದಿಲ್ಲ, ಮುಂದುವರಿದ ರಾಷ್ಟ್ರಗಳು ಕೊರೊನಾಗೆ ಲಸಿಕೆ ಕಂಡು ಹಿಡಿಯಲು ಕಳೆದ ಹತ್ತು ತಿಂಗಳಿನಿಂದ ಶತತ ಪ್ರಯತ್ನ ಮಾಡುತ್ತಿವೆ.    ಸರ್ಕಾರೀ ಉಚಿತ ಸೌಲಭ್ಯಗಳಿಗೆ ಇಲ್ಲಿ ಒತ್ತಿ >>> ಭಾರತದಲ್ಲಿಯೂ ಕೊರೊನಾಗೆ ಔಷಧಿ ಕಂಡು ಹಿಡಿಯಲು ಪ್ರಯತ್ನಗಳು ನಡೆಯುತ್ತಿದ್ದು ಇವುಗಳ ನಡುವೆ ಆಯುರ್ವೇದ ಔಷಧಿಯಿಂದ ಚೇತರಿಸಿಕೊಂಡಿರುವ ಹಲವಾರು ಪ್ರಕರಣಗಳಿವೆ. ಇದೀಗ ಆಯುಷ್‌ ಇಲಾಖೆ ಕೂಡ […]

ಮುಖದ ಕೊಬ್ಬು ಕರಗಿಸಿ ನೈಸರ್ಗಿಕವಾಗಿಯೇ ಆಕರ್ಷಕ ತ್ವಚೆ ನಿಮ್ಮದಾಗಿಸಿಕೊಳ್ಳಿ

Facial-fat

ಚಿಕ್ಕಂದಿನಲ್ಲಿದ್ದಾಗ ಉಬ್ಬಿರುವ ಕೆನ್ನೆ, ಗುಳಿಬೀಳುವ ಗದ್ದ ಎಲ್ಲರ ಮನಸೂರೆಗೊಳ್ಳುತ್ತದೆ.ಶಿಕ್ಷಕರಂತೂ ಈ ಮಗುವನ್ನು ನೋಟದಿಂದಲೇ ತಮ್ಮ ನೆಚ್ಚಿನ ವಿದ್ಯಾರ್ಥಿಯನ್ನಾಗಿಸುತ್ತಾರೆ. ಆದರೆ ವಯಸ್ಕರಲ್ಲಿ ಹೀಗೆ ಕೆನ್ನೆಗಳು ಉಬ್ಬಿಕೊಂಡಿದ್ದರೆ ಇದು ಸ್ಥೂಲಕಾಯದ ಪ್ರತೀಕವಾಗಿ ಕಾಣಬರುತ್ತದೆ. ಮುಖದ ಮೇಲೆ ಅತಿಯಾದ ಕೊಬ್ಬಿನ ಸಂಗ್ರಹದಿಂದಲೇ ಕೆನ್ನೆಗಳು ಉಬ್ಬಿರುತ್ತವೆ. ಹೀಗೆ ಊದಿಕೊಂಡಿರುವ ಕೆನ್ನೆಗಳು ನಿಜವಾದುದಕ್ಕಿಂತಲೂ ಹೆಚ್ಚು ವಯಸ್ಸಾದಂತೆ ಕಾಣಿಸುತ್ತದೆ. ವಿಶೇಷವಾಗಿ ಮಹಿಳೆಯರಿಗೆ ಹೀಗೆ ಊದಿಕೊಂಡಿರುವ ಕೆನ್ನೆಗಳು ಮುಜುಗರಕ್ಕೂ ಕಾರಣವಾಗಬಹುದು. ಈ ಮಹಿಳೆಯರಿಗೆ ಮುಖದ ಮೇಕಪ್ ಅಥವಾ ತೊಟ್ಟಿರುವ ಬಟ್ಟೆಗಳು ಇದೇ ಕಾರಣಕ್ಕೆ ಅಷ್ಟು ಚೆನ್ನಾಗಿ ಹೊಂದಿಕೆಯಾಗದೇ […]

ಭಾರತೀಯ ಆಹಾರಶೈಲಿ ಮೂಲಕ ತೂಕ ಇಳಿಕೆ ಮಾಡುವುದು ಹೇಗೆ?

Weight-loss

ಪ್ರತೀವರ್ಷ ಲಕ್ಷಾಂತರ ಜನರು ತೂಕ ಇಳಿಕೆಗೆ ಪ್ರಯತ್ನ ಮಾಡುತ್ತಾರೆ. ಅದರಲ್ಲಿ ಕೆಲವರು ಸಕ್ಸಸ್‌ ಆದರೆ ಮತ್ತೆ ಕೆಲವರಿಗೆ ತೂಕ ಇಳಿಕೆ ಸಾಧ್ಯವಾಗುವುದೇ ಇಲ್ಲ. ಇನ್ನು ಕೆಲವರು ಮೂರು-ನಾಲ್ಕು ತಿಂಗಳು ಕಷ್ಟಪಟ್ಟು ಮೈ ತೂಕ ಇಳಿಸಿ ಕೊಳ್ಳುತ್ತಾರೆ. ಆದರೆ ತಮ್ಮ ಡಯಟ್‌ ಪ್ಲ್ಯಾನ್ ( ತೂಕ ಇಳಿಕೆಯ ಆಹಾರಕ್ರಮ) ನಿಲ್ಲಿಸಿದ ಕೆಲವೇ ಕೆಲವೇ ತಿಂಗಳಿನಲ್ಲಿ ಮರಳಿ ದಪ್ಪಗಾಗುತ್ತಾರೆ.    ಸರ್ಕಾರೀ ಉಚಿತ ಸೌಲಭ್ಯಗಳಿಗೆ ಇಲ್ಲಿ ಒತ್ತಿ >>> ಡ್ಯಾಶ್‌ ಡಯಟ್, ಮೆಡಿಟೇರಿಯನ್, ಕೀಟೋ ಡಯಟ್‌ ಇಂಥ ಡಯಟ್‌ ಪ್ಲ್ಯಾನ್‌ಗಳು […]

ನಿಮ್ಮ ಮನೆಯಲ್ಲಿ ಸೊಳ್ಳೆ ಬತ್ತಿ ಹಚ್ಚುತ್ತಿರಾ.? ಇಲ್ಲಿದೆ ಶಾಕಿಂಗ್ ಸುದ್ದಿ.!

Dry-mosquito

ಮಳೆಗಾಲ ಬಂತೆಂದರೆ ಸಾಕು,ಸೊಳ್ಳೆಗಳಿಗೆ ಸುಗ್ಗಿಕಾಲ. ಹಲವು ರೋಗಗಳಿಗೆ ಕಾರಣವಾಗುವ, ಜೀವಕ್ಕೂ ಹಾನಿಯಾಗುವ ಸೊಳ್ಳೆಗಳಿಂದ ದೂರವಿರಲು ಹಲವು ಉಪಕರಣಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.    ಸರ್ಕಾರೀ ಉಚಿತ ಸೌಲಭ್ಯಗಳಿಗೆ ಇಲ್ಲಿ ಒತ್ತಿ >>> ಮತ್ತೊಂದು ಮುಖ್ಯವಾದ ವಿಷಯವೆಂದರೆ ಸೊಳ್ಳೆ ಕಾಯಿಲ್ ಬಳಸಬೇಡಿ.ಬೆಂಕಿ ಹಚ್ಚಿ ಉರಿಯುವ ಈ ಕಾಯಿಲ್ ಸೊಳ್ಳೆಗಳಿಗೂ ಮಾರಕ. ಆ ಹೊಗೆ ಸೇವಿಸಿದರೆ ಮನುಷ್ಯರಿಗೂ ಮಾರಕ. ಒಂದು ಕಾಯಿಲ್ ಉರಿಸಿದರೆ 100 ಸಿಗರೇಟು ಸೇದಿದಷ್ಟು ಅಪಾಯಕಾರಿ ಎಂದು ಅಧ್ಯಾಯನ ತಿಳಿಸಿದೆ.!ಆದರೆ ಸೊಳ್ಳೆಗಳಿಂದ ದೂರವಿರಲು ಬತ್ತಿ ಹಚ್ಚುವುದು ಅನಿವಾರ್ಯವೆನ್ನುವುದು ಕೆಲವರ‌ […]

ಬೆಳಗ್ಗೆ ಎದ್ದಾಗ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿದರೆ ಏನಾಗುತ್ತೆ!

Hot-water

ಹಾಯ್ ಫ್ರೆಂಡ್ಸ್ ಸಾಧಾರಣವಾಗಿ ಬೆಳಿಗ್ಗೆ ಎದ್ದ ಕೂಡಲೇ ಬ್ರಷ್ ಮಾಡಿ ಕಾಫಿ ಅಥವಾ ಟೀ ಅನ್ನು ಕುಡಿಯುವ ಅಭ್ಯಾಸ ನಮ್ಮಲ್ಲಿ ತುಂಬಾ ಮಂದಿಗೆ ಇರುತ್ತೆ ಆದರೆ ಬೆಳಿಗ್ಗೆದ್ದು ತಕ್ಷಣ ಕೂಡಲೇ ಬಿಸಿ ನೀರನ್ನು ಕುಡಿಯುವುದರಿಂದ ಅಂದು ಪ್ರಯೋಜನಗಳೇನು ಅಂತ ನಿಮಗೆ ಗೊತ್ತಾದ್ರೆ ತಪ್ಪದೆ ನೀವು ನಾಳೆಯಿಂದನೇ ಮಾಡುತ್ತೀರಿ ಬೆಚ್ಚಗಿನ ನೀರನ್ನು ಕುಡಿಯುವುದನ್ನು ಅಭ್ಯಾಸ ಮಾಡಿ ಕೊಳ್ಳುತ್ತೀರಿ ಏಕೆಂದರೆ ಈ ಅಭ್ಯಾಸ ನಮ್ಮ ಆರೋಗ್ಯವನ್ನು ತುಂಬಾ ಚೆನ್ನಾಗಿ ಕಾಪಾಡಿಕೊಳ್ಳುವುದು.    ಸರ್ಕಾರೀ ಉಚಿತ ಸೌಲಭ್ಯಗಳಿಗೆ ಇಲ್ಲಿ ಒತ್ತಿ >>> […]

ಹೃದಯ ಸಮಸ್ಯೆ ಬಾರದಂತೆ ತಡೆಗಟ್ಟಲು ಪಾಲಿಸಬೇಕಾದ 6 ಟಿಪ್ಸ್

Heart-problem

ನಮ್ಮ ಹೃದಯವನ್ನು ಜೋಪಾನ ಮಾಡಬೇಕೆಂದರೆ ಮೊದಲಿಗೆ ನಾವು ಮಾಡಬೇಕಾದ ಕಾರ್ಯ ತಿನ್ನುವ ಆಹಾರದ ಕಡೆಗೆ ಗಮನ ನೀಡಬೇಕು. ನಿಮ್ಮ ಆಹಾರಶೈಲಿ ಆರೋಗ್ಯದ ಮೇಲೆ ತುಂಬಾನೇ ಪ್ರಭಾವ ಬೀರುತ್ತದೆ.    ಸರ್ಕಾರೀ ಉಚಿತ ಸೌಲಭ್ಯಗಳಿಗೆ ಇಲ್ಲಿ ಒತ್ತಿ >>> ಈ ಲೇಖನದಲ್ಲಿ ಹೃದಯ ಆರೋಗ್ಯವಾಗಿರಬೇಕೆಂದರೆ ನಿಮ್ಮ ಆಹಾರಶೈಲಿ ಹೇಗಿರಬೇಕೆಂಬ 8 ಟಿಪ್ಸ್ ನೀಡಿದ್ದೇವೆ. ನೀವು ಈ ಸಲಹೆಯನ್ನು ಪಾಲಿಸಿದ್ದೇ ಆದರೆ ಹೃದಯಾಘಾತದ ಅಪಾಯ, ಮತ್ತಿತರ ಹೃದಯ ಸಂಬಂಧಿ ಸಮಸ್ಯೆಗಳನ್ನು ತಪ್ಪಿಸಬಹುದು ನೋಡಿ: 1. ನೀವು ತಿನ್ನುವ ಆಹಾರದ ಪ್ರಮಾಣದ […]