ದುಬೈ ನಲ್ಲಿ ಐಷಾರಾಮಿ ಬಂಗಲೆಯನ್ನು ಕೊಂಡುಕೊಂಡ ರಾಕಿ ಬೈ ಬೆಲೆ ಎಷ್ಟು ಗೊತ್ತಾ ! ಹೇಗಿದೆ ನೀವೇ ನೋಡಿ?

ಇಂದು ನಮ್ಮ ಸ್ಯಾಂಡಲ್ ವುಡ್ ಎಲ್ಲಾ ಚಿತ್ರ ರಗಕ್ಕಿಂತ ಉನ್ನತ ಸ್ಥಾನದಲ್ಲಿ ಮುಂಚುತ್ತಾ ಇದೆ ಎಂದರೆ ತಪ್ಪಾಗಲಾರದು. ಅದ್ರಲ್ಲೂ ಕರೋನ ಕಾರಣದಿಂದ ಎರಡು ವರ್ಷಗಳ ಕಾಲ ಬಂದ್ ಆಗಿದ್ದ ನಮ್ಮ ಸ್ಯಾಂಡಲ್ ವುಡ್ ಈಗ ಭರ್ಜರಿ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಎಲ್ಲಾ ಕ್ಷೇತ್ರದಲ್ಲಿ ಹಾಗೂ ದೇಶ ವಿದೇಶಗಳಲ್ಲಿ ಕೊಡ ಸದ್ದು ಮಾಡುತ್ತಾ ಬಂದಿದೆ. ಇನ್ನೂ ನಮ್ಮ ನಟ ನಟಿಯರ ಪೈಕಿ ಹೆಚ್ಚಿನ ಹೈಪ್ ಪಡೆದುಕೊಂಡಿರುವ ನಟ ಎಂದರೆ ಅದು ನಮ್ಮ “ರಾಕಿಂಗ್ ಸ್ಟಾರ್ ಯಶ್”. ಇನ್ನೂ ಯಶ್ ಅವರು ನಮ್ಮ ಗಾಂಧಿ ನಗರಕ್ಕೆ ಎಂಟ್ರಿ ಕೊಟ್ಟು ದಶಕಗಳೇ ಉರುಳಿದರೂ ಕೊಡ ಅವರ ಹೈಪ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಬರುತ್ತಿದೆ. ಇದೀಗ “ಕೇಜಿಎಫ್” ಚಿತ್ರದ ಮೂಲಕ ಫ್ಯಾನ್ ಇಂಡಿಯಾ ಸ್ಟಾರ್ ಅಗಿ ವಿದೇಶಗಳಲ್ಲಿ ಕೊಡ ಪ್ರಶಂಸೆಯನ್ನು ಗಿಟ್ಟಿಸಿಕೊಂಡಿದ್ದಾರೆ.

ಇದೀಗ ಇವರ ಕೇಜಿಎಫ್ ಎರಡು ಭಾಗಗಳು ಮುಗಿದ ಬಳಿಕ ಇವರ ಜೀವನ ಶೈಲಿ ಸಂಪೂರ್ಣ ಬದಲಾಗಿದೆ ಎಂದ್ರೆ ತಪ್ಪಾಗಲಾರದು. ಕೇವಲ ಸ್ಯಾಂಡಲ್ ವುಡ್ ನಲ್ಲಿ ರಾಕಿ ಬೈ ಆಗಿದ್ದ ರಾಕಿಂಗ್ ಸ್ಟಾರ್ ಯಶ್ ಈಗ ಕೇಜಿಎಫ್ ನಂತರ ದೇಶ ವಿದೇಶಗಳಲ್ಲಿ ಕೊಡ ರಾಕಿ ಬೈ ಎಂದೇ ಪ್ರಖ್ಯಾತಿ ಪಡೆದುಕೊಂಡಿದ್ದಾರೆ. ಇದೀಗ ಗಾಳಿ ಸುದ್ದಿಯ ಪ್ರಾಕಾರ ಬಾಲಿವುಡ್ ನಲ್ಲಿ ತಯಾರಾಗುತ್ತಿರುವ ದೊಡ್ಡ ಬಡ್ಜೆಟ್ ರಾಮಾಯಣದಲ್ಲಿ ನಮ್ಮ ಕನ್ನಡ ನಟ ರಾಕಿ ಬೈ ಅವರು ರಾವಣನ ಪಾತ್ರ ಮಾಡಲಿದ್ದಾರೆ ಎನ್ನುವ ಮಾತು ಸಹ ಕೇಳಿ ಬರುತ್ತಿದೆ ಆದ್ರೆ ಈ ವಿಚಾರ ಇನ್ನೂ ಅಧಿಕೃತವಾಗಿ ಹೊರಬಿದ್ದಿಲ್ಲ. ಇನ್ನೂ ಸಾಕಷ್ಟು ದಿನಗಳಿಂದಲೂ ಕೊಡ ರಾಕಿ ಬೈ ಅವರ ಹತೊಂಬತ್ತನೆ ಸಿನಿಮಾ ಯಾವುದು ಎನ್ನುವ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿತ್ತು. ಆದರೆ ಈ ವರೆಗೂ ಈ ಪ್ರಶ್ನೆಗೆ ರಾಕಿ ಬೈ ಯಾವ ಪ್ರತಿಕ್ರಿಯೆ ನೀಡಿಲ್ಲ.

ಇನ್ನೂ ರಾಕಿ ಬೈ ಅಭಿಮಾನಿಗಳು “ಕೇಜಿಎಫ್ 3” ಬರಲು ಐದು ವರ್ಷಗಳ ಕಾಲಾವಧಿಯಲ್ಲಿ ಇರುವ ಕಾರಣ ಮುಂದೆ ಬರುವ ಚಿತ್ರ ಯಾವುದು ಎನ್ನುವ ಪ್ರಶ್ನೆ ಕಾಡುತ್ತಿತ್ತು. ಆದರೆ ಯಶ್ ಅವ್ರ ಚಲನವಲನಗಳನ್ನು ಗಮನಿಸಿದ ಅಭಿಮಾನಿಗಳು ಈಗ ಸದ್ಯದಲ್ಲಿ ದೊಡ್ಡ ಮಟ್ಟದ ಸಿಹಿ ಸುದ್ದಿ ನೀಡಲಿದ್ದಾರೆ ಎನ್ನುವ ಹಂಬಲದಲ್ಲಿ ಇದ್ದಾರೆ. ಇನ್ನೂ ಇವರ ಸಿನಿಮಾಗಳನ್ನು ಹೊರತು ಪಡಿಸಿ ರಾಕಿ ಬೈ ಅವ್ರು ಸದ್ದು ಮಾಡುತ್ತಿರುವ ವಿಚಾರ ಎಂದ್ರೆ ದುಬೈ ನಲ್ಲಿ ಇರುವ ಅವರ ಐಷಾರಾಮಿ ಬಂಗಲೆ. ಇನ್ನೂ ಈ ಬಂಗಲೆ ನೂರು ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಅತ್ಯಾಧುನಿಕ ಐಷಾರಾಮಿ ವ್ಯವಸ್ಥೆ ಹೊಂದಿರುವ ದೊಡ್ಡ ಅರಮನೆಯಾಗಿ ಹೋರ ಹೊಮ್ಮಿದೆ. ಇನ್ನೂ ಇವರ ಮನೆ ಸದ್ಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗಿದೆ. ನೀವಿನ್ನೂ ಇವ್ರ ಮನೆಯನ್ನು ವಿಕ್ಷಣೆ ಮಾಡಿಲ್ಲ ಎಂದ್ರೆ ನಾವು ಕೊಟ್ಟಿರುವ ಲಿಂಕ್ ಮೂಲಕ ಯಶ್ ಅವ್ರ ಐಷಾರಾಮಿ ಬಂಗಲೆಯನ್ನು ನೋಡಬಹುದು.

 

View this post on Instagram

 

A post shared by Thomas Sebastian (@tom.therealtor)

this is a highlighted text

You might also like

Comments are closed.