Category: Food Corporation

ಆನ್ಲೈನ್ ನಲ್ಲಿ ರೇಷನ್ ಕಾರ್ಡ್ ಪಡೆಯುವುದು ಸುಲಭ

Ration-card

ಬಡತನ ರೇಖೆಗಿಂತ ಕೆಳಗೆ ಇರುವ ಜನರಿಗೆ ಆಹಾರದ ಕೊರತೆ ಕಾಣದೆ ಇರಲಿ ಎಂಬ ಕಾರಣದಿಂದ ರೇಷನ್ ಕಾರ್ಡ್ ಎನ್ನುವುದನ್ನು ಜಾರಿಗೆ ತರಲಾಗಿದೆ. ಇಂತಹ ರೇಷನ್ ಕಾರ್ಡ್ ಅನ್ನು ಆನ್ಲೈನ್ ನಿಂದ ವಾಟರ್ ಮಾರ್ಕ್ ಇಲ್ಲದೆಯೆ ಪ್ರಿಂಟ್ ತೆಗೆಯುವುದು ಹೇಗೆ ಎಂಬುದನ್ನು ತಿಳಿಯೋಣ. ಸರ್ಕಾರೀ ಉಚಿತ ಸೌಲಭ್ಯಗಳಿಗೆ ಇಲ್ಲಿ,ಕ್ಲಿಕ್ ಮಾಡಿ    ರೇಷನ್ ಕಾರ್ಡ್ ಹರಿದು ಹೋಗಿರುತ್ತದೆ. ಇಲ್ಲವೆ ಕಳೆದು ಹೋಗಿರುತ್ತದೆ. ಇಂತಹ ಸಮಯದಲ್ಲಿ ಏನು ಮಾಡಬೇಕು ಎನ್ನುವವರು ಮತ್ತೆ ಪ್ರಿಂಟ್ ತೆಗೆಯಲು ಹಾಗೂ ವಾಟರ್ ಮಾರ್ಕ್ ಇಲ್ಲದೆ […]