ಹೌದು ಸ್ನೇಹಿತರೆ ನಮ್ಮ ಸುತ್ತಮುತ್ತಲಿನಲ್ಲಿ ಆಗಾಗ ಕೆಲವೊಂದು ಘಟನೆಗಳು ತುಂಬಾನೇ ಅ-ತಿರೇಕವಾಗಿ ಕಾಣಿಸಿ ಬಿಡುತ್ತವೆ. ಇತ್ತೀಚಿಗಷ್ಟೇ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಭೀಮನ ಬೀಡು ಗ್ರಾಮದಲ್ಲಿ ಒಬ್ಬ ವಿವಾಹಿತ ಮಹಿಳೆ ಬಸವಶೆಟ್ಟಿ ಎನ್ನುವವರನ್ನು ಪರಿಚಯ ಮಾಡಿಕೊಂಡು ತದನಂತರ ಇಬ್ಬರ ನಡುವೆ ಅ*-ನೈತಿಕ ಸಂಬಂಧ ನಡೆದಿತ್ತು ಎಂದು ತಿಳಿದುಬಂದಿದೆ. ಹೌದು ಈಕೆಯ ಪತಿ ಹೆಸರು ಶಿವಣ್ಣ. ಈ ಶಿವಣ್ಣ ಇಲ್ಲದ ವೇಳೆಯಲ್ಲಿ ಬಸವಶೆಟ್ಟಿಯನ್ನು ಮನೆಗೆ ಕರೆಸಿಕೊಂಡು ಇಬ್ಬರು ಚೆಲ್ಲಾಟ ಚಕ್ಕಂದದಲ್ಲಿ ಪಾಲ್ಗೊಳ್ಳುತ್ತಿದ್ದರಂತೆ.
ಹೌದು ಪರ ಸ್ತ್ರೀ ಅಥವಾ ಇನ್ನೊಬ್ಬರ ಹೆಂಡತಿ ತಾಯಿಗೆ ಅಥವಾ ಸಹೋದರಿಗೆ ಸಮನಾಗಿರುತ್ತಾರೆ. ಆದರೆ ಇಂತಹ ಘಟನೆಗಳು ಕಳಂಕ ತರುವಂತೆ ಕಾಣಿಸಿ ಬಿಡುತ್ತವೆ. ಹೌದು ಪರಪುರುಷನ ಹೆಂಡತಿ ಜೊತೆ ಕಿ-ಸ್ ಮಾಡಿದ ಬಸವಶೆಟ್ಟಿ, ಅದೇ ಫೋಟೋವನ್ನು ತನ್ನ ವಾಟ್ಸಪ್ ಸ್ಟೇಟಸ್ ಗೆ ಹಾಕಿಕೊಂಡು, ದೊಡ್ಡ ಎಡವಟ್ಟು ಮಾಡಿಕೊಂಡಿದ್ದಾನೆ. ಇದನ್ನು ನೋಡಿದ ಶಿವಣ್ಣ ಕೋಪಗೊಂಡು ಇದ್ದಕ್ಕಿದ್ದಂತೆ ಮನೆಗೆ ಬಂದ್ರೆ ಅಲ್ಲೇಯು ಸಹ ಇವರಿಬ್ಬರೂ ಚಕ್ಕಂದ ನಡೆಸಿದ್ದರಂತೆ. ಹಾಗೇನೇ ಈ ವೇಳೆ ಸಿಕ್ಕಿಬಿದ್ದಿದ್ದಾರೆ.
ಇದನ್ನು ನೋಡಿದ ಶಿವಣ್ಣ ಬಸವಶೆಟ್ಟಿ ತಲೆಗೆ ಒಂದು ವಸ್ತುವಿನಿಂದ ಜೋರಾಗಿ ಹೊಡೆದಿದ್ದಾನೆ, ತದನಂತರ ನಗರದ ಆಸ್ಪತ್ರೆಗೆ ಬಸವಣ್ಣನನ್ನ ಕರೆದೊಯ್ದರು, ಚಿಕಿತ್ಸೆ ಪಲಿಸದೇ ಬಸವಶೆಟ್ಟಿ ಬದುಕಲಿಲ್ಲ. ಜೊತೆಗೆ ಇತ್ತ ಶಿವಣ್ಣ ಜೈಲುಪಾಲಾಗಿ ವಿಚಾರಣಾ ನಡೆಯುತ್ತಿದೆ. ನೋಡಿ ಸ್ನೇಹಿತರೆ ಒಂದು ಹೆಣ್ಣಿನಿಂದ ಏನೇನೆಲ್ಲಾ ಆಯಿತು, ಈ ರೀತಿ ಕೆಲಸ ಮಾಡುವವರಿಗೆ ಕೊನೆಗೆ ಹೀಗೆ ಆಗುತ್ತದೆ ಎಂದು ಈ ಸ್ಟೋರಿ ತಿಳಿಸುತ್ತದೆ ಧನ್ಯವಾದಗಳು…