ಜುಲೈ

ಜುಲೈ 9 ಶನಿವಾರ ಈ 9 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ. ! 9 ರಾಶಿಯವರಿಗೆ ಭಾರಿ ಅದೃಷ್ಟ ಲಕ್ಷ್ಮೀದೇವಿ ಪುತ್ರರಾಗುವಿರಿ…

Heap/ರಾಶಿ ಭವಿಷ್ಯ

ಜುಲೈ 9 ನೇ ತಾರೀಕು ಬಹಳ ಭಯಂಕರವಾದ ಶನಿವಾರ ಈ ಕೆಲವೊಂದು ರಾಶಿಯವರಿಗೆ ಅಂದರೆ 9 ರಾಶಿಯವರಿಗೆ ಶನಿ ದೇವರ ಕೃಪೆ ಇರುವುದರಿಂದ ಇವರ ಜೀವನವೆ ಬದಲಾಗುತ್ತದೆ. ಮನೆಯಲ್ಲಿ ಇವರಿಗೆ ದುಡ್ಡಿನ ಸುರಿಮಳೆ ಸುರಿಯುತ್ತದೆ. ಹೌದು ನೂರ ಹನ್ನೆರಡು ವರ್ಷಗಳ ನಂತರ ನಾಳೆಯಿಂದ 9 ರಾಶಿಯವರಿಗೆ ಶನಿ ದೇವರ ಕೃಪೆ ಇರುವುದರಿಂದ ಇವರಿಗೆ ಎಲ್ಲಿಲ್ಲದ ಅದೃಷ್ಟ ಶುರುವಾಗುತ್ತಿದೆ ಹಾಗೆ ಇಂದೆಂದು ಅನುಭವಿಸದ ಎಲ್ಲಾ ಕಷ್ಟಗಳಿಂದ ದೂರವಾಗುತ್ತಾರೆ.

ಹಾಗಾದರೆ 9 ರಾಶಿಗಳು ಯಾವುವು ಹಾಗೆ ಆ ರಾಶಿಗಳಿಗೆ ಯಾವೆಲ್ಲಾ ಅದೃಷ್ಟದ ಫಲಗಳು ದೊರೆಯುತ್ತವೆ ಅಂತ ಇವತ್ತಿನ ಮಾಹಿತಿಯಲ್ಲಿ ನೋಡೋಣ ಬನ್ನಿ ಅದಕ್ಕೂ ಮುನ್ನ ನೀವು ಕೂಡಶನಿದೇವರ ಭಕ್ತರಾಗಿದ್ದಾರೆ ಈ ಮಾಹಿತಿಯನ್ನು ಶೇರ್ ಮಾಡಿ ಮತ್ತು ಕೊನೆಯವರೆಗೂ ಓದುವುದನ್ನು ಮರೆಯಬೇಡಿ.  ಹೌದು ಈ ರಾಶಿಯ ವ್ಯಕ್ತಿಗಳು ತಮ್ಮ ಕುಟುಂಬದ ಜೊತೆಗೆ ಹೆಚ್ಚಿನ ಸಮಯವನ್ನು ಕಳೆಯಲಿದ್ದಾರೆ.

ಅಷ್ಟೇ ಅಲ್ಲದೆ ನೀವು ಮಾಡುತ್ತಿರುವ ಕೆಲಸ ಕಾರ್ಯಗಳಲ್ಲಿ ಕಾರ್ಯಕ್ಷೇತ್ರದಲ್ಲಿ ನಿಮಗೇನಾದರೂ ಕಷ್ಟಗಳು ಎದುರಾದರೆ ನಿಮ್ಮ ಸಹೋದ್ಯೋಗಿಗಳ ಬಳಿ ಸಹಾಯ ಕೇಳುವುದಕ್ಕೆ ಹಿಂಜರಿಯಬೇಡಿ. ಇನ್ನು ನಿಮ್ಮ ಗೆಳೆಯರಿಂದ ಉತ್ತಮವಾದ ಸಲಹೆಯನ್ನು ಪಡೆದುಕೊಂಡು ಅವರಿಂದ ಉತ್ತಮ ವಾದ ಬೆಂಬಲವನ್ನು ಕೂಡ ಪಡೆಯಲಿದ್ದೀರಿ. ಮುಂದಿನ ದಿನಗಳಲ್ಲಿ ನೀವು ಅಂದುಕೊಂಡಂತೆ ನಿಮಗೆ ಬೇಕಾದ ಕೆಲಸಗಳನ್ನು ಸಾಧಿಸಲು ಒಳ್ಳೆಯ ಅವಕಾಶಗಳು ಸಿಗುತ್ತದೆ.

ಶುಕ್ರವಾರ ಲಕ್ಷ್ಮಿ ಅಷ್ಟಕಕೇಳಿದರೆ ಆ ಲಕ್ಷ್ಮೀದೇವಿ ಆಶೀರ್ವಾದದೊಂದಿಗೆ ಸಿರಿಸಂಪದಗಳು  ಲಭಿಸುತ್ತವೆ Ashta lakshmi - YouTube

ಯಾವುದೇ ಮದುವೆ ಸಮಾರಂಭ ಅಥವಾ ಶುಭ ಸಮಾರಂಭದಲ್ಲಿ ಭಾಗವಹಿಸುವಿರಿ. ಮನಸ್ಸಿನಲ್ಲಿ ಸಂತೋಷ ಉಳಿಯುತ್ತದೆ. ಕುಟುಂಬದಿಂದ ಸಂತೋಷವು ಉತ್ತಮವಾಗಿರುತ್ತದೆ, ಇಂದು ನೀವು ಸಂತೋಷವಾಗಿರುತ್ತೀರಿ ಮತ್ತು ನೀವು ಈ ದಿನವನ್ನು ನಗು ಮತ್ತು ಸಂತೋಷದಿಂದ ಕಳೆಯುತ್ತೀರಿ. ದಿನವು ಆತ್ಮವಿಶ್ವಾಸದಿಂದ ಪ್ರಾರಂಭವಾಗಲಿದೆ. ನೀವು ಕುಟುಂಬದ ಪ್ರೀತಿ ಮತ್ತು ಬೆಂಬಲವನ್ನು ಪಡೆಯುತ್ತೀರಿ.

ಹೊಸ ವ್ಯವಹಾರವನ್ನು ಪ್ರಾರಂಭಿಸುವ ಆಲೋಚನೆಗಳು ಮನಸ್ಸಿಗೆ ಬರಬಹುದು ಅಥವಾ ವಾಸ್ತವವನ್ನು ನೀಡಬಹುದು. ಇಂದು ಅದೃಷ್ಟವು ನಿಮಗೆ ಅನುಕೂಲಕರವಾಗಿರುತ್ತದೆ. ಇಂದು ನೀವು ಕ್ಷೇತ್ರದಲ್ಲಿ ನಿಮ್ಮ ಪ್ರತಿಸ್ಪರ್ಧಿಗಳಿಗಿಂತ ಮುಂದಿರುವಿರಿ. ಇಂದು, ಬುದ್ಧಿವಂತಿಕೆಯನ್ನು ತೋರಿಸುವುದರಿಂದ ನೀವು ಕೆಲಸದಲ್ಲಿ ಯಶಸ್ವಿಯಾಗುತ್ತೀರಿ. ಮನೆಯಲ್ಲಿ ಎಲ್ಲರ ಪ್ರೀತಿಗೆ ಪಾತ್ರರಾಗುವಿರಿ.

ನಿಮ್ಮ ಇಚ್ಛೆಯಂತೆ ನಿಮ್ಮ ಕೆಲಸದ ಯೋಜನೆಗಳನ್ನು ಪೂರ್ಣಗೊಳಿಸುತ್ತೀರಿ.ಅದೃಷ್ಟ ನಿಮ್ಮೊಂದಿಗೆ ಇರುತ್ತದೆ, ಕೆಲಸದಲ್ಲಿ ಉತ್ಸಾಹ ಇರುತ್ತದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ಯಶಸ್ಸು ಕಾಣುವರು. ಕುಟುಂಬ ಮತ್ತು ಸ್ನೇಹಿತರೊಂದಿಗೆ ಉತ್ತಮ ಸಮಯವನ್ನು ಕಳೆಯಿರಿ. ದೇಹದಲ್ಲಿ ಚುರುಕುತನವೂ ಇರುತ್ತದೆ. ನೀವು ಇಂದು ನಿಮ್ಮ ಸ್ನೇಹಿತ ಅಥವಾ ಪರಿಚಯಸ್ಥರನ್ನು ಭೇಟಿಯಾಗುತ್ತೀರಿ, ಈ ಕಾರಣದಿಂದಾಗಿ ನಿಮ್ಮ ಮುಖದಲ್ಲಿ ಸಂತೋಷವು ಪ್ರತಿಫಲಿಸುತ್ತದೆ.

ಲಕ್ಷ್ಮಿ ದೇವಿ ಮನೆಬಿಟ್ಟು ಹೋಗಬಾರದೆಂದರೆ ಬಾಗಿಲು ಹತ್ತಿರ ಮಾಡಬೇಕಾದ ನಿಯಮಗಳು | Laxmi  Kataksham Tips Kannada - YouTube

ಈ ರಾಶಿಯ ಜನಿಸಿದಂತಹ ವ್ಯಕ್ತಿಗಳು ಮುಂದಿನ ದಿನಗಳಲ್ಲಿ ದೇವರ ಕೃಪಾಕಟಾಕ್ಷದಿಂದ ಮನೆಯಲ್ಲಿ ನೆಮ್ಮದಿ ಮತ್ತು ಶಾಂತಿಯುತವಾದ ಜೀವನವನ್ನು ಕಳೆಯುತ್ತಾರೆ. ನಿಮಗೆ ಪ್ರಮೋಷನ್ ಕೂಡ ಆಗಲಿದೆ. ನಿಮಗೆ ಒಳ್ಳೆಯ ದಿನಗಳು ಪಡೆಯುವ ಸಾಧ್ಯತೆ ಇದೆ. ಹಾಗೆ ಕೆಲವರು ಸಂಪೂರ್ಣವಾಗಿ ಶನಿ ದೇವರ ಆಶೀರ್ವಾದ ಏನೇ ಕಷ್ಟ ಇದ್ದರೂ ಕೂಡ ಎಲ್ಲವನ್ನು ನಿವಾರಣೆ ಮಾಡಿಕೊಳ್ಳುತ್ತಾರೆ.

ಇನ್ನು ಈ ವರ್ಷದಲ್ಲಿ ರಾಶಿಯವರಿಗೆ ತುಂಬಾನೇ ಒಳ್ಳೆಯ ಕೆಲಸಗಳು ನಡೆಯುತ್ತದೆ. ಹಾಗೂ ಇಷ್ಟೆಲ್ಲ ಅದೃಷ್ಟವನ್ನು ಪಡೆಯುತ್ತಿರುವ ರಾಶಿಗಳು ಯಾವುವು ಎಂದು ನೋಡುವುದಾದರೆ ಕಟಕ ರಾಶಿ ಮೀನ ರಾಶಿ ವೃಶ್ಚಿಕ ರಾಶಿ ವೃಷಭ ರಾಶಿ ಮೇಷ ರಾಶಿ ತುಲಾ ರಾಶಿ ಕನ್ಯಾ ರಾಶಿ ಮತ್ತು ಧನಸು ರಾಶಿ ತುಲಾ ರಾಶಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಶನಿದೇವ ಎಂದು ಕಮೆಂಟ್ ಮಾಡಿ.ನಿಮ್ಮ ರಾಶಿ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.