ಲೈಂ-ಗಿಕ ಕ್ರಿಯೆ ನೆಡೆಸುವಾಗ ಹುಡುಗಿಯರು ಏನ್ನನ್ನಾ ಯೋಚನೆ ಮಾಡ್ತಾರೆ ಗೊತ್ತಾ..?

Girls Matter/ಹೆಣ್ಣಿನ ವಿಷಯ HEALTH/ಆರೋಗ್ಯ

ಪುರುಷರಿಗೆ ಆತುರ ಜಾಸ್ತಿ ಅವರಲ್ಲಿ ಯೋಚನೆ ಮಾಡಲು ಸಮಯವೇ ಇರುವುದಿಲ್ಲಾ ಆದರೆ ಮಹಿಳೆಯಲ್ಲಿ ತಾಳ್ಮೆ ಹೆಚ್ಚು ಬಾಯಲ್ಲಿ ಮಾತಾಡದಿದ್ದರು ಅವರ ಮನಸ್ಸು ಅತಿಯಾಗಿ ಯೋಚನೆ ಮಾಡುತ್ತದೆ, ಇದು ಎಲ್ಲಾ ವಿಷಯದಲ್ಲೂ ಮಹಿಳೆಯರಿಗೆ ಅನ್ವಯವಾಗುತ್ತದೆ, ತನ್ನ ಯಲ್ಲಾ ಆಯ್ಕೆಯಲ್ಲೂ ಅವರು ಯೋಚನೆ ಮಾಡುವುದು ಜಾಸ್ತಿ ಇದಕ್ಕೆ ಅರ್ಥವಾಗುವ ರೀತಿಯಲ್ಲಿ ಸುಲಭ ಉದಾಹರಣೆಯಂದರೆ ಶಾಪಿಂಗ್ ಗೆ ಹೋದಾಗ ಅವರ ಜೊತೆ ನೀವು ಹೋಗಿದ್ದರೆ ನಿಮಗೆ ತಿಳಿಯುತ್ತದೆ.

ಇನ್ನು ವಿಷ್ಯಕ್ಕೆ ಬರೋಣ ಇನ್ನು ಲೈಂ-ಗಿಕ ಕ್ರಿಯೆಯ ಸಂದರ್ಭದಲ್ಲಿ ಅವರ ಯೋಚನೆಗಳು ಯಾವ ರೀತಿಯಲ್ಲಿ ಇರುತ್ತದೆ ಎಂದು ಅಮೆರಿಕಾದ ಮನೋ ವೈದ್ಯರು ವಿವರಿಸುವುದು ಹೀಗೆ.

ಈ ಒಳ ಉಡುಪನ್ನು ಕೊಳ್ಳಲು ಎಷ್ಟೊಂದು ಹಣ ಖರ್ಚು ಮಾಡಿದ್ದೇನೆ, ಇವನು ಯಾಕೆ ಇದರ ಬಗ್ಗೆ ಪ್ರೆಶ್ನೆ ಮಾಡಲಿಲ್ಲ.

ಇವನು ನನ್ನ ಜೊತೆ ಇಷ್ಟೊಂದು ಚೆನ್ನಾಗಿ ಕಾರ್ಯ ನಿರ್ವಹಿಸುತ್ತಾ ಇದ್ದಾನಲ್ಲ ಇವನಿಗೆ ಬೇರೆ ಅನುಭವಾಗಳು ಇರಬಹುದಾ.

ಈತನು ನನ್ನನ್ನು ತೃಪ್ತಿ ಪಡಿಸುವ ಶ-ಕ್ತಿಯನ್ನು ಹೊಂದಿದ್ದಾನಾ ಅಥವಾ ಇಲ್ಲವಾ.

ಹುಡುಗಿಯರನ್ನು ಗೆಲ್ಲಲು ಹುಡುಗರು ಏನೆಲ್ಲಾ ತಂತ್ರಗಳನ್ನು ಮಾಡುತ್ತಾರೆ ಈ ವಿಡಿಯೋ ನೋಡಿ...! | These Are Things Boys Do To Love A Girl

ಮನೆಯ ಇವತ್ತಿನ ಎಲ್ಲಾ ಕೆಲಸಗಳನ್ನ ಮಾಡಿ ಮುಗಿಸಿದ್ದೇನಾ ಇಲ್ಲ ಯಾವುದಾದರೂ ಕೆಲಸ ಉಳಿದ್ದಿದ್ದರೆ ಬೇಗ ಮಾಡಬೇಕು.

ನನ್ನ ಗಂ-ಡನಿಗೆ ನೀಲಿ ಚಿತ್ರ ನೋಡುವ ಅತಿಯಾದ ಅಭ್ಯಾಸ ಇರಬಹುದಾ, ಆತನು ತೃಪ್ತಿ ಹೊಂದುತ್ತಿದ್ದಾನ.

ನನ್ನ ಸೌಂ-ದರ್ಯದ ಬಗ್ಗೆ ಆತ ಯಾವ ಅಭಿಪ್ರಾಯ ವೊಂದಿರಬಹುದು, ಹೀಗೆ ಅವರ ತಲೆಯಲ್ಲಿ ನಾನಾ ರೀತಿಯ ಯೋಚನೆಗಳು ಸುತ್ತುತ್ತಿರುತ್ತದೆ.

 

ನೀವು ಲೈಂ-ಗಿಕ ಅಸಮರ್ಥರಾಗಲು ಇವುಗಳೇ ನಿಜವಾದ ಕಾರಣ ಏನು ಗೊತ್ತಾ.

ಲೈಂ-ಗಿಕ ಅಸಾಮರ್ಥ್ಯ ಸಾಮಾನ್ಯವಾಗಿ ಎಲ್ಲ ವಯಸ್ಸಿನ ಪುರುಷರು ಮತ್ತು ಮಹಿಳೆಯರನ್ನು ಬಾಧಿಸುವ ಸಾಮಾನ್ಯ ಸ್ಥಿತಿ, ಆದರೂ ವಯಸ್ಸಾದಂತೆಲ್ಲ ಈ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ, ಈ ರೀತಿಯ ಹೆಚ್ಚಿನ ಸಮಸ್ಯೆಗಳಿಗೆ ಚಿಕಿತ್ಸೆಯಿದೆ ಆದರೆ ಜನರು ಈ ಸಮಸ್ಯೆಗೆ ನೆರವು ಪಡೆಯಲು ಮತ್ತು ಈ ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆ.

ಲೈಂ-ಗಿಕ ಚಟುವಟಿಕೆಗಳನ್ನು ಅನುಭವಿಸುವಲ್ಲಿ ನೀವು ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಪರಿಸ್ಥಿತಿಯ ಬಗ್ಗೆ ನಿಮ್ಮ ಸಂ-ಗಾತಿಯ ಜತೆ ಮಾತನಾಡಬೇಕು ಮತ್ತು ವೃತ್ತಿಪರರ ನೆರವು ಪಡೆಯಬೇಕು, ಸೂಕ್ತ ಚಿಕಿತ್ಸೆಯಿಂದ ನೀವು ಆರೋಗ್ಯಕರ ಲೈಂ-ಗಿಕ ಜೀವನವನ್ನು ನಡೆಸಬಹುದಾಗಿದೆ.

ದೈಹಿಕ ಅಂಶಗಳು: ಪುರುಷರಲ್ಲಿ ನರ-ಕ್ಕೆ ಸಂಬಂಧಿಸಿದ ಹಾನಿ, ರಕ್ತ ಹರಿವಿನಲ್ಲಿ ಸಮಸ್ಯೆ, ಮಧುಮೇಹ, ಹಾರ್ಮೋನ್‌ ಅಸಮತೋಲನ, ನರ ಸಂಬಂಧಿ ರೋಗಗಳು, ಹೃದಯ ಅಥವಾ ಕಿ-ಡ್ನಿ ವೈಫಲ್ಯದಂತಹ ಪರಿಸ್ಥಿತಿಗಳು ಲೈಂ-ಗಿಕ ಅಸಾಮರ್ಥ್ಯಕ್ಕೆ ಕಾರಣವಾಗಬಹುದು, ಅಲ್ಕೋಹಾಲ್ ಮತ್ತು ನಿರ್ದಿಷ್ಟ ವಿಧದ ಔಷಧಗಳನ್ನು ಸೇವಿಸುವುದರಿಂದಲೂ ಲೈಂ-ಗಿಕ ಕಾರ್ಯಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು.

ಮಾನಸಿಕ ಮತ್ತು ಪಾರಿಸರಿಕ ಅಂಶಗಳು: ಲೈಂ-ಗಿಕ ಬಯಕೆ ಕಡಿಮೆಯಾಗುವುದಕ್ಕೆ ಪ್ರಮುಖವಾದ ಸಾಮಾನ್ಯ ಕಾರಣ ಕಚೇರಿಯಲ್ಲಿನ ಕೆಲಸದ ಒತ್ತಡ, ಇದರ ಹೊರತಾಗಿ ಇತರ ಅಂಶಗಳೆಂದರೆ ಸಂ-ಭೋಗದ ಕುರಿತಾದ ಆತಂಕ, ಈಗಾಗಲೇ ಇರುವ ಖಿನ್ನತೆ ಅಥವಾ ಅತಂಕದ ಸಮಸ್ಯೆ, ಸಂ-ಗಾತಿಯ ಜತೆಗಿನ ಸಂ-ಬಂಧದಲ್ಲಿರಬಹುದಾದ ಸಮಸ್ಯೆ ಮತ್ತು ಈ ಹಿಂದೆ ನಡೆದ ಲೈಂ-ಗಿಕ ಆಘಾತಗಳು.




ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...