yashika-anand

ನಿಮ್ಮ ಗು-ಪ್ತಾಂಗದ ಫೋಟೋವನ್ನು ನನಗೆ ಕಳುಹಿಸಿ ಎಂದ ಕಿಲಾಡಿ ಅಭಿಮಾನಿಗೆ,ನಟಿ ಯಶಿಕಾ ಆನಂದ್ ಕಳುಹಿಸಿದ ಫೋಟೋ ಯಾವುದು ಗೊತ್ತಾ? ಫೋಟೋ ನೋಡಿ ತಬ್ಬಿಬ್ಬಾದ ನೆಟ್ಟಿಗರು!!

CINEMA/ಸಿನಿಮಾ Entertainment/ಮನರಂಜನೆ

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ಪ್ರತಿ ನಿತ್ಯ ತಮ್ಮ ಫೋಟೋ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಈ ಮೂಲಕವೇ ಸೆಲೆಬ್ರಿಟಿಗಳು ತಮ್ಮ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರುತ್ತಾರೆ. ಇನ್ನು ನಟಿಮಣಿಯರು ಶೇರ್ ಮಾಡುವಂತಹ ಫೋಟೋ ವಿಡಿಯೋಗಳಿಗೆ ಅಭಿಮಾನಿಗಳು ನಾನಾ ರೀತಿಯ ಕಾಮೆಂಟ್ ಮಾಡುತ್ತಾರೆ‌. ಫೋಟೊ ಗಳನ್ನು ಹೊಗಳಿ ಕೆಲವರು ಕಾಮೆಂಟ್ ಮಾಡಿದರೆ ಇನ್ನು ಕೆಲವರು ತಮ್ಮ ವಿ-ಕೃತ ಮನೋಭಾವದ ಪ್ರದರ್ಶನ ಮಾಡುತ್ತಾರೆ.

ಇಂತಹ ಕಾಮೆಂಟ್ ಗಳಿಗೆ ಕೆಲವರು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಕೆಲವರು ಅಂತಹ ಕಾಮೆಂಟ್ ಗಳಿಗೆ ಸರಿಯಾಗಿ ಜಾಡಿಸಿ ಉತ್ತರಿಸುತ್ತಾರೆ. ಇನ್ನು ಇದೀಗ ಇನ್ಸ್ಟಾಗ್ರಾಂ ಖಾತೆಯಲ್ಲಿ ಆಸ್ಕ್ ಮಿ ಎನಿಥಿಂಗ್ ಸೆಶನ್ಸ್ ನಡೆಸುವುದು ಕಾಮನ್ ಆಗಿಬಿಟ್ಟಿದೆ. ಹೆಚ್ಚಾಗಿ ನಟಿಯರೇ ಇಂತಹ ಸೆಶನ್ಸ್ ನಡೆಸುತ್ತಿರುತ್ತಾರೆ. ಅ ಸೆಶನ್ಸ್ ನಲ್ಲಿ ಅಭಿಮಾನಿಗಳು ಯಾವುದೇ ಪ್ರಶ್ನೆಯನ್ನು ಕೇಳಬಹುದು. ಇದು ಅಭಿಮಾನಿಗಳಿಗೆ ತುಂಬಾನೇ ಖುಷಿ ಕೊಡುತ್ತದೆ. ಕಾರಣ ನೆಚ್ಚಿನ ಸ್ಟಾರ್ ಗಳ ಕುರಿತಾಗಿ ತಿಳಿದುಕೊಳ್ಳುವಂತಹ ಕುತೂಹಲ ಇರುತ್ತದೆ.

Yashika Anand on Twitter: "Lost in thoughts 💭 https://t.co/RXVCASEJmO" / Twitter

ಅವರ ಇಷ್ಟದ ಬಣ್ಣ, ತಿಂಡಿ, ಡ್ರೆಸ್, ಬಣ್ಣ ಹೀಗೆ ನಾನಾ ವಿಷಯಗಳ ತಿಳಿದುಕೊಳ್ಳುವ ಕುತೂಹಲ ಇರುತ್ತದೆ. ಅಂತಹ ಕ್ಯೂರಿಯಾಸಿಟಿಯನ್ನು ಈ ಆಸ್ಕ್ ಮಿ‌ ಎನಿಥಿಂಗ್ ಈಡೇರಿಸುತ್ತದೆ. ಹೆಚ್ಚಿನ ಅಭಿಮಾನಿಗಳು ಸ್ಟಾರ್ ಗಳಿಗೆ ಖುಷಿ ಆಗುವಂತಹ, ಉತ್ತರಿಸಲು ಇಷ್ಟ ಪಡುವಂತಹ ಪ್ರಶ್ನೆಗಳನ್ನು ಕೇಳುತ್ತಾರೆ. ಆದರೆ ಕೆಲ ಕೀಳು ಮನಸ್ತಿತಿಯ ಜನರು ಸ್ಟಾರ್ ಗಳಿಗೆ ಮುಜುಗರ ಆಗುವಂತಹ ಪ್ರಶ್ನೆಗಳನ್ನು ಕೇಳುತ್ತಾರೆ.

ಅಂತಹುಗಳಿಗೆ ಕೆಲ ನಟಿಯರು ಕ್ಯಾರೇ ಅನ್ನಲ್ಲ, ಇನ್ನು ಕೆಲವರು ಅವರು ಮತ್ತೆಂದೂ ಅಂತಹ ಪ್ರಶ್ನೆ ಕೇಳದಂತೆ ಉತ್ತರ ನೀಡುತ್ತಾರೆ. ಇದೀಗ ಇದೇ ರೀತಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ನಟಿ ಯಶಿಕಾ ಆನಂದ್ ಅವರು ಆಸ್ಕ್ ಮಿ ಎನಿಥಿಂಗ್ ಸೆಶನ್ಸ್ ನಡೆಸಿದ್ದರು. ಆಗ ಅವರಿಗೂ ಅಭಿಮಾನಿಗಳು ನಾನಾ ರೀತಿಯ ಪ್ರಶ್ನೆಗಳನ್ನು ಕೇಳಿದ್ದಾರೆ. ಅವುಗಳಿಗೆ ಬೋಲ್ಡ್ ಆಗಿಯೇ ಯಶಿಕಾ ಅವರು ಉತ್ತರಿಸಿದ್ದಾರೆ.

ಆದರೆ ಅದರಲ್ಲಿ ಒಂದಿಬ್ಬರು ತೀರಾ ಅತಿರೇಕಕ್ಕೆ ಹೋಗಿ ಪ್ರಶ್ನೆ ಕೇಳಿದ್ದಾರೆ. ಅದಕ್ಕೂ ಯಶಿಕಾ ಆನಂದ್ ಸಕತ್ ಬೋಲ್ಡ್ ಆಗಿಯೇ ಉತ್ತರಿಸಿದ್ದಾರೆ. ಹೌದು, ಒಬ್ಬ ನಿಮ್ಮ ಮೇಲಿನ ಸೈಜ್ ಎಷ್ಟು ಅಂತ ಕೇಳಿದ್ದಾನೆ. ಇದಕ್ಕೆ ಯಶಿಕಾ ಅವರು, ನಿನ್ಮ‌ ಬಾಲ್ ಗಿಂತ ದೊಡ್ಡದು ಎಂದು ಉತ್ತರಿಸಿದ್ದಾರೆ. ಇನ್ನೊಬ್ಬ ಇನ್ನಷ್ಟು ಅತಿರೇಕಕ್ಕೆ ಹೋಗಿದ್ದು, ನಿಮ್ಮ ಕೆಳಭಾಗದ ಫೋಟೋ ಅಂದರೆ ಗು-ಪ್ತಾಂಗದ ಫೋಟೋ ಕಳುಹಿಸಿ ಅಂದಿದ್ದ.

Yashika Anand post stunning glamours pictures on her Instagram.- Read Full News to look on her photos.

ಅದಕ್ಕೆ ಯಶಿಕಾ ತನ್ನ‌ ಮುಖಕ್ಕೆ ಬೆಕ್ಕಿನ ಮುಖದ ಇಮೋಜಿ ಹಾಕಿ ಕಳುಹಿಸಿದ್ದಾರೆ. ಇನ್ನೊಬ್ಬಾತ ನಿಮ್ಮ ದೇಹದ ಮೆಜೆರ್ ಮೆಂಟ್ ಎಷ್ಟು ಎಂದು ಕೇಳಿದ್ದ, ಆಗ ಯಶಿಕಾ ಆತನ ಬಳಿ ಓಹ್ ನನಗೆ ಡ್ರೆಸ್ ಹೊಲಿದು ಕೊಡ್ತೀರಾ? ತುಂಬಾ ಧನ್ಯವಾದಗಳು ಅಂದಿದ್ದಾರೆ.‌ ಯಶಿಕಾ ಆನಂದ್ ಅವರ ಈ ಬೋಲ್ಡ್ ಉತ್ತರಕ್ಕೆ ಸೆಲೆಬ್ರಿಟಿಗಳು ಹಾಗೂ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಟಿ ಯಶಿಕಾ ಆನಂದ್ ಅವರು ಕಾಲಿವುಡ್​ನ ‘ಇರುಟ್ಟು ಅರಯಿಲ್ ಮುರಟ್ಟು ಕುತ್ತು’ ಹೆಸರಿನ ವಯಸ್ಕರ ಕಾಮಿಡಿ ಚಿತ್ರ ಹಾಗೂ ಬಿಗ್​ಬಾಸ್​ ಶೋ ಮೂಲಕ ಖ್ಯಾತಿ ಪಡೆದವರು.ಅವರು ತಮಿಳುನಾಡಿನ ಜನಪ್ರಿಯ ಮಾಡೆಲ್ ಕಮ್ ನಟಿ. ಇವರು ತಮಿಳಿನ ‘ಕವಲೈ ವೇಡಮ್’, ‘ನೋಟಾ’, ‘ಧುರುವಾಂಗಲ್ ಪಾಥಿನಾರು’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಯಶಿಕಾ ಆನಂದ್ ಅವರ ಈ ಡೇರಿಂಗ್ ಉತ್ತರದ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...