Gruha Lakshmi Scheme: ಗೃಹ ಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಸೋದು ಹೇಗೆ? ತಿಳಿದುಕೊಳ್ಳಿ
Gruha Lakshmi Scheme Application: ಇಡೀ ಕರ್ನಾಟಕದಲ್ಲಿ ಎಲ್ಲ ಜನರ ಬಾಯಲ್ಲಿ ಹರಿದಾಡುತ್ತಿರುವ ಸುದ್ದಿ ಒಂದೇ ಅದೇನೆಂದರೆ ಚುನಾವಣೆಯಲ್ಲಿ ಮಾತು ಕೊಟ್ಟಂತೆ ಕಾಂಗ್ರೆಸ್ ಸರ್ಕಾರ ಎಲ್ಲಾ ಗ್ಯಾರಂಟಿಗಳನ್ನು ಜಾರಿಗೆ ತರುತ್ತದೆಯೋ ಅಥವಾ ಇಲ್ಲವೋ ಎಂಬುದಾಗಿದೆ.ಚುನಾವಣೆ ಸಮಯದಲ್ಲಿ 5 ಭಾಗ್ಯಗಳ ಘೋಷಣೆ ಮಾಡಿದ್ದರಿಂದಲೇ ಕಾಂಗ್ರೆಸ್ ಸರ್ಕಾರ ಗೆದ್ದು ಬಂತು ಎನ್ನುವುದು ಎಲ್ಲರ ಅಭಿಪ್ರಾಯ. ಈ ಐದು ಯೋಜನೆಗಳಲ್ಲಿ ಪ್ರಮುಖವಾದದೆಂದರೆ ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ವಿಶೇಷವಾಗಿ ಈ ಯೋಜನೆಯು ಮನೆಯ ಯಜಮಾನಿಗಾಗಿ ಮಾಡಿರುವ ಯೋಜನೆ ಅವರನ್ನು ಆರ್ಥಿಕವಾಗಿ […]
ಮುಂದೆ ಓದಲು ಇಲ್ಲಿ ಒತ್ತಿ >>