ಮಾಲ್ಡಿವ್ಸ್ ಟ್ರಿಪ್ನಲ್ಲಿ ಯಶ್ ಹಾಗೂ ರಾಧಿಕಾ ಕ್ಯೂಟ್ ವಿಡಿಯೋ ತುಂಬಾ ಸೊಗಸಾಗಿದೆ ನೋಡಿ!!

CINEMA/ಸಿನಿಮಾ

ನಮಸ್ಕಾರ ಸ್ನೇಹಿತರೇ,ಪರ್ಫೆಕ್ಟ್ ಫ್ಯಾಮಿಲಿ ಮ್ಯಾನ್ ಆಗಿ ಸಂಸಾರವನ್ನು ಚೆನ್ನಾಗಿ ನಿಭಾಯಿಸಿಕೊಂಡು ಯಶ್ ಅವರು ಯಾರಿಗೆ ತಾನೆ ಇಷ್ಟವಾಗುವುದಿಲ್ಲ ಹೇಳಿ.ಕನ್ನಡ ಚಿತ್ರರಂಗದಲ್ಲಿ ರಾಕಿಂಗ್ ಸ್ಟಾರ್ ಎಂದು ಖ್ಯಾತಿ ಪಡೆದು ನಟಿ ರಾಧಿಕಾ ಪಂಡಿತ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಇವರು ಸಿನಿಮಾವನ್ನು ಮಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದುಅದರ ಜೊತೆಗೆ ಪಕ್ಕ ಫ್ಯಾಮಿಲಿ ಪ್ಲಾನ್ ಮಾಡಿದ್ದು, ಫ್ಯಾಮಿಲಿಗೆ ತುಂಬಾನೇ ಟೈಮ್ ಕೊಡ್ತಾ ಇರುತ್ತಾರೆ.ಇನ್ನು ರಾಧಿಕಾ ಅವರು ಚಿತ್ರರಂಗದಿಂದ ಸ್ವಲ್ಪ ದೂರ ಇದ್ದುತಾಯಿಯಾಗಿ ತನ್ನ ಕರ್ತವ್ಯವನ್ನು ನಿಭಾಯಿಸಿಕೊಂಡು ಮನೆಯಲ್ಲಿದ್ದಾರೆ. ಇಬ್ಬರು ಮುದ್ದಾದ ಮಕ್ಕಳು ಇರುವ ಈ ದಂಪತಿಗಳಿಗೆ ಸಾಕಷ್ಟು ಸಂಖ್ಯೆಯಲ್ಲಿ ಫ್ಯಾನ್ಸ್ ಫಾಲೋವರ್ಸ್ ಇದ್ದಾರೆ.

ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಮಕ್ಕಳಾದ ಹಾಗೂ ಯಥರ್ವ ಅವರ ಫೋಟೋಗಳುಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಬದಲಾಗುತ್ತಿರುತ್ತದೆ.ಕೆಲವು ದಿನಗಳ ಹಿಂದೆ ತಮ್ಮ ಹೊಸ ಮನೆ ಗೃಹಪ್ರವೇಶದ ಮೂಲಕ ಸುದ್ದಿಯಾಗಿದ್ದರು.ಪ್ರೆಸ್ಟೀಜ್ ಗಾಲ್ಫ್ ಅಪಾರ್ಟ್ಮೆಂಟ್ನಲ್ಲಿ ಯಶ್ ಅವರು ಹೊಸದಾದ ಅಂತಹ 2 ಅಪಾರ್ಟ್ಮೆಂಟ್ ಗಳನ್ನು ಖರೀದಿ ಮಾಡಿದರು.ಇನ್ನು ಈ ಗೃಹಪ್ರವೇಶದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಸ್ಟಾರ್ ಕಿಡ್ಸ್ ಗಳಾಗಿ ಈ ಮುದ್ದಾದ ಮಕ್ಕಳಿಗೂ ಕೂಡ ಅಭಿಮಾನಿಗಳು ಇದ್ದಾರೆ. ಕೆಲವು ತಿಂಗಳ ಹಿಂದೆ ರಾಕಿಂಗ್ ಸ್ಟಾರ್ ಯಶ್ ಈಗ ರಿಲ್ಯಾಕ್ಸ್​​​​​​​​​​​ ಮೂಡ್​​ನಲ್ಲಿದ್ದರು. ತನ್ನ ಮುದ್ದಾದ ಹೆಂಡತಿ ಹಾಗೂ ಮಕ್ಕಳಿಗೆ ಟೈಮ್ ಕೊಡುವ ಮೂಲಕ ವಿದೇಶಕ್ಕೆ ಪ್ರವಾಸ ಕೈಕೊಂಡಿದ್ದರು.ಅಂದಹಾಗೆ, ಕೆಜಿಎಫ್​ 2 ಡಬ್ಬಿಂಗ್ ಹಾಗೂ ಇನ್ನಿತರ ಕೆಲಸಗಳನ್ನು ಮುಗಿಸಿಕೊಂಡು, ಮಾಲ್ಡೀವ್ಸ್​ ಗೆ ಟೂರ್ ಕೈಕೊಂಡಿದ್ದರು.ತಾವು ಮಾಲ್ಡೀವ್ಸ್​​​​ಗೆ ತೆರಳಿದ ವಿಚಾರವನ್ನು ಯಶ್ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡು ಕೆಲವೊಂದು ಫೋಟೋಗಳನ್ನು ಕೂಡ ಹಂಚಿಕೊಂಡಿದ್ದರು.

ಈ ಫೋಟೋಗಳನ್ನು ಕಂಡ ನೆಟ್ಟಿಗರು ಪ್ರತಿಕ್ರಿಯೆಯನ್ನು ಸಹ ನೀಡಿದ್ದರು.ಅದು ಅಲ್ಲದೆ ಸಮುದ್ರದ ತೀರದಲ್ಲಿ ಕುಳಿತು ಮಕ್ಕಳ ಜೊತೆ ಆಟವಾಡುವ ಫೋಟೋ ಎಲ್ಲರ ಗಮನ ಸೆಳೆದಿತ್ತು.ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಮೆಚ್ಚುಗೆಗೆ ವ್ಯಕ್ತವಾಗುವ ಜೊತೆಗೆ ವೈರಲ್ ಕೂಡ ಆಗಿದ್ದವು…..

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಅಪ್ಪು ಅವರ ಕೊನೆಯ ಹೊಸ ತೊಡಕು ಹಬ್ಬ ಹೇಗಿತ್ತು ನೋಡಿ...