ಸಿನಿಮಾ ನಟಿಯರು ಒಂದು ಸಿನಿಮಾದಲ್ಲಿ ನಟಿಸಿ ಮತ್ತೆ ಕಾಣಿಸಿಕೊಳ್ಳದೆ ಇದ್ರೆ ಅಭಿಮಾನಿಗಳು ಅವರನ್ನು ನೆನಪು ಇಟ್ಟುಕೊಳ್ಳುವುದು ಕಷ್ಟ. ಆದರೆ ಈಗ ಈ ಕೆಲಸ ಸುಲಭವಾಗಿದೆ. ಸಾಮಾಜಿಕ ಜಾಲತಾಣದಲಿ ನಟಿಯರು ಸಿಕ್ಕಾಪಟ್ಟೆ ಆಕ್ಟಿವ್ ಆಗಿರುತ್ತಾರೆ. ಹಾಗಾಗಿ ಈ ಮೂಲಕ ತಮ್ಮ ಅಭಿಮಾನಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿ ಇರುತ್ತಾರೆ. ಇಂದು ಲಕ್ಷಾಂತರ ಫಾಲ್ಲೋವರ್ಸ್ ಹೊಂದಿರುವ ನಟಿಯರು.
ಇನ್ಸ್ಟಾಗ್ರಾಮ್ ಮೂಲಕವೇ ತಮ್ಮ ಅಭಿಮಾನಿಗಳ ಜೊತೆಗೆ ತಮ್ಮ ಜೀವನದ ಹಲವು ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ಅವರು ಹಾಕುವ ಪ್ರತಿಯೊಂದು ಪೋಸ್ಟ್ ಗಳಿಗೆ ಲಕ್ಷಾಂತರ ಲೈಕ್ ಹಾಗೂ ಕಮೆಂಟ್ಗಳು ಕೂಡ ಬರುತ್ತವೆ. ಇನ್ಸ್ಟಾಗ್ರಾಮ್ ನಲ್ಲಿ ಆಸ್ಕ್ ಮೀ ಎನಿಥಿಂಗ್ ಎನ್ನುವ ಒಂದು ಆಯ್ಕೆ ಇದೆ .ಇದರಲ್ಲಿ ಹೆಚ್ಚಿನ ನಟಿಯರು ಆಗಾಗ ಅಭಿಮಾನಿಗಳಿಗೆ ಪ್ರಶ್ನೆಗಳನ್ನು ಕೇಳುವುದಕ್ಕೆ ಅವಕಾಶ ಮಾಡಿಕೊಡುತ್ತಾರೆ.
ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯ ಕುರಿತಾಗಿ ತಿಳಿದುಕೊಳ್ಳುವುದಕ್ಕೆ ಸದಾ ಕುತೂಹಲರಾಗಿದ್ದು ಆಸ್ಕಮಿ ಎನಿಥಿಂಗ್ ನಲ್ಲಿ ನಟಿಯರ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತಾರೆ. ಇದಕ್ಕೆ ನಟಿಯರು ಕೂಡ ಉತ್ತರಿಸುತ್ತಾರೆ. ಆದರೆ ಕೆಲವು ಕೆಟ್ಟ ಮನಸ್ಥಿತಿ ಉಳ್ಳವರು ಅನಗತ್ಯ ಪ್ರಶ್ನೆಗಳನ್ನು ಕೇಳಿ ನಟಿಯರಿಗೆ ಮುಜುಗರ ಉಂಟುಮಾಡುತ್ತಾರೆ.
ಅವರ ವೈಯಕ್ತಿಕ ದೇಹದ ಭಾಗಗಳ ಬಗ್ಗೆ ಅವರ ಉಡುಪಿನ ಬಗ್ಗೆ ಕೆಟ್ಟ ಕೆಟ್ಟ ಪ್ರಶ್ನೆಗಳನ್ನು ಕೇಳುತ್ತಾರೆ ಕೆಲವು ನಟಿಯರು ಇದನ್ನ ಇಗ್ನೋರ್ ಮಾಡಿದರು ಇನ್ನೂ ಕೆಲವರು ಬೋಲ್ಡ್ ಆಗಿ ಅಂತಹ ಪ್ರಶ್ನೆಗಳಿಗೂ ಕೂಡ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ನೀಡುತ್ತಾರೆ. ಇದೀಗ ತಮಿಳಿನ ನಟಿ ಯಶಿಕ ಆನಂದ್ ಕೂಡ ಇಂತಹ ನೆಟ್ಟಿಗನೊಬ್ಬನ ಅಸಂಬದ್ಧ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
ಯಶಿಕ ಆನಂದ ತಮಿಳುನಾಡು ಖ್ಯಾತ ನಟಿ ಇವರು ತಮಿಳಿನಲ್ಲಿ ಕವಲೈ ವೇಡಂ, ನೋಟ, ದುರುವಂಗಲ್ ಪಾಥಿನಾರು ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಉತ್ತಮ ನಟಿ ಎನಿಸಿಕೊಂಡಿದ್ದಾರೆ. ಇನ್ನು ಯಶಿಕ ಆನಂದ ತಮಿಳುನಾಡು ಬಿಗ್ ಬಾಸ್ ಎರಡನೆಯ ಸೀಸನ್ ನಲ್ಲಿ ಸ್ಪರ್ಧೆ ಕೂಡ ಆಗಿದ್ದವರು. ಯಶಿಕಾ ಆನಂದ್ ಅವರಿಗೆ ಕಳೆದ ವರ್ಷ ಕಾರ್ ಆಕ್ಸಿಡೆಂಟ್ ಕೂಡ ಆಗಿತ್ತು. ಬದುಕುಳಿಯುವುದೇ ಕಷ್ಟ ಎನ್ನುವ ಸ್ಥಿತಿ ಇತ್ತು.
ಆಸ್ಪತ್ರೆಯಲ್ಲಿಯೇ ಸಾಕಷ್ಟು ದಿನ ಇದ್ದ ಯಶಿಕಾ ಇದೀಗ ಸಂಪೂರ್ಣ ಗುಣಮುಖವಾಗಿದ್ದು, ಅವರ ಅಭಿಮಾನಿಗಳಿಗೂ ಖುಷಿ ಕೊಟ್ಟಿದೆ. ಇನ್ನು ಆ ವ್ಯಕ್ತಿ ಕೇಳಿದ ಪ್ರಶ್ನೆ ಏನಿತ್ತು ಗೊತ್ತಾ? ನಿಮ್ಮ ಗು-ಪ್ತಾಂಗದ ಫೋಟೋ ಕಳುಹಿಸಿ ನಿಮ್ಮ ಎ-ದೆಯ ಭಾಗ ಎಷ್ಟು ದೊಡ್ಡದಿದೆ ಅದರ ಸೈಜ್ ಎಷ್ಟು ಎಂದು ಪ್ರಶ್ನೆ ಮಾಡಿದ್ದ.
ಇದಕ್ಕೆ ಯಶಿಕ ಮುಖಕ್ಕೆ ಬೆಕ್ಕಿನ ಮುಖದ ಇಮೋಜಿ ಹಾಕಿ ಕಳುಹಿಸಿದ್ದರು. ಜೊತೆಗೆ ದೇಹದ ಮೆಜರ್ಮೆಂಟ್ ಕೇಳಿದವನಿಗೆ ಡ್ರೆಸ್ ಹೊಲಿದು ಕೊಡುತ್ತೀರಾ ಎಂದು ಪ್ರಶ್ನೆ ಮಾಡಿದ್ದರು. ಒಟ್ಟಿನಲ್ಲಿ ಯಶಿಕ ಅವರ ಬೋಲ್ಡ್ ಉತ್ತರಕ್ಕೆ ಎಲ್ಲರೂ ಶಹಭಾಸ್ ಎಂದಿದ್ದಾರೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.