ಈ ಕೆಲವು ವಿಷಯಗಳನ್ನು ಮಹಿಳೆಯರು ತಮ್ಮ ಗಂಡನಿಂದ ಮುಚ್ಚಿ ಇಡುತ್ತಾರೆ.ಇವುಗಳನ್ನು ತಮ್ಮ ಗಂಡನ ಬಳಿ ಹೇಳುವುದು ತಪ್ಪು ಎಂದು ಇವರು ಅಂದುಕೊಳ್ಳುತ್ತಾರೇ.ಹಿಂಧೂ ಧರ್ಮದಲ್ಲಿ 16 ಸಂಸ್ಕಾರದಲ್ಲಿ ಒಂದು ಆಗಿದೆ.ಗಂಡು ಹೆಣ್ಣು ಸುಖ ಸಂತೋಷಗಳನ್ನು ದುಃಖಗಳನ್ನು ಒಬ್ಬರಿಗೆ ಒಬ್ಬರು ಹಂಚಿಕೊಳ್ಳಬೇಕು.ಈ ರೀತಿ ಮಾಡಿದಾಗ ಪ್ರೀತಿ ಹೆಚ್ಚಾಗುತ್ತದೆ.ಜೊತೆಗೆ ಇಬ್ಬರ ಸಂಬಂಧ ಇನ್ನಷ್ಟು ಗಟ್ಟಿಯಾಗಿ ಹೋಗುತ್ತದೆ.ಪ್ರಾಚೀನ ಕಾಲದಿಂದಲೂ ಈ ರೀತಿ ಹೇಳಿದ್ದಾರೆ ಮಹಿಳೆಯರನ್ನು ಅರ್ಥ ಮಾಡಿಕೊಳ್ಳುವುದು ತುಂಬಾನೇ ಕಷ್ಟ ಆಗಿದೆ.
