ಇಸ್ಲಾಂ ತೊರೆದು ಹಿಂದೂ ಯುವಕನನ್ನ ದೇವಸ್ಥಾನದಲ್ಲಿ ಹಿಂದೂ ರೀತಿ ರಿವಾಜುಗಳ ರೀತಿಯಲ್ಲಿ ಮದುವೆಯಾದ ಮುಸ್ಲಿಂ ಯುವತಿ
ಉತ್ತರಪ್ರದೇಶದ ಬೇಗುಸರಾಯ್ ನಲ್ಲಿ ಅದ್ಭುತವಾದ ಉದಾಹರಣೆಯೊಂದು ಕಂಡುಬಂದಿದ್ದು, ಇಲ್ಲಿ ಮುಸ್ಲಿಂ ಯುವತಿಯೊಬ್ಬಳು ಹಿಂದೂ ಯುವಕನ ಜೊತೆ ಹಿಂದೂ ರೀತಿ ರಿವಾಜಿಗಳಂತೆ ಮಂದಿರವೊಂದರಲ್ಲಿ ಹಸೆಮಣೆ ಏರಿದ್ದಾಳೆ. ಝಾರ್ಖಂಡ್‌ನ ಹಜಾರಿಬಾಗ್‌ನ ಸಾದಿಯಾ ಪರವೀನ್ ಬೇಗುಸರಾಯ್‌ನ ನಿಪಾನಿಯಾ ಗ್ರಾಮದ ಸೋಹನ್ ಕುಮಾರ್ ದಾಸ್ ಜೊತೆ ಕಳೆದ 2 ವರ್ಷಗಳಿಂದ ಪ್ರೀತಿಸುತ್ತಿದ್ದಳು. ಸೋಹನ್ ಕುಮಾರ್ ದಾಸ್ ಝಾರ್ಖಂಡ್‌ನ ಹಜಾರಿಬಾಗ್ ನಲ್ಲಿ ಎರಡು ವರ್ಷಗಳ ಹಿಂದೆ ನನ್ ಬ್ಯಾಂಕಿಂಗ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಸಮಯದಲ್ಲೇ ಇಬ್ಬರ ನಡುವೆ ಸ್ನೇಹದಿಂದ ಪ್ರೇಮಾಂಕುರವಾಗಿತ್ತು. ಆಗಿನಿಂದ ಇಬ್ಬರೂ ಒಬ್ಬರನ್ನೊಬ್ಬರು […]
ಮುಂದೆ ಓದಲು ಇಲ್ಲಿ ಒತ್ತಿ >>