ಬರೋಬ್ಬರಿ 36 ವರ್ಷ ವಯಸ್ಸಾದರೂ ಅನುಶ್ರೀ ಇನ್ನು ಮದುವೆಯಾಗದೆ ಉಳಿದಿರಲು ಕಾರಣವೇನು ಗೊತ್ತಾ? ಕಾರಣ ತಿಳಿದರೆ ಬೆಚ್ಚಿಬೀಳೋದು ಪಕ್ಕಾ

CINEMA/ಸಿನಿಮಾ Entertainment/ಮನರಂಜನೆ

ಸ್ನೇಹಿತರೆ, ಸರಿಗಮಪ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಜೀ ಕುಟುಂಬ ಅವಾರ್ಡ್ ಸೇರಿದಂತೆ ಇನ್ನಿತರೆ ಸ್ಟಾರ್ ಸೆಲೆಬ್ರಿಟಿಗಳ ದುಬಾರಿ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ತಮ್ಮ ಪಟಾಕಿ ಹೊಡೆದಂತಹ ಮಾತುಗಳಿಂದ ಎಲ್ಲರ ಗಮನ ಸೆಳೆಯುವ ಆಂಕರ್ ಅನುಶ್ರೀ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಆಕೆಯ ಬಾಯಿಂದ ಬರುವಂತಹ ಮುದ್ದಾದ ಮಾತುಗಳನ್ನು ಕೇಳಲು ಅದೆಷ್ಟೋ ಜನ ಅಭಿಮಾನಿಗಳು ಟಿವಿ ಮುಂದೆ ಕಾದು ಕುಳಿತಿರುತ್ತಾರೆ.

ಹೌದು ಆಂಕರಿಂಗ್ ಲೋಕದಲ್ಲಿ ತಮ್ಮ ವಿಶಿಷ್ಟ ಹೆಸರನ್ನು ಗಳಿಸುವಂತಹ ಅನುಶ್ರೀ ಬರೋಬ್ಬರಿ 35 ವರ್ಷ ವಯಸ್ಸಾದರೂ ಮದುವೆಯಾಗದಿರಲು ಕಾರಣವೇನು ಎಂಬುದು ಅದೆಷ್ಟೋ ಜನರ ಮನಸ್ಸಿನಲ್ಲಿ ಇನ್ನೂ ಕೂಡ ನಿಗೂಢವಾಗಿಯೇ ಉಳಿದಿರುವ ಪ್ರಶ್ನೆ. ಇಂತಹ ಪ್ರಶ್ನೆಗೆ ಸದ್ಯ ಅಸಲಿ ಕಾರಣ ಒಂದು ಹೊರಬಿದ್ದಿದ್ದು, ಇದನ್ನು ಕೇಳಿದಂತಹ ಅಭಿಮಾನಿಗಳೆಲ್ಲ ಒಂದು ಕ್ಷಣ ದಂಗಾಗಿದ್ದಾರೆ. ಹಾಗಾದರೆ ನೀವು ಕೂಡ ಅಂಕರ್ ಅನುಶ್ರೀ ಮದುವೆಯಾಗದಿರಲು ಕಾರಣವೇನು ಎಂದು ತಿಳಿದುಕೊಳ್ಳಬೇಕಾದರೆ ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಫ್ರೆಂಡ್ಸ್ ಒಂದು ಸಣ್ಣ ಡ್ಯಾನ್ಸ್ ರಿಯಾಲಿಟಿ ಶೋ ಮೂಲಕ ಕರ್ನಾಟಕದ ಜನತೆಗೆ ಪರಿಚಯವಾದ ಅನುಶ್ರೀ ಅವರು ಕಿಚ್ಚನ ಕಂಚಿನ ಧ್ವನಿಯಲ್ಲಿ ಮಾರ್ದನಿಸುವಂತಹ ಬಿಗ್ ಬಾಸ್ ಮನೆಗೆ ಪಾದಾರ್ಪಣೆ ಮಾಡಿದರು. ಅಲ್ಲಿಂದ ಅನುಶ್ರೀ ಅವರ ಸಂಪೂರ್ಣ ಅದೃಷ್ಟವೇ ಬದಲಾಗಿ ಹೋಯಿತು ಎಂದರೆ ತಪ್ಪಾಗಲಾರದು. ಎಲ್ಲರೊಂದಿಗೆ ಅರಳು ಹುರಿದಂತೆ ಮಾತನಾಡುವ ಅನುಶ್ರೀ ಅವರು ತಮ್ಮ ಹೆಸರನ್ನು ಇನ್ನಷ್ಟು ವಿಸ್ತಾರ ಗೊಳಿಸುವಲ್ಲಿ ಯಶಸ್ವಿಯಾಗುತ್ತಾ ಹಲವರು ಸಿನಿಮಾ ಸೀರಿಯಲ್ಗಳಲ್ಲಿಯೂ ಕೂಡ ತಮ್ಮ ಅದ್ಭುತ ನಟನೆಯ ಛಾಪನ್ನು ಬೀರಿದ್ದಾರೆ.

ಜೊತೆಗೆ ಸರಿಗಮಪ ಸೀಸನ್ 1 ರಿಂದ 18 ರವರೆಗೆ ಯಾವುದೇ ಅಂಕುಡೊಂಕು ಇಲ್ಲದೆ ಸಕ್ಕತ್ ಇಂಟರೆಸ್ಟಿಂಗ್ ಆಗಿ ಕಾರ್ಯಕ್ರಮವನ್ನು ನಡೆಸಿಕೊಡುವಲ್ಲಿ ಅನುಶ್ರೀ ಎತ್ತಿದ ಕೈ. ಹೀಗಿರುವಾಗ ಅನುಶ್ರೀ ಅವರು ಇಷ್ಟು ವಯಸ್ಸಾದರೂ ಮದುವೆಯಾಗದಿರಲು ಕಾರಣವೇನು ಎಂಬುದು ಅದೆಷ್ಟೋ ಜನರ ಮನಸ್ಸಿನಲ್ಲಿ ಇನ್ನೂ ಕೂಡ ಕೊರೆಯುತ್ತಿರುವ ಪ್ರಶ್ನೆ.

ಇದಕ್ಕೆ ಸ್ವತಹ ಅನುಶ್ರೀ ಅವರೇ ಉತ್ತರ ನೀಡಿದ್ದಾರೆ ಹೌದು ಚಿಕ್ಕಂದಿನಿಂದಲೂ ಅಮ್ಮನನ್ನು ಅತಿಯಾಗಿ ಪ್ರೀತಿಸುವ ಅನುಶ್ರೀ ಅವರು ತಾಯಿ ನೋಡುವಂತಹ ಹುಡುಗನನ್ನು ಕಣ್ಮುಚ್ಚಿಕೊಂಡು ಮದುವೆಯಾಗುತ್ತೇನೆ, ನಾನೇ ಹುಡುಕಿಕೊಳ್ಳಲು ಹೋದರೆ ನನಗೆ ಸರಿಹೊಂದುವಂತಹ ಹುಡುಗ ಸಿಗುವುದಿಲ್ಲ. ಆದ್ದರಿಂದ ನಮ್ಮಮ್ಮ ನೋಡಿದ ಹುಡುಗನನ್ನು ನಾನು ಖಂಡಿತವಾಗಿ ಮದುವೆಯಾಗುತ್ತೇನೆ ಎಂದಿದ್ದಾರೆ. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.




ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.