ನಟಿ ಕವಿತಾ ಗೌಡ ಫೋಟೋಶೂಟ್ ವೈರಲ್!ನೋಡಿ

ಲಕ್ಷ್ಮೀ ಬಾರಮ್ಮ ಸೀರಿಯಲ್ ಹಾಗೂ ಬಿಗ್ ಬಾಸ್ ಖ್ಯಾತಿಯ ಕವಿತಾ ಗೌಡ ಅವರು ಕರ್ನಾಟಕದ ಜನಪ್ರಿಯ ಕಿರುತೆರೆ ನಟಿ. ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ಕವಿತಾ ಗೌಡ ಅವರು ಸೋಶಿಯಲ್ ಮೀಡಿಯಾ ದಲ್ಲಿ ಕೂಡಾ ಆ್ಯಕ್ಟೀವ್ ಆಗಿದ್ದಾರೆ. ಕವಿತಾ ಗೌಡ ಅವರ ಅಂದವಾದ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುವುದು ಕೂಡಾ ಸಹಜ. ಕೆಲವು ದಿನಗಳ ಹಿಂದೆ ಕವಿತಾ ಗೌಡ ಹಾಗೂ ಲಕ್ಷ್ಮೀ ಬಾರಮ್ಮ ಖ್ಯಾತಿಯ ನಟ ಚಂದನ್ ಅವರ ನಡುವಿನ ಸ್ನೇಹವನ್ನು ಪ್ರೇಮ ಎಂದು ಭ್ರಮಿಸಿದ ನೆಟ್ಟಿಗರು ವಿವಾಹ ಯಾವಾಗ ಎಂದು ಕೂಡಾ ಪ್ರಶ್ನೆ ಮಾಡಿದ್ದರು‌.

ಇದಾದ ನಂತರ ಚಂದನ್ ಮತ್ತು ಕವಿತಾ ಇಬ್ಬರೂ ನಾವು ಸ್ನೇಹಿತರು ಎನ್ನುವ ವಿಷಯ ತಿಳಿದಿದ್ದರೂ ಕೂಡಾ ಈ ರೀತಿ ಸುದ್ದಿಯಾಗಿದೆ. ನಾವು ಇಂತಹವರನ್ನು ಇನ್ನಷ್ಟು ಕನ್ಫ್ಯೂಸ್ ಮಾಡೋಣ ಎಂದು ಕೂಡಾ ಹೇಳಿದ್ದರು.

Kavita-Gowda-HOT

ಚಂದನ್ ಅವರು ತಾನು ಮತ್ತು ಕವಿತ ಜೊತೆಗಿರುವ ಫೋಟೋಗಳನ್ನು ಆಗಾಗ ಸೋಶಿಯಲ್ ಮೀಡಿಯಾ ದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ.

ಕವಿತಾ ಅವರ ಹೊಸ ಫೋಟೋ ಶೂಟ್ ಒಂದರ ಫೋಟೋಗಳು ಈಗ ಅಭಿಮಾನಿಗಳ ಗಮನವನ್ನು ಸೆಳೆದಿದೆ.

ಈ ಫೋಟೋಗಳಲ್ಲಿ ಕವಿತಾ ಅವರು ಬಹಳ ಅಂದವಾಗಿ ಮತ್ತು ಆಕರ್ಷಕವಾದ ವಸ್ತ್ರ ವಿನ್ಯಾಸದಲ್ಲಿ ಬಹಳ ಸುಂದರವಾಗಿ ಕಾಣುತ್ತಿದ್ದಾರೆ.

ಕವಿತಾ ಗೌಡ ಅವರ ಹೊಸ ಫೋಟೋಗಳಿಗೆ ಬಹಳಷ್ಟು ಲೈಕ್ ಮತ್ತು ಕಾಮೆಂಟ್ ಗಳ ಮೂಲಕ ಮೆಚ್ಚುಗೆಗಳು ಕೂಡಾ ಹರಿದು ಬರುತ್ತಿದೆ.

ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ...