ಹುಡುಗಿಯರು

ಹುಡುಗಿಯರು ಹದಿ-ಹರೆಯದ ವಯಸ್ಸಿನಲ್ಲಿ ಯಾವ ರೀತಿಯ ಹುಡುಗರನ್ನು ಇಷ್ಟ ಪಡುತ್ತಾರೆ ಗೊತ್ತೇ ?

Girls Matter/ಹೆಣ್ಣಿನ ವಿಷಯ HEALTH/ಆರೋಗ್ಯ

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರಿಗೂ ಕೂಡ ಸಂ-ಗಾತಿಯನ್ನು ಆಯ್ಕೆ ಮಾಡುವಲ್ಲಿ ತಮ್ಮದೇ ಆದಂತಹ ಅಭಿಪ್ರಾಯವನ್ನು ಹೊಂದಿರುತ್ತಾರೆ. ಇನ್ನು ಇಂದು ನಾವು ಮಾತನಾಡಲು ಹೊರಟಿರುವುದು ಹುಡುಗಿಯರ ಕುರಿತಂತೆ. ಅವರು ಪುರುಷರಲ್ಲಿ ಯಾವೆಲ್ಲ ಗುಣಗಳನ್ನು ಇಷ್ಟಪಡುತ್ತಾರೆ ಎಂಬುದನ್ನು. ಆಸ್ಟ್ರೇಲಿಯಾ ಮೂಲದ ಪ್ರತಿಷ್ಠಿತ ಕಂಪೆನಿ ನಡೆಸಿರುವ ರಿಸರ್ಚ್ ಪ್ರಕಾರ ಈ ಸಂಶೋಧನೆಯ ಫಲಿತಾಂಶ ಈಗ ಹೊರಬಂದಿದೆ. ಪ್ರತಿಯೊಂದು ವಯಸ್ಸಿನ ವರ್ಗದ ಅನುಗುಣವಾಗಿ ಅವರ ಪುರುಷರ ಇಷ್ಟದ ಗುಣಗಳು ಕೂಡ ಬೇರೆ ಆಗಿರುತ್ತದೆ.

ಹಾಗಿದ್ದರೆ ಈ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ. ಮೊದಲನೇದಾಗಿ ಕಡಿಮೆ ವಯಸ್ಸಿನ ಹುಡು-ಗಿಯರಿಗೆ ಸುಂದರವಾಗಿ ಕಾಣುವಂತಹ ಹಾಗೂ ಆರ್ಥಿಕವಾಗಿ ಸಬಲರಾಗಿ ಇರುವಂತಹ ಅತ್ಯಂತ ಸುಶಿಕ್ಷಿತ ಸ್ವತಂತ್ರ ಮನೋಭಾವವನ್ನು ಹೊಂದಿರುವ ಹುಡುಗರು ಇಷ್ಟ ಆಗುತ್ತಾರೆ. ಮತ್ತು ಕಡಿಮೆ ವಯಸ್ಸಿನ ಹುಡುಗರು ತಮಗಿಂತ ಜಾಸ್ತಿ ವಯಸ್ಸಿನ ಹುಡುಗರತ್ತ ಆಕರ್ಷಿತರಾಗಲು ಕಾರಣ ಅವರೊಂದಿಗೆ ಅವರು ಸುರಕ್ಷಿತವಾಗಿದ್ದೇವೆ ಎನ್ನುವ ಭಾವನೆ ಹೊಂದಿರುತ್ತಾರೆ. ಈ ರಿಸರ್ಚ್ ನಲ್ಲಿ 18 ರಿಂದ 80 ವಯಸ್ಸಿನ 41000 ಸಾವಿರಕ್ಕೂ ಅಧಿಕ ಮಹಿಳೆಯರನ್ನು ರಿಸರ್ವ್ ಗೆ ಒಳಪಡಿಸಲಾಗಿದ್ದು ಸ್ವಲ್ಪ ಜಾಸ್ತಿ ವಯಸ್ಸಿನ ಮಹಿಳೆಯರಿಗೆ ಸ್ವಲ್ಪ ಕಡಿಮೆ ಶಿಕ್ಷಿತ ಪುರುಷರು ಇಷ್ಟ ಆಗುತ್ತಾರೆ.

ಈ ಅಕ್ಷರದ ಹುಡುಗಿಯರು ಸಂಗಾತಿ ಆಗಿ ನಿಮಗೆ ಸಿಕ್ಕರೆ ಜೀವನ ಅದ್ಭುತವಾಗಿ ಇರುತ್ತದೆ - Karnataka No 1 Samachara

ಇನ್ನು ಮಹಿಳೆಯರು ತಮ್ಮ ಪಾರ್ಟ್ನರ್ ಅನ್ನು ಆಯ್ಕೆ ಮಾಡುವಾಗ ಅವರ ಜಾತಿ ಮತ ಧರ್ಮ ಸಂಸ್ಕೃತಿಯನ್ನು ಕೂಡ ನೋಡುತ್ತಾರೆ ಮಾತ್ರವಲ್ಲದೆ ಪರಸ್ಪರರ ಮನೋಭಾವ ಹಾಗೂ ಅಭಿರುಚಿ ಮ್ಯಾಚ್ ಆಗುತ್ತದೆಯೇ ಎಂಬುದನ್ನು ಕೂಡ ಪರೀಕ್ಷಿಸುತ್ತಾರೆ. ಇವೇ ಮಹಿಳೆಯರು ಒಬ್ಬ ಹುಡುಗನನ್ನು ಆಯ್ಕೆ ಮಾಡಲು ನೋಡುವ ಅಂಶಗಳು.

ಹದಿ-ಹರೆ-ಯದ ಹುಡುಗ-ಹುಡುಗಿಯರು ರಾತ್ರಿಯ ಸಮಯದಲ್ಲಿ ಗೂಗಲ್ ನಲ್ಲಿ ಅತೀ ಹೆಚ್ಚು ಏನು ಹುಡುಕಾಟ ನಡೆಸುತ್ತಾರೆ ಗೊತ್ತಾ..!

ಹದಿ-ಹರೆಯದ ಹುಡುಗ-ಹುಡುಗಿಯರು ರಾತ್ರಿಯ ಸಮಯದಲ್ಲಿ ಗೂಗಲ್ ನಲ್ಲಿ ಏನು ಹುಡುಕಾಟ ನಡೆಸುತ್ತಾರೆ ಗೊತ್ತಾ..! ಇಂದು ಮನುಷ್ಯನಿಗೆ ಮೊಬೈಲ್ ಎಂಬುದು ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿದೆ. ಒಂದು ಹೊತ್ತು ಊಟ ಇಲ್ಲದಿದ್ದರು ಕೂಡ ವ್ಯಕ್ತಿ ಸಹಿಸಿಕೊಳ್ಳುತ್ತಾನೆ. ಆದರೆ ಅರೆ ಕ್ಷಣ ಮೊಬೈಲ್ ಕಾಣಿಸದಿದ್ದರೆ ವ್ಯಕ್ತಿ ವಿಲ ವಿಲ ಅನ್ನೋ ರೀತಿ ಒದ್ದಾಡಿ ಬಿಡುತ್ತಾನೆ‌. ಅಷ್ಟರ ಮಟ್ಟಿಗೆ ಮನುಷ್ಯರಾದ ನಾವು ಈ ಎಲೆಕ್ಟ್ರಿಕ್ ಗ್ಯಾಜೆಟ್ ಗಳಿಗೆ ಅವಲಂಬನೆ ಆಗಿದ್ದೀವಿ. ಇನ್ನು ಆಧುನಿಕ ಜಗತ್ತು ವಿಜ್ಞಾನ, ತಂತ್ರಜ್ಞಾನಕ್ಕೆ ತಕ್ಕಂತೆ ಜೀವನ ಶೈಲಿ ಕೂಡ ವೇಗವಾಗಿ ಬೆಳೆಯುತ್ತಿದೆ. ಅದರಂತೆ ಇಂದು ಬಹುತೇಕ ಯುವ ಜನರು ಅತಿ ಹೆಚ್ಚು ಮೊಬೈಲ್ ಬಳಕೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಕೆಲವರು ಮೊಬೈಲ್ ಮೂಲಕವೇ ಉದ್ಯೋಗ ಮಾಡಿದರೆ, ಇನ್ನೊಂದಷ್ಟು ಮಂದಿ ಒಂಧಷ್ಟು ಮಾಹಿತಿಗಳನ್ನ ಪಡೆದುಕೊಳ್ಳಲು ಉಪಯೋಗಿಸುತ್ತಿರುತ್ತಾರೆ. ಮೊಬೈಲ್ ಬಳಸುವವರ ಆಧಾರದ ಮೇಲೆ ಪ್ರಯೋಜನವನ್ನು ಕೂಡ ನೀಡುತ್ತದೆ.

ಅದರಿಂದ ಅಪಾಯ, ತೊಂದರೆಯನ್ನ ಕೂಡ ತಮ್ಮ ಮೈ ಮೇಲೆ ಎಳೆದುಕೊಳ್ಳುತ್ತಾರೆ. ಈ ವಯಸ್ಸಿನ ಹುಡುಗ – ಹುಡುಗಿಯರು ಇತ್ತೀಚೆಗೆ ಮೊಬೈಲ್ ಗಳಿಗೆ ಅಡಿಕ್ಟ್ ಆಗಿದ್ದಾರೆ. ಏಕೆಂದರೆ ಇಂದಿನ ಯುವ ಜನತೆ ಬೆಳಿಗ್ಗೆ ಎದ್ದಾಗಿ ಮೊಬೈಲ್ ಹಿಡಿದುಕೊಂಡರೆ ಇನ್ನು ರಾತ್ರಿ ಮಲಗುವವರೆಗೆ ಮೊಬೈಲ್ ಅನ್ನ ಕೈಯಲ್ಲೇ ಹಿಡಿದಿರುತ್ತಾರೆ. ಅದು ಯಾವ ಮಟ್ಟಿಗೆ ಅಂದರೆ ಊಟ ಮಾಡುವಾಗಲು ಕೂಡ ಮೊಬೈಲ್ ಬಳಸುತ್ತಲೇ ಇರುತ್ತಾರೆ. ಇನ್ನು ರಾತ್ರಿಯ ಸಮಯದಲ್ಲಂತೂ ದಿಂಬಿಗೆ ತಲೆ ಇಟ್ಟಿದ್ದರು ಮನಸ್ಸು ಮಾತ್ರ ಸಂಪೂರ್ಣವಾಗಿ ಮೊಬೈಲ್ ನಲ್ಲಿಯೇ ಮುಳುಗಿರುತ್ತದೆ. ಹಾಗಾದರೆ ಈ ಯುವಕ – ಯುವತಿಯರು ಮೊಬೈಲ್ ನಲ್ಲಿ ಅಂತಾದ್ದೇನನ್ನ ನೋಡುತ್ತಿರುತ್ತಾರೆ ಎಂಬುದು ಅನೇಕರಿಗೆ ಗೊಂದಲದ ಪ್ರಶ್ನೆಯಾಗಿ ಮಾಡಿಸಿರುತ್ತದೆ.

ಇದನ್ನೂ ಓದಿ >>>  ದುಡ್ಡಿಗಾಗಿ ಬ-ಟ್ಟೆ ಬಿಚ್ಚಿ ನಿಂತ ಸೋನು ಶ್ರೀನಿವಾಸ ಗೌಡ..! ವಿಡೀಯೋ ಅಸಲಿಯತ್ತೇನು ಗೊತ್ತಾ..?

ಹೌದು ರಾತ್ರಿಯ ಹೊತ್ತು ಯು-ವತಿಯರು ಗೂಗಲ್ ನಲ್ಲಿ ಕೆಲವು ಸೌಂದರ್ಯ ವರ್ಧಕಗಳ ಬಗ್ಗೆ ಮಾಹಿತಿ ಹುಡುಕಾಟ ನಡೆಸುತ್ತಿರುತ್ತಾರೆ. ಜೊತೆಗೆ ಇನ್ಸ್ಟಾ ಗ್ರಾಮ್ ರೀಲ್ಸ್ ನಲ್ಲಿ ಹೆಚ್ಚು ಸಮಯ ಕಾಲ ಕಳೆಯುತ್ತಾರೆ. ತಮಗೆ ಇಷ್ಟವಾಗುವ ಉಡುಗೆ-ತೊಡುಗೆಗಳ ಬಗ್ಗೆಯೂ ಕೂಡ ಹುಡುಕಾಟ ನಡೆಸುತ್ತಾರೆ. ಜೊತೆಗೆ ಯು-ವತಿಯರು ರಾತ್ರಿಯ ಸಮಯದಲ್ಲಿ ಹೆಚ್ಚು ರೊ-ಮ್ಯಾಂಟಿಕ್ ಸಿನಿಮಾಗಳು ಮತ್ತು ಕ್ರೈಮ್ ಥ್ರಿಲ್ಲರ್ ವೆಬ್ ಸೀರಿಸ್ ನೋಡಲು ಹೆಚ್ಚು ಇಷ್ಟ ಪಡುತ್ತಾರಂತೆ. ಅದೇ ರೀತಿಯಾಗಿ ವಯೋಮಾನದ ಒಂದಷ್ಟು ಯುವಕರು ಕಾನೂನಿನ ಮಾಹಿತಿ ಬಗ್ಗೆ ಗೂಗಲ್ ಸರ್ಚ್ ಮಾಡಿದರೆ. ಇನ್ನೊಂದಷ್ಟು ಶೇಕಡಾವಾರು ಯುವಕರು ಲೈಂ-ಗಿಕ ವಿಚಾರಗಳ ಬಗ್ಗೆ ಹುಡುಕಾಟ ನಡೆಸುತ್ತಾರೆ,

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...