ನಮಸ್ಕಾರ ವೀಕ್ಷಕರೆ ಯಶ್ ಕೇವಲ ರಾಕಿಂಗ್ ಸ್ಟಾರ್ ಅಲ್ಲ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಭಾರತೀಯ ಸಿನಿಮಾ ರಂಗದಲ್ಲಿ ಯಶ್ ಚಿತ್ರ ದಾಖಲೆ ಬರೆದಿದೆ. ರಾಕಿಂಗ್ ಸ್ಟಾರ್ ಯಶ್ ಮತ್ತು ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಟು ಚಿತ್ರವು ದಿನೇದಿನೇ ಒಂದಲ್ಲ ಒಂದು ದಾಖಲೆಗಳನ್ನು ಮಾಡುತ್ತಿದೆ.
ಇದೀಗ ರಾಕಿ ಬಾಯ್ ಅವರ ಬಗ್ಗೆ ಸ್ಪೋಟಕ ಭವಿಷ್ಯವನ್ನು ನುಡಿದಿದ್ದಾರೆ. ಈ ವಿಚಾರವನ್ನು ನೋಡಿದ ಅಭಿಮಾನಿಗಳು ನಿಜಕ್ಕೂ ಇದು ಆಗುತ್ತಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಕೆಜಿಎಫ್ ಟು ಯಶಸ್ಸಿನ ಬಳಿಕ ಇದೀಗ ಜ್ಯೋತಿಷ್ಯರು ರಾಕಿಂಗ್ ಸ್ಟಾರ್ ಯಶ್ ಅವರ ಬಗ್ಗೆ ಮಾತನಾಡಿದ್ದಾರೆ.
ಯಶ್ ಅವರ ಭವಿಷ್ಯ ನುಡಿದಿದ್ದಾರೆ. ರಾಕಿ ಬಾಯ್ ಯಶ್ ರಾಜಕೀಯಕ್ಕೆ ಬರುತ್ತಾರೆ ಅದು ಕೂಡ ದಶಕಗಳ ನಂತರ. ಹೀಗಂತ ಬೆಂಗಳೂರಿನ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ. ಯಶ್ ಶಾರುಖಾನ್ ತರ ದೊಡ್ಡ ಸ್ಟಾರ್ ಆಗುತ್ತಾರಂತೆ. ಸಂತ ಪ್ರೊಡಕ್ಷನ್ ಹೌಸ್ ಶುರುಮಾಡುತ್ತಾರೆ.
ಎಂದು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದಾರೆ. ಆದರೆ ಇದು ನಿಜವಾಗುತ್ತಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ಸದ್ಯ ಇದೇ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಂಚಿ ಶಿಯಂ ಕ್ರಿಯೇಟ್ ಮಾಡಿದೆ ಅದೇನೇ ಇರಲಿ ಯಶ್ ಕಳೆದ ನಾಲ್ಕೈದು ವರ್ಷಗಳಿಂದ
ನಟನೆ ಜೊತೆಗೆ ತಮ್ಮ ಯಶೋ ಮಾರ್ಗ ಮೂಲಕ ಅನೇಕ ಸಾಮಾಜಿಕ ಕೆಲಸಗಳು ಮಾಡುತ್ತಿದ್ದಾರೆ. ಈ ಮೂಲಕ ಸದ್ಯ ರಾಜಕೀಯದಿಂದ ದೂರವುಳಿದಿರುವ ಯಶ್ ಸಿನಿಮಾಗಳ ಮೇಲೆ ಅಷ್ಟೇ ಕಾನ್ಸಂಟ್ರೇಷನ್ ಮಾಡುತ್ತಿದ್ದಾರೆ. ಸದ್ಯದಲ್ಲೇ ಪ್ರೊಡಕ್ಷನ್ ಹೌಸ್ ಶುರು ಮಾಡುವ ಸಾಧ್ಯತೆ ಇದೆ.
ಆದರೆ ರಾಜಕೀಯಕ್ಕೆ ಬರುವುದು ಡೌಟ್ ಎನ್ನುತ್ತಿದ್ದಾರೆ ರಾಕಿ ಬಾಯ್ ಅಭಿಮಾನಿಗಳು. ನಿಮ್ಮ ಪ್ರಕಾರ ಯಶ ರಾಜಕೀಯಕ್ಕೆ ಬರುತ್ತಾರೆ ಇಲ್ಲವಾ ಎಂಬುದನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ನಿಮ್ಮ ಅನಿಸಿಕೆಗಳನ್ನು. ಮತ್ತು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಶೇರ್