ವಿವಾಹಿತ ಮಹಿಳೆಯರು ಗೂಗಲ್ ನಲ್ಲಿ ಏನೆಲ್ಲ ವಿಷಯ ಹುಡುಕುತ್ತಾರೆ ಗೊತ್ತಾ,ಕೆಲವು ಕುತೂಹಲ ವಿಷಯಗಳು
ಇದು ಆಧುನಿಕ ಮೊಬೈಲ್ ಜಗತ್ತು, ಇಂದು ಪ್ರತಿಯೊಬ್ಬ ವ್ಯಕ್ತಿ ವೇಗವಾಗಿ ಓಡುತ್ತಿರುವ ಈ ಜಗತ್ತಿನಲ್ಲಿ ಹಲವಾರು ವಿಷಯಗಳಿಗೆ ಇಂಟರ್ನೆಟ್ ಮೇಲೆ ಅತೀಯಾಗಿ ಅವಲಂಬಿತರಾಗಿದ್ದಾರೆ. ತಮ್ಮ ದಿನನಿತ್ಯದ ಆಗುಹೋಗುಗಳನ್ನು ಜಗತ್ತಿನ ಜೊತೆ ಮೊಬೈಲ್ ಅಲ್ಲಿ ಹಂಚಿಕೊಳ್ಳುತ್ತಾರೆ ಹಾಗೆ ತಮ್ಮ ಸಮಸ್ಯೆಗಳಿಗೂ ಮೊಬೈಲ್ ಮೂಲಕವೇ ಉತ್ತರ ಕಂಡುಕೊಳ್ಳುತ್ತಾರೆ. ಇದೀಗ ಕೆಳಗಿನ ವಿಷಯವು ನಿಮಗೆ ಅಚ್ಚರಿ ಪಡಿಸಬಹುದು ಹಾಗೂ ಮಹಿಳೆಯರು ಇಂಟರ್ನೆಟ್ ಅಲ್ಲಿ ಏನನ್ನು ಹುಡುಕುತ್ತಾರೆ ಎಂದು ತಿಳಿಯಿರಿ. ಇಂದಿನ ಕಾಲದಲ್ಲಿ ಜನರು ತಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ತಿಳಿಯಲು ಗೂಗಲ್‌ನ […]
ಮುಂದೆ ಓದಲು ಇಲ್ಲಿ ಒತ್ತಿ >>