ಮೊದಲು ಆತನನ್ನು ಒದ್ದು ಜೈಲಿಗೆ ಹಾಕಿ ನಮ್ಗೆ ಯಾವುದೇ ಪರಿಹಾರ ಬೇಡ
ನಾವು ಅಪಘಾತ ಮಾಡಿದ್ರೆ ಬಿಡ್ತಾರೆ. ನಾವು ತಪ್ಪು ಮಾಡಿದ್ರೂ ನಮ್ಮನ್ನು ಜೈಲಿಗೆ ಹಾಕ್ತಾರೆ. ಹಾಗೇ ಆ ವ್ಯಕ್ತಿಯನ್ನೂ ಜೈಲಿಗೆ ಹಾಕಿ. ಸೆಲೆಬ್ರಿಟಿಗಳಿಗೆ ಬೇರೆ ರೂಲ್ಸ್ ಇದೆಯಾ? ಅಪಘಾತದಲ್ಲಿ ಒಬ್ಬರನ್ನು ಸಾಯಿಸಿದ ತಪ್ಪಿಗೆ ಸಾಮಾನ್ಯರಿಗೆ ಯಾವ ಶಿಕ್ಷೆ ಆಗುತ್ತದೆ ಅದೇ ರೀತಿ ಈ ನಟನಿಗೆ ಜೈಲು ಶಿಕ್ಷೆ ಆಗಬೇಕು ಎಂದು ನುಡಿದಿದ್ದಾರೆ. ನಟ ನಾಗಭೂಷಣ್ ರ ಕಾರು ಅಪಘಾತದಿಂದ ಮಹಿಳೆ ಪ್ರೇಮಾ ಎಂಬುವರು ಮೃತಪಟ್ಟಿದ್ದಾರೆ. ಪ್ರೇಮಾ ಪತಿ ಕೃಷ್ಣ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಕೃಷ್ಣ ಅವರ ಸ್ಥಿತಿ […]
ಮುಂದೆ ಓದಲು ಇಲ್ಲಿ ಒತ್ತಿ >>