ಜನರೇ ಒಡಾಡದ ಸ್ಥಳದಲ್ಲಿ ನಾಲ್ಕು ಹುಡುಗರ ಜೊತೆ ಕಾಣಿಸಿದ ಯುವತಿ..! ಅಲ್ಲಿ ಎಂಥಾ ಕೆಲಸ ಮಾಡ್ತಿದ್ದರು ನೋಡಿ

ಇವತ್ತಿನ ದಿನಮಾನದಲ್ಲಿ ನಾವು ಎಂತಹ ಸಂದರ್ಭಗಳನ್ನು ಎದುರು ನೋಡುತ್ತಿದ್ದೇವೆ ಅಂದರೆ, ಒಬ್ಬಂಟಿಯಾಗಿ ಯುವತಿ ನಾಲ್ಕೈದು ಗೆಳೆಯರ ಜೊತೆ ಯಾವ ನಂಬಿಕೆಯಿಂದ ಒಂದು ನಿರ್ಜನ ಪ್ರದೇಶಕ್ಕೆ ಹೋಗಿ ಸಮಯ ಕಳೆಯುತ್ತಾಳೆ ಅಂದರೆ ನಿಜಕ್ಕೂ ಎಲ್ಲರೂ ಆಶ್ಚರ್ಯ ಆಗುವಂಥ ಸಂಗತಿ ಇದಾಗಿದೆ. ಚೆನ್ನೈನ ಕನ್ಯಾಕುಮಾರಿಯ ಮೀನುಗಾರರ ಊರಾದ ಚಿನ್ನತೂರು ಮೂಲದ ಈ ಹುಡುಗಿ ತನ್ನ ನಾಲ್ಕೈದು ಗೆಳೆಯರ ಜೊತೆ ನಿರ್ಜನ ಪ್ರದೇಶಕ್ಕೆ ತೆರಳಿದ್ದಾಳೆ. ಅಲ್ಲಿ ಯಾರು ಕೂಡ ಓಡಾಡದ ಪ್ರದೇಶ ಅದಾಗಿತ್ತು.  

ಇಡಪಾದ್ ಎನ್ನುವ ಆ ಕರಾವಳಿ ಪ್ರದೇಶದಲ್ಲಿ ಈಕೆ ಒಬ್ಬಳೇ ಹುಡುಗಿ ಏಕಾಂಗಿಯಾಗಿ ಆ ನಾಲ್ಕೈದು ಹುಡುಗರ ಜೊತೆ ಕಂಡುಬಂದಿರುವ ಯುವತಿ. ಆ ನಾಲ್ಕೈದು ಹುಡುಗರ ಜೊತೆ ಈ ಯುವತಿಯನ್ನು ನೋಡಿದ ಅಲ್ಲಿಯ ಸ್ಥಳೀಯರು ಅಕಸ್ಮಾತಾಗಿ ಆ ಪ್ರದೇಶಕ್ಕೆ ಬಂದಿದ್ದರಂತೆ. ಇವರನ್ನ ನೋಡಿ ತಕ್ಷಣ ಬೆರಗಾಗಿ, ಇವರೆಲ್ಲರ ವಿಡಿಯೋ ಮಾಡಿದ್ದಾರೆ. ನಂತರ ಸಾಮಾಜಿಕ ಜಾಲತಾಣದಲ್ಲಿ ಅದೇ ವಿಡಿಯೋ ಹರಿಬಿಟ್ಟಿದ್ದಾರೆ. ಇದೀಗ ಅದು ಎಲ್ಲೆಡೆ ವೈರಲಾಗುತ್ತಿದೆ. ಅಸಲಿಗೆ ಒಬ್ಬಂಟಿಯಾಗಿ ಈಕೆ ಆ 4-5 ಹುಡುಗರ ಜೊತೆ ಆ ಸ್ಥಳದಲ್ಲಿ ಏನು ಮಾಡುತ್ತಿದ್ದಳು ಗೊತ್ತಾ..?

ಹೌದು ತಿಳಿದು ಬಂದಿರುವ ಮಾಹಿತಿ ಪ್ರಕಾರ, ಆ ನಾಲ್ಕೈದು ಹುಡುಗರು ಹಾಗೆ ಈಕೆಯೂ ಸಹ ಗಾಂಜಾ ಮತ್ತಿನಲ್ಲಿದ್ದಳು ಎನ್ನಲಾಗಿದೆ. ಸ್ಥಳೀಯರ ಭೇಟಿ ಆಗುತ್ತಿದ್ದಂತೆ ಇವರು ಎದ್ದು ಅಲ್ಲಿಂದ ಓಡಿ ಹೋಗಲು ಯತ್ನಸಿದಾಗ ಆ ಕ್ಯಾಮೆರಾದಲ್ಲಿ ವಿಡಿಯೋ ಸೆರೆ ಆದ ಈ ದೃಶ್ಯವನ್ನು ನೀವೂ ಇಲ್ಲಿ ಗಮನಿಸಬಹುದು. ವಿಡಿಯೋ ಮಾಡುವ ಸ್ಥಳೀಯನ ಮೇಲೆ ಈ ಯುವತಿ ಹಲ್ಲೆ ಮಾಡಲು ಕೂಡ ಯತ್ನಿಸಿದ್ದಾಳೆ…ಗಾಂ+ಜಾ ಮತ್ತಿನಲ್ಲಿದ್ದ ಇವರನ್ನೆಲ್ಲ ಸ್ಥಳೀಯರು ನೋಡಿ ಬೆಚ್ಚಿಬಿದ್ದಿದ್ದು, ನಂತರ ಪೂರಕವೆಂಬಂತೆ ಆ ಸ್ಥಳದಲ್ಲಿ ಕೆಲವು ವಸ್ತುಗಳು ಕೂಡ ಕಂಡುಬಂದಿವೆ. ಇವರೆಲ್ಲರ ವಿರುದ್ಧ ಆ ರೀತಿ ನಿರ್ಜನ ಪ್ರದೇಶದಲ್ಲಿ ಕಾಣಿಸಿದ ಕುರಿತಾಗಿ ಅದು ಒಬ್ಬಂಟಿ ಯುವತಿಯ ಜೊತೆ ಈ ನಾಲ್ಕೈದು ಹುಡುಗರು ಅಲ್ಲಿಗೆ ಏಕೆ ಹೋಗಿದ್ದರು ಏನು ಮಾಡುತ್ತಿದ್ದರು ಎಂದು ಕ್ರಮ ಕೈಗೊಳ್ಳಿ ಎನ್ನುವ ದೂರನ್ನು ಪೊಲೀಸರಿಗೆ ನೀಡಿದ್ದು ವಿಚಾರಣೆ ನಡೆಸಿ ಎಂದು ಆಗ್ರಹಿಸಿದ್ದಾರಂತೆ.. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು…

You might also like

Comments are closed.