ನಮಸ್ಕಾರ ಸ್ನೇಹಿತರೆ ದಾಂಪತ್ಯಜೀವನದಲ್ಲಿ ಅದರಲ್ಲೂ ಪ್ರಮುಖವಾಗಿ ಗಂಡಿಗಿಂತ ಹೆಚ್ಚಾಗಿ ಹೆಣ್ಣು ಒಳ್ಳೆಯ ನಡವಳಿಕೆಯಿಂದ ಜೀವನ ಮಾಡಿದರೆ ಮಾತ್ರ ಸಂಸಾರ ಸುಖವಾಗಿ ದೀರ್ಘಕಾಲದ್ದಾಗಿರುತ್ತದೆ. ಇಲ್ಲದಿದ್ದರೆ ಸಾಕಷ್ಟು ಅನಾಹುತಗಳಿಗೆ ಆ ಕೆಟ್ಟ ನಡವಳಿಕೆ ಕಾರಣವಾಗಬಹುದು ಎಂದು ಹೇಳಬಹುದಾಗಿದೆ. ಇಂದು ನಾವು ಹೇಳಹೊರಟಿರುವ ವಿಚಾರದಲ್ಲಿ ಕೂಡಾ ಇಂಥದ್ದೇ ಒಂದು ಘಟನೆ ನಡೆದಿದೆ. ಹನುಮಂತಪ್ಪನಿಗೆ ಹದಿನೈದು ವರ್ಷಗಳ ಹಿಂದೆ ಶಕುಂತಲಾ ಎನ್ನುವ ಅವಳನ್ನು ಮದುವೆ ಮಾಡಿಕೊಡಲಾಗಿತ್ತು.
ಈ ಸಂದರ್ಭದಲ್ಲಿ ಗಂಡನಿಗೆ ಇದನ್ನು ಮತ್ತೆ ತಡೆಯಲು ಸಾಧ್ಯವಾಗಲಿಲ್ಲ ಹೀಗಾಗಿ ಗಂಡ ಮತ್ತು ಶಕುಂತಲಾಳ ತಮ್ಮ ಸೇರಿಕೊಂಡು ಶಕುಂತಲಾ ಳನ್ನು ಮುಗಿಸಿ ಬಿಟ್ಟಿದ್ದಾರೆ. ಈಗ ಶಕುಂತಲಾ ಗಂಡ ಜೈಲಿನಲ್ಲಿದ್ದಾನೆ ಶಕುಂತಲಾ ಮೃತಪಟ್ಟಿದ್ದಾಳೆ. ಮಕ್ಕಳು ಮಾತ್ರ ತಂದೆ ತಾಯಿ ಇಲ್ಲದ ಅನಾಥವಾಗಿದ್ದಾವೆ. ನಿಜಕ್ಕೂ ಈ ಘಟನೆ ಹೃದಯ ಹಿಂಡುವಂತಿದೇ.
ಈ ಇಬ್ಬರು ದಂಪತಿಗಳಿಗೆ ಇಬ್ಬರು ಮಕ್ಕಳು ಕೂಡ ಇದ್ದರು. ಯಾವ ಸಮಸ್ಯೆ ತಾಪತ್ರಯ ಇಲ್ಲದೆ ಸಂಸಾರ ಸುಖವಾಗಿ ಸುಂದರವಾಗಿ ನಡೆಯಬೇಕಾಗಿತ್ತು ಆದರೆ ಶಕುಂತಲಾಳ ಲಜ್ಜೆಗೆಟ್ಟ ನಡವಳಿಕೆ ಇದನ್ನು ಸುಖವಾಗಿರಲು ಬಿಡಲಿಲ್ಲ. ಹೌದು ಗೆಳೆಯರೇ ಆಕೆ ಊರವರ ಜೊತೆ ಬೇಡದ ಸಂಬಂಧವನ್ನು ಇಟ್ಟುಕೊಂಡಿದ್ದಾರೆ ಇದರಿಂದಾಗಿ ಪ್ರತಿದಿನ ಮನೆಯಲ್ಲಿ ಗಂಡ-ಹೆಂಡತಿ ನಡುವೆ ಜಗಳ ಆಗುತ್ತಿತ್ತು. ಹಲವಾರು ಬಾರಿ ಈ ಬಗ್ಗೆ ಜಗಳ ನಡೆದಿದ್ದರೂ ಕೂಡ ಶಕುಂತಲಾ ಬುದ್ದಿ ಕಲಿತಿಲ್ಲ. ಇಷ್ಟು ಮಾತ್ರವಲ್ಲದೆ ಕುಟುಂಬಸ್ಥರು ಕೂಡ ಇವರಿಬ್ಬರ ನಡುವೆ ರಾಜಿ ಸಂಧಾನ ವನ್ನು ಮಾಡಿಬಿಟ್ಟಿದ್ದರು. ಇನ್ನಾದರೂ ಈಕೆ ಬುದ್ಧಿ ಕಲಿಯುತ್ತಾಳೆ ಎಂಬುದಾಗಿ ಎಲ್ಲರೂ ಅಂದುಕೊಂಡಿದ್ದರು. ಆದರೆ ನಾಯಿಬಾಲ ಡೊಂಕೇ ಎನ್ನುವ ಹಾಗೆ ಶಕುಂತಲಾ ಮತ್ತೆ ಊರಿಗೆ ಬಂದಮೇಲೆ ಕೂಡ ತನ್ನ ಹಳೆಯ ಚಾಳಿಯನ್ನು ಮತ್ತೆ ಪ್ರಾರಂಭಿಸುತ್ತಾಳೆ.