ಯಾವ ತಪ್ಪು ಮಾಡದಿದ್ದರೂ ಏಡ್ಸ್ ಸಮಸ್ಯೆ ಎದುರಿಸಿದ ಕಾಲೇಜ್ ಯುವತಿ : ಮುಂದೇನಾಯ್ತು ವಿಡಿಯೋ ನೋಡಿ

ನಾವು ಕೆಲವೊಂದಿಷ್ಟು ವಿಚಾರಗಳನ್ನು ಆಳವಾಗಿ ಅಪಾರ್ಥವಾಗಿ ಅಂದುಕೊಂಡುಬಿಡುತ್ತೇವೆ. ಅವರು ಮಾಡಿದಂತಹ ಕೆಲಸ ಏನು ಎಂಬುದಾಗಿಯೂ ಕೂಡ ಸರಿಯಾಗಿ ತಿಳಿದುಕೊಳ್ಳುವುದಿಲ್ಲ. ಅವರು ಯಾವ ತಪ್ಪು ಮಾಡದೆ ಇದ್ದರೂ ಕೂಡ ಕೆಲವೊಂದಿಷ್ಟು ಸಮಸ್ಯೆ ಎದುರಾದಾಗ, ಆ ಸಮಸ್ಯೆ ನಮ್ಮದೇ ಆದ ಕಲ್ಪನೆಯ ಕೆಟ್ಟದ ಆಲೋಚನೆಯ ಮೂಲಕ ಅದೇ ನಿಜ ಎಂದು ಅಂದುಕೊಂಡುಬಿಡುತ್ತೇವೆ..ಆದರೆ ವಾಸ್ತವ ಬೇರೆ ಇರುತ್ತದೆ. ಜೊತೆಗೆ ನಾವು ತಪ್ಪು ಮಾಡಿದ್ದಾರೆ ಎನ್ನುವ ಹೆಣ್ಣಿಗೆ ಅಥ್ವಾ ಗಂಡಿಗೆ ಮಾತ್ರ ಗೊತ್ತಿರುತ್ತದೆ ಎಂದು ಈ ಲೇಖನದ ಮೂಲಕ ನಾವು ನಿಮಗೆ ಹೇಳಬಹುದು.

ಹೌದು ಗಂಡು ಹೆಣ್ಣಿನ ವಿಚಾರವಾಗಿ ದೈ+ಹಿಕ ಮತ್ತು ಮಾನಸಿಕವಾಗಿ ಏನೆಲ್ಲಾ ನಡೆಯುತ್ತದೆ..? ಒಂದು ಗಂಡು ಅಥವಾ ಒಂದು ಹೆಣ್ಣು ತಪ್ಪು ದಾರಿ ಹಿಡಿದರೆ ಅದರಿಂದ ಆಗುವ ಪರಿಣಾಮಗಳು ಏನು..? ಹೆಣ್ಣಿಗೆ ಹೆಚ್ಐವಿ ಬರುತ್ತದೆ, ಗಂಡಿಗೂ ಕೂಡ ಬರುತ್ತದೆ, ಆದ್ರೆ ಆ ಹೆಚ್ಐವಿ ಯಾವ ಕಾರಣಕ್ಕೆ ಬರುತ್ತದೆ ಎಂದು ನಿನಗೆ ಗೊತ್ತಾ..? ಹೆಚ್ಐವಿ ಬಂದಾಗ ಏನೆಲ್ಲಾ ಆ ವ್ಯಕ್ತಿ ಮಾಡಬಾರದು ಎಂಬುದಾಗಿ ತಿಳಿಸುವ ಪ್ರಯತ್ನ ಇದಾಗಿದೆ ಸ್ನೇಹಿತರೆ..ಅರುವಿ ಎನ್ನುವ ಚಿತ್ರದ ಈ ಕಥಾ ನಿಮ್ಮನ್ನು ನಿಜಕ್ಕೂ ಅಚ್ಚರಿ ಮೂಡಿಸುತ್ತೆ ಗೆಳೆಯರೇ.

ಹೌದು ಎಲ್ಲರಂತೆ ಕನಸುಗಳನ್ನು ಜೀವನದಲ್ಲಿ ಹೊತ್ತಿದ್ದ ಈ ಸಿನಿಮಾ ನಾಯಕಿ, ಎಲ್ಲರಂತೆ ತಂದೆ ತಾಯಿ ಜೊತೆ ಬೆಳೆಯುತ್ತಾಳೆ. ಕಾಲೇಜ್ ದಿನಗಳಲ್ಲಿ ತುಂಬಾನೇ ಖುಷಿ ಖುಷಿಯಾಗಿ ಇರುತ್ತಾಳೆ. ಒಂದು ಹುಡುಗನ ಪ್ರೀತಿಸಿ ಆತನಿಂದ ಲವ್ ಫೇಲ್ಯೂರ್ ಸಹ ಆಗಿರುತ್ತಾಳೆ. ಆದರೆ ಒಂದು ದಿನ ಈಕೆ ವಾಂತಿ ಮಾಡಿಕೊಂಡಾಗ, ಇವರ ಮನೆಯವರು ಈಕೆಯನ್ನ ತಪ್ಪು ತಿಳಿದು ಬಿಡುತ್ತಾರೆ. ಈ ಸಮಾಜ ಈಕೆಯ ನಿಂದಿಸುತ್ತದೆ. ಜೊತೆಗೆ ಹೆಚ್ಐವಿ ಬಂದಿರುವುದು ಕನ್ಫರ್ಮ್ ಆದಾಗ ಅದಕ್ಕೆ ಕಾರಣ ಏನು ಇರಬಹುದೆಂದು ತಾಳ್ಮೆಯಿಂದ ತಿಳಿದುಕೊಳ್ಳುವವರು ಸಹ ಯಾರು ಇರುವುದಿಲ್ಲ .

ಹಡೆದ ತಂದೆ ತಾಯಿಯೇ ಈ ಮುದ್ದಾದ ಯುವತಿಯ ಮನೆಯಿಂದ ಹೊರ ಹಾಕುತ್ತಾರೆ. ನಂತರ ಈಕೆ ಆಗಿದ್ದೇನು..? ಹೆಚ್ಚೈವಿಗೆ ಅದೊಂದೇ ಕಾರಣವ ಬೇರೆ ಏನು ಇರುವುದಿಲ್ಲವಾ..? ಈ ವಿಡಿಯೋದಲ್ಲಿ ನೋಡಿ ತಿಳಿದುಕೊಳ್ಳಿ, ಮತ್ತು ಕೊನೆಯಲ್ಲಿ ನಿಮ್ಮ ಕಣ್ಣಂಚಲಿ ನೀರು ತರಿಸುವುದು ಈ ಕಥೆ ಎಂದು ಹೇಳಬಹುದು.. ವಿಡಿಯೋ ಪೂರ್ತಿ ನೋಡಿ, ಮತ್ತು ಹೆಣ್ಣು ಮಕ್ಕಳು ಈ ವಿಡಿಯೋ ನೋಡಲೇಬೇಡಿ, ಧೈರ್ಯ ಇದ್ದರೆ ಮಾತ್ರ ನೋಡಿ, ಮತ್ತು ವಿಡಿಯೋ ಉಪಯುಕ್ತ ಎನಿಸಿದರೆ ತಪ್ಪದೆ ಶೇರ್ ಮಾಡಿ ಧನ್ಯವಾದಗಳು… ( video credit : Mov I Eyes )

You might also like

Comments are closed.