ಅಪ್ಪಿತಪ್ಪಿಯೂ ಹೆಂಡತಿಗೆ ಈ 3 ರಹಸ್ಯಗಳನ್ನು ಹೇಳಿಕೊಳ್ಳಬಾರದು..ಎಷ್ಟೋ ಜನರಿಗೆ ಇದರ ರಹಸ್ಯವೇ ತಿಳಿದಿಲ್ಲ…

Girls Matter/ಹೆಣ್ಣಿನ ವಿಷಯ

ಅಪ್ಪಿ ತಪ್ಪಿಯೂ ಈ ಮೂರು ರಹಸ್ಯಗಳನ್ನು ಹೆಂಡತಿಗೆ ಹೇಳಬಾರದು.ನಮಸ್ತೆ ಸ್ನೇಹಿತರೆ, ಅಪ್ಪಿತಪ್ಪಿಯೂ ಈ ಮೂರು ರಹಸ್ಯಗಳನ್ನು ನಿಮ್ಮ ಹೆಂಡತಿಯ ಜೊತೆಗೆ ಯಾವ ಕಾರಣಕ್ಕೂ ಸಹ ಹಂಚಿಕೊಳ್ಳಬೇಡಿ, ಏನಾದರೂ ನೀವು ಹಂಚಿಕೊಂಡರೆ ಖಂಡಿತವಾಗಿಯೂ ನಿಮ್ಮ ಜೀವನದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗುತ್ತದೆ. ಅದು ಏನೆಂದು ತಿಳಿಯೋಣ ಬನ್ನಿ. ಮದುವೆ ಎಂಬುದು ಸಡಗರ-ಸಂಭ್ರಮ ಒಂದುಕಡೆಯಾದರೆ ಮತ್ತೊಂದು ಕಡೆ ಒಂದು ಗಂಡು-ಹೆಣ್ಣಿನ ಭವಿಷ್ಯ ಬಲವಾದ ನಂಬಿಕೆ ಮದುವೆಯಾಗಿರುತ್ತದೆ.

ಹಿಂದೂ ಸಂಪ್ರದಾಯದ ಪ್ರಕಾರ ಒಂದು ಗಂಡು-ಹೆಣ್ಣು ಸಪ್ತಪದಿ ತುಳಿಯುವುದು, ಜೀವನದಲ್ಲಿ ಕಹಿಯಾಗಲಿ ಸಿಹಿಯಾಗಲಿ ಜೀವನವನ್ನು ಸಮತೋಲನದಲ್ಲಿ ತೂಗಿಸಿಕೊಂಡು ನಡೆಸುತ್ತೇವೆ. ಒಬ್ಬರನ್ನೊಬ್ಬರು ಅರಿತು ಬಾಳುತ್ತೇವೆ. ಸಂಸಾರದ ರಥವನ್ನು ಅತ್ತಿತ್ತ ಅಲುಗಾಡದೆ ಅತ್ಯುತ್ತಮವಾಗಿ ನಡೆಸುತ್ತೇವೆ. ಎಂಬ ಪ್ರತಿಜ್ಞೆ ಮೇಲೆ ಸಪ್ತಪದಿ ತುಳಿಸಲಾಗುತ್ತದೆ.ಗಂಡ-ಹೆಂಡತಿ ಜೀವನ ಎಂಬುದು ಎಲ್ಲರೂ ಹೇಳುವ ಹಾಗೆ ಹಾಲು ಜೇನಿನ ಸಂಬಂಧವಾಗಿರುತ್ತದೆ. ಇಂತಹ ಚಿಕ್ಕದಾದ ಚೊಕ್ಕದಾದ ಸಂಸಾರವನ್ನು ಕೊನೆಯವರೆಗೂ ನಡೆಸಿಕೊಂಡು ಹೋಗಬೇಕು ಎಂದರೆ, ಹೀಗೆ ಸುಂದರವಾಗಿ ಉಳಿಸಿಕೊಂಡು ಹೋಗಬೇಕು ಎಂದರೆ ಮನಸ್ತಾಪ ಎಂಬ ಹುಳಿ ಎಲ್ಲೋ ಕಾಣಿಸಿಕೊಳ್ಳಬಾರದು.

ಗಂಡ ಹೆಂಡತಿ ಸಾಮರಸ್ಯದಿಂದ ಬಾಳಲು ಈ ಬೇರನ್ನು ಕಟ್ಟಿಕೊಳ್ಳಿ - Rastriya Khabar

ದಿನನಿತ್ಯ ಎದುರಾಗುವ ಸವಾಲು ಯುಕ್ತ ಸಂದರ್ಭಗಳನ್ನು ಎದುರಿಸಬೇಕು, ಎಂದರೆ ಗಂಡ ಹೆಂಡತಿ ಇಬ್ಬರೂ ಗಟ್ಟಿ ಮನಸ್ಥಿತಿ ಉಳ್ಳವರಾಗಿರಬೇಕು. ಸಂದರ್ಭದ ತೀವ್ರತೆಯನ್ನು ಅರಿತುಕೊಂಡು ಒಬ್ಬರಲ್ಲಿ ಒಬ್ಬರು ಯಾವುದೇ ವಿಷಯವನ್ನು ಮುಚ್ಚಿಡದೆ ಹಂಚಿಕೊಳ್ಳಬೇಕು. ಎಲ್ಲಾ ವಿಷಯವನ್ನು ಸಂಪೂರ್ಣವಾಗಿ ಹಂಚಿಕೊಂಡು ಧೈರ್ಯವಾಗಿ ಮುನ್ನಡೆದರೆ ಮಾತ್ರ ಅವರ ಜೀವನ ಸ್ವರ್ಗದಂತೆ ಇರುತ್ತದೆ.

ಇನ್ನು ಗಂಡ ಹೆಂಡತಿ ಇಬ್ಬರಲ್ಲಿ ಯಾರೇ ತಪ್ಪು ಮಾಡಿದರೂ ಅದನ್ನು ಒಪ್ಪಿಕೊಳ್ಳಬೇಕು ಮಾಡಿದ ತಪ್ಪನ್ನು ನೇರವಾಗಿ ಒಪ್ಪಿಕೊಳ್ಳಬೇಕಂತೆ, ಅದೇ ಸರಿಯಾದ ಮಾರ್ಗವಂತೆ ಇನ್ನು ಯಾವುದನ್ನಾದರೂ ಸರಿಯಾಗಿ ಮಾಡಿದ್ದರೆ ಅದನ್ನು ನಾನೇ ಸರಿಯಾಗಿ ಮಾಡಿರುವುದು ಎಂದು ವಾದಿಸದೇ ಸಾಧ್ಯವಾದಷ್ಟು ಸುಮ್ಮನಿರಬೇಕು. ಇದು ಹಿರಿಯರು ಹೇಳುವ ಅನುಭವದ ಮಾತು ಹಾಗೆ ಇದು ನಿಜ ಕೂಡ. ಗಂಡನಾದವನು ಕೆಲವು ಸಂದರ್ಭಗಳಲ್ಲಿ ಕೆಲವು ಮಾತುಗಳನ್ನು ಹೇಳಲೇಬೇಕು ಎಂದಿದ್ದರು, ಹೇಳದೆ ತಾಳ್ಮೆಯಿಂದ ಇದ್ದರೆ ಆತನ ಸಂಸಾರ ಸುಖವಾಗಿ,

ಸಂತೋಷವಾಗಿ ಮುಂದುವರೆಯುತ್ತದೆ. ಗಂಡ-ಹೆಂಡತಿ ಜೀವನದಲ್ಲಿ ಮಾತೇ ಬಂಡವಾಳ ಕೆಲವೊಮ್ಮೆ ಕೆಲವೊಂದು ಸಂದರ್ಭಗಳಿಗೆ, ಕೆಲವೊಂದು ಸಮಸ್ಯೆಗಳಿಗೆ, ಏನನ್ನು ಮಾಡಲು ಆಗದಿದ್ದಾಗ ಇಬ್ಬರೂ ಕೂತು ಸಮಸ್ಯೆಗಳನ್ನು ಸಮಾಲೋಚಿಸಿದರೆ ಆ ಸಮಸ್ಯೆಗೆ ಮುಕ್ಕಾಲು ಭಾಗ ಪರಿಹಾರ ಕಂಡುಕೊಳ್ಳಬಹುದು.




ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಬಂಡೆಮಠದ ಬಸವಲಿಂಗ ಶ್ರೀಗಳು ಹನಿಟ್ರ್ಯಾಪ್‌ ಗೆ ಒಳಗಾಗಿದ್ದರಾ..?