ಅಕ್ಕ ರೊಮ್ಯಾಂಟಿಕ್ ನಲ್ಲಿ ಎಮ್ಮೆಯ ಮುಂದೆ ಮಾಡುತ್ತಿದ್ದಳು ರೀಲ್; ಎಮ್ಮೆ ಕೊಟ್ಟ ರಿಯಾಕ್ಷನ್ ಗೆ ಅಕ್ಕ ಢಮಾರ್..!
ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗುವ ಹುಚ್ಚಿನಲ್ಲಿ ಹುಡುಗಿಯರು ಸಹ ಹಿಂದೆ ಬೀಳಲು ಬಯಸುವುದಿಲ್ಲ. ಹುಡುಗರಿಗಿಂತ ತಾವು ಏನು ಕಮ್ಮಿ ಇಲ್ಲವೆಂದು ಅನೇಕ ರೀತಿಯ ವಿಡಿಯೋಗಳು ಮಾಡುತ್ತಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅಕ್ಕಳ ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಅಷ್ಟಕ್ಕೂ ಈ ವಿಡಿಯೋ ವೈರಲ್ ಆಗುತ್ತಿರುವ ಕಾರಣವೇನು ಬನ್ನಿ ತಿಳಿದುಕೊಳ್ಳೋಣ. ಪ್ರಸ್ತುತ ವಿಡಿಯೋದಲ್ಲಿ ಹುಡುಗಿಯೊಬ್ಬಳು ಎಮ್ಮೆಗೆ ತಿನ್ನಲು ಆಹಾರವನ್ನು ಇಡುತ್ತಿದ್ದಾಳೆ. ಆಕೆ ಆಹಾರವನ್ನು ಇಡುವಾಗಲೇ ಬಾಲಿವುಡ್ ಸಾಂಗ್ ಗೆ ಪ್ರೀತಿಯ ಫ್ಲೋನಲ್ಲಿ ತುಂಬಾ ಸ್ಟೈಲಿಶ್ ಹಾಗೂ ಸ್ಲೋ ಮೋಷನ್ […]
ಮುಂದೆ ಓದಲು ಇಲ್ಲಿ ಒತ್ತಿ >>