ಯಾವುದೇ ಚರ್ಮರೋಗವನ್ನು ಗುಣಪಡಿಸುವ ಶಕ್ತಿ ಈ ಶಿವನ ದೇಗುಲದಲ್ಲಿ ಇದೆ.
ಮನುಷ್ಯನಾಗಿ ಹುಟ್ಟಿದ ಮೇಲೆ ಎಲ್ಲ ರೀತಿಯ ರೋಗಗಳನ್ನು ನೋಡಿಯೇ ಹೋಗಬೇಕು ಹಾಗೆ ಹಲವರು ರೋಗಗಳಲ್ಲಿ ಚರ್ಮ ರೋಗವು ಕೂಡ ಒಂದು ಚರ್ಮಕ್ಕೆ ಸಂಭಂದ ಪಟ್ಟ ಕೆಂಪು ಗುಳ್ಳೆ. ತುರಿತುರಿ ಮೊಡವೆ. ಅಲರ್ಜಿ ತುರಿಕೆ ಉರಿ ಹುಳುಕಡ್ಡಿ ತೊನ್ನು ಹೀಗೆ ಚರ್ಮದಲ್ಲಿ ಒಂದಲ್ಲ ಎರಡಲ್ಲ ಹಲವರು ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತೇವೆ. ಅದರಲ್ಲೂ ಇತ್ತೀಚೆಗೆ ಕಣ್ಣಿಗೆ ಕಾಣಿಸದ ರೋಗಗಳು ಬಂದರು ಪರವಾಗಿಲ್ಲ ಕಣ್ಣಿಗೆ ಕಾಣಿಸುವ ಹಾಗೆಯೇ ರೋಗಗಳು ಬರಬಾರದು ಎಂದು ಬಯಸುತ್ತಾರೆ ಅದರಲ್ಲೂ ಈ ಚರ್ಮಕ್ಕೆ ಸಂಭಂದ ಪಟ್ಟಿರುವ ಸಮಸ್ಯೆ […]
ಮುಂದೆ ಓದಲು ಇಲ್ಲಿ ಒತ್ತಿ >>