Yashika

ನಿಮ್ಮ ಆ ಒಂದು ಭಾಗವನ್ನು ನೋಡಬೇಕು ತೋರಿಸಿ ಎಂದ ಅಭಿಮಾನಿಗೆ ಈ ನಟಿ ಕಳುಹಿಸಿದ ಫೋಟೋ ಯಾವುದು ಗೊತ್ತಾ? ನಡುಗಿದ ಚಿತ್ರರಂಗ!!

CINEMA/ಸಿನಿಮಾ Entertainment/ಮನರಂಜನೆ

Yashika anand: ಇತ್ತಿಚಿಗೆ ಸೆಲಿಬ್ರೆಟಿಗಳು (celebrities) ಹೆಚ್ಚು ಜನರಿಗೆ ಹತ್ತಿರವಾಗುತ್ತಿರುವುದು ಸಾಮಾಜಿಕ ಜಾಲತಾಣಗಳ ಮೂಲಕ. ಕೈಬೆರಳೆಣಿಕೆಷ್ಟು ಸಿನಿಮಾ (Film) ದಲ್ಲಿ ನಟಿಸಿದ್ದ ನತಿಯರೂ ಕೂಡ ಇನ್ಸ್ಟಾಗ್ರಾಮ್ ನಲ್ಲಿ ಇಂದು ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಅದರಲ್ಲೂ ಪೋಮಸ್ ಆಗಿರುವ ನಟಿಯರ ಬಗ್ಗೆಯಂತೂ ಕೇಳಲೇಬೇಡಿ. ಮಿಲಿಯನ್ ಗಟ್ಟಲೇ ಫಾಲೋವರ್ಸ್ (Followers) ಹೊಂದಿರುವುದು ಮಾತ್ರವಲ್ಲದೇ ಅಭಿಮಾನಿಗಳಿಗಾಗಿ ಸಾಕಷ್ಟು ಹಾಟ್ ಫೊಟೋಗಳನ್ನು ಕೂಡ ಪೋಸ್ಟ್ ಮಾಡುತ್ತಾರೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟಿವ್ ಆಗಿರುವ ನಟಿಯರಲ್ಲಿ ಯಶಿಕಾ ಆನಂದ್ ಕೂಡ ಒಬ್ಬರು.

ತಮಿಳುನಾಡು (Tamil Nādu) ಖ್ಯಾತ ನಟಿ ಯಶಿಕಾ ಆನಂದ್ ತಮಿಳಿನ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ತಮಿಳಿನಲ್ಲಿ ಕವಲೈ ವೇಡಂ, ನೋಟ, ದುರುವಂಗಲ್ ಪಾಥಿನಾರು ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದು ಸಿನಿ ಪ್ರಿಯರ ಮೆಚ್ಚುಗೆ ಗಳಿಸಿಕೊಂಡಿದ್ದಾರೆ. ನಟಿ ಯಶಿಕ ಆನಂದ ತಮಿಳುನಾಡು ಬಿಗ್ ಬಾಸ್ ಎರಡನೆಯ ಸೀಸನ್ ನಲ್ಲಿ ಸ್ಪರ್ಧಿಯಾಗಿಯೂ ಬಿಗ್ ಬಾಸ್ ಮನೆಯಲ್ಲಿ ಮನರಂಜನೆಯನ್ನು ನೀಡಿದ್ದಾರೆ.

ಯಶಿಕಾ ಆನಂದ್ ಅವರಿಗೆ ಕಳೆದ ವರ್ಷ ಕಾರ್ ಆಕ್ಸಿಡೆಂಟ್ (Accident) ಆಗಿತ್ತು. ತೀರ್ವ ಗಾಯಗಳಾಗಿ ಬದುಕುಳಿಯುವುದೇ ಕಷ್ಟ ಎನ್ನುವ ಸ್ಥಿತಿ ಇತ್ತು. ಆಸ್ಪತ್ರೆಯಲ್ಲಿಯೇ ಸಾಕಷ್ಟು ದಿನ ಚಿಕಿತ್ಸೆ ಪಡೆದ ನಟಿ ಯಶಿಕಾ ಇದೀಗ ಸಂಪೂರ್ಣ ಚೇತರಿಸಿಕೊಂಡು ಮತ್ತೆ ನಟನೆಯತ್ತ ಮುಖಮಾಡಿದ್ದಾರೆ.

ಇನ್ನು ಸೋಶಿಯಲ್ ಮಿಡಿಯಾದಲ್ಲಿ ಆಕ್ಟಿವ್ ಆಗಿರುವ ಯಶಿಕಾ ಇನ್ಸ್ಟಾಗ್ರಾಮ್ ನಲ್ಲಿ ಆಸ್ಕ್ ಮೀ ಎನಿಥಿಂಗ್ ಎನ್ನುವ ಸೆಶನ್ ನಡೆಸಿ ಅಭಿಮಾನಿಗಳಿಗೆ ಅವರ ಬಗ್ಗೆ ವಯಕ್ತಿಕ ವಿಚಾರಗಳನ್ನು ತಿಳಿದುಕೊಳ್ಳಲು ಅವಕಾಶ ನೀಡಿದ್ದರು. ಹೌದು, ಇನ್ಸ್ಟಾದಲ್ಲಿ ಸೆಲಿಬ್ರೆಟಿಗಳು ಹಾಗೂ ಅಭಿಮಾನಿಗಳು ಮಾತನಾದಿಕೊಳ್ಳುವಕ್ಕಾಗಿಯೇ ಆಸ್ಕ್ ಮಿ ಎನಿಥಿಂಗ್ ಎನ್ನುವ ಸೆಶನ್ ಇರುತ್ತೆ. ಇದರಲ್ಲಿ ಹೆಚ್ಚಿನ ನಟಿಯರು ಆಗಾಗ ಅಭಿಮಾನಿಗಳಿಗೆ ಪ್ರಶ್ನೆಗಳನ್ನು ಕೇಳುವುದಕ್ಕೆ ಅವಕಾಶ ಮಾಡಿಕೊಡುತ್ತಾರೆ.

ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯ ಕುರಿತಾಗಿ ತಿಳಿದುಕೊಳ್ಳುವುದಕ್ಕೆ ಸದಾ ಕುತೂಹಲರಾಗಿರುತ್ತಾರೆ. ಹಾಗಾಗಿ ಹಲವಾರು ಪ್ರಶ್ನೆಗಳನ್ನೂ ಕೇಳುತ್ತಾರೆ. ಆದರೆ ಕೆಲವು ಕೆಟ್ಟ ಮನಸ್ಥಿತಿ ಉಳ್ಳವರು ಅನಗತ್ಯ ಪ್ರಶ್ನೆಗಳನ್ನು ಕೇಳಿ ನಟಿಯರಿಗೆ ಮುಜುಗರ ಉಂಟುಮಾಡುತ್ತಾರೆ. ಅವರ ವೈಯಕ್ತಿಕ ದೇಹದ ಭಾಗಗಳ ಬಗ್ಗೆ ಅವರ ಉಡುಪಿನ ಬಗ್ಗೆ ಕೆಟ್ಟ ಕೆಟ್ಟ ಪ್ರಶ್ನೆಗಳನ್ನು ಕೇಳುತ್ತಾರೆ.

ಕೆಲವು ನಟಿಯರು ಇದನ್ನ ಅಷ್ಟಾಗಿ ಲಕ್ಷಕ್ಕೆ ತೆಗೆದುಕೊಳ್ಳುವುದಿಲ್ಲ. ಆದರೆ ತಮಿಳಿನ ನಟಿ ಯಶಿಕ ಆನಂದ್ ನಂತವರು ಇಂಥ ಪ್ರಶ್ನೆ ಕೇಳಿದವರು ಮುಟ್ಟಿ ನೋಡಿಕೊಳ್ಳುವಂತಹ ಉತ್ತರವನ್ನೇ ನೀಡುತ್ತಾರೆ. ನೆಟ್ಟಿಗನೊಬ್ಬನ ಅಸಂಬದ್ಧ ಪ್ರಶ್ನೆಗೆ ಉತ್ತರ ನೀಡಿದ್ದಾರೆ ಯಶಿಕಾ.ಆ ವ್ಯಕ್ತಿ ಕೇಳಿದ ಪ್ರಶ್ನೆ ಏನಿತ್ತು ಗೊತ್ತಾ? ನಿಮ್ಮ ಗು-ಪ್ತಾಂಗದ ಫೋಟೋ ಕಳುಹಿಸಿ ನಿಮ್ಮ ಎ-ದೆಯ ಭಾಗ ಎಷ್ಟು ದೊಡ್ಡದಿದೆ ಅದರ ಸೈಜ್ ಎಷ್ಟು ಎಂದು ಪ್ರಶ್ನೆ ಮಾಡಿದ್ದ.

ಇದಕ್ಕೆ ಯಶಿಕ ಮುಖಕ್ಕೆ ಬೆಕ್ಕಿನ ಮುಖದ ಇಮೋಜಿ ಹಾಕಿ ಕಳುಹಿಸಿದ್ದರು. ಜೊತೆಗೆ ದೇಹದ ಮೆಜರ್ಮೆಂಟ್ ಕೇಳಿದವನಿಗೆ ಡ್ರೆಸ್ ಹೊಲಿದು ಕೊಡುತ್ತೀರಾ ಎಂದು ಪ್ರಶ್ನೆ ಕೂಡ ಮಾಡಿದ್ದರು. ಯಶಿಕ ಅವರ ಬೋಲ್ಡ್ ಉತ್ತರಕ್ಕೆ ಎಲ್ಲರೂ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಇಂತಹ ಕ್ಷುಲಕ ಮನಸ್ಥಿತಿ ಇರುವವರೆಗೂ ಕಲಾವಿದೆಯರು ಸಾಕಷ್ಟು ಕಷ್ಟವನ್ನು ಎದುರಿಸಬೇಕಾಗುತ್ತದೆ ಅಲ್ವೇ? ಈ ವಿಶಯದ ಬಗ್ಗೆ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.







ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...