ಹೆಂಡತಿ

ಗಂಡ ಸಾ@ವು ಬದುಕಿನ ನಡುವೆ ಹೋರಾಡುತ್ತಿದ್ದಾಗ ಹೆಂಡತಿ ಗರ್ಭಿಣಿಯಾಗಲು ಎಂತಹ ಕೆಲಸ ಮಾಡಿ ಬಿಟ್ಟಿದ್ದಾಳೆ ನೋಡಿ! ಯಪ್ಪ ಇಂಗು ಇರ್ತ್ತಾರಾ!!

Girls Matter/ಹೆಣ್ಣಿನ ವಿಷಯ

ಸ್ನೇಹಿತರೆ, ಪ್ರಪಂಚದಲ್ಲಿ ನಡೆಯುವಂತಹ ಕೆಲವೊಂದು ವಿಚಿತ್ರ ಘಟನೆಗಳು ನಮ್ಮೆಲ್ಲರನ್ನೂ ಬೆಚ್ಚಿಬೀಳಿಸುವಂತೆ ಮಾಡಿಬಿಡುತ್ತದೆ. ಹೌದು ಸ್ನೇಹಿತರೆ ನಮ್ಮ ಅಕ್ಕಪಕ್ಕದಲ್ಲಿ ನಡೆಯುವಂತಹ ಕೆಲವೊಂದಿಷ್ಟು ಘಟನೆಗಳನ್ನು ಕೇಳಿದರೆ.

ನಮ್ಮ ಮೈ ರೋಮಾಂಚನವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಬಿಡಿ. ನಾನಿವತ್ತು ಇಂತಹದೇ ಒಂದು ಆಶ್ಚರ್ಯಕರವಾದಂತಹ ಮಾಹಿತಿಯನ್ನು ತಿಳಿಸುವ ಸಲುವಾಗಿ ಈ ಪುಟವನ್ನು ಬರೆದಿದ್ದೇವೆ.

ಆದ್ದರಿಂದ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಸ್ನೇಹಿತರೆ ಗೀತಾಂಜಲಿ ಎಂಬಾಕೆಯನ್ನು ದೀಪನ್ ಶೋ ಎಂಬುವನಿಗೆ ಕೊಟ್ಟು ಮೂರು ತಿಂಗಳ ಹಿಂದಷ್ಟೇ ಮದುವೆ ಮಾಡಲಾಗಿರುತ್ತದೆ. ಕೆಲವೊಂದಿಷ್ಟು ಶಾಸ್ತ್ರ ಸಂಪ್ರದಾಯದ ಕಾರಣ ಗೀತಾಂಜಲಿ ಮದುವೆಯಾದರೂ ತನ್ನ ತವರು ಮನೆಯಲ್ಲೇ ಕಾಲ.

chanakya niti: ಗಂಡ ಹೆಂಡತಿ ಸಂಬಂಧವನ್ನು ಹಾಳು ಮಾಡಲು ಇವುಗಳೇ ಸಾಕು ಎನ್ನುತ್ತಾನೆ ಚಾಣಕ್ಯ..! - Vijaya Karnataka

ಕಳೆಯುತ್ತಿರುತ್ತಾರೆ. ಪ್ರೀತಿಸಿ ಮದುವೆಯಾದ ಜೋಡಿಗಳ ಮೇಲೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ ದೀಪನ್ ಶೋ ಮದುವೆಯಾದ ಮೂರು ತಿಂಗಳಿಗೆ ಅಪ”ಘಾ’ತಕ್ಕೀಡಾಗಿ ಬರೋಬ್ಬರಿ ಎರಡು ತಿಂಗಳುಗಳ ಕಾಲ ಆಸ್ಪ#ತ್ರೆಯ ವೆಂ:ಟಿಲೇಶನ್ ಬೆಡ್ ಮೇಲೆ ಇರುತ್ತಾನೆ.

ಹೀಗೆ ಗಂಡನಿಲ್ಲದ ಅಪಘಾ:ತದಿಂದ ಕುಗ್ಗಿ ಹೋಗಿದಂತಹ ಗೀತಾಂಜಲಿ ಎಲ್ಲಾ ದೇವರುಗಳು ಡಾಕ್ಟರ್ ಹಾಗೂ ಸಿಕ್ಕಸಿಕ್ಕವರ ಬೇಡುತ್ತಾ ತನ್ನ ಗಂಡನಿಗೆ ಹೇಗಾದರೂ ಹುಷಾರಾಗಲಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಹೀಗೆ ಪ್ರೀತಿಸಿ ಮನೆಯವರೆಲ್ಲರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟಂತಹ ನವದಂಪತಿಗಳ ವಿಧಿ ಚೆನ್ನ ವಿ’ಕೃತಿಯನ್ನೇ.

ಮೆರೆದಿದೆ ಎಂದರೆ ತಪ್ಪಾಗಲಾರದು. ಹೌದು ಸ್ನೇಹಿತರೆ ಮದುವೆಯಾಗಿ ಕೇವಲ ಐದೇ ಐದು ತಿಂಗಳಿಗೆ ದೀಪನ್ ಶೋ ಚಿಕಿತ್ಸೆ ಫಲಕಾರಿಯಾಗದೆ ಆ”ಸ್ಪತ್ರೆಯ ವೈ’ದ್ಯರು ಇನ್ನೆರಡು ದಿನಗಳ ಕಾಲ ನಿನ್ನ ಗಂಡ ಬದುಕಬಹುದು ಎಂದು ಹೇಳಿಬಿಡುತ್ತಾರೆ.

ಇದರಿಂದ ಬೇಸರಗೊಂಡಂತಹ ಗೀತಾಂಜಲಿ ನಾನು ಸಾ@ಯುವವರೆಗೂ ನನ್ನ ಗಂಡನ ಹೆಸರು ಹೇಳಿಕೊಂಡು ಜೀವಿಸಬೇಕು ಅವರಿಂದ ವೀರ್ಯಾಣುಗಳನ್ನು ಪಡೆದು IVF ಮೂಲಕವಾದರೂ ಮಗುವನ್ನು ಪಡೆದು ಕೊನೆತನಕ ನನ್ನ ಗಂಡನ ನೆನಪಿನಲ್ಲಿ ಹಾಗೂ ನನ್ನ ಮಗುವಿನೊಂದಿಗೆ.

ಕಾಲಕಳೆಯಬೇಕೆಂದು ಗುಜರಾತಿನ ಕೋ’ರ್ಟಿನಲ್ಲಿ ವಾದ ಮಂಡಿಸಿ ಅನುಮತಿಯನ್ನು ಪಡೆದುಕೊಳ್ಳುತ್ತಾಳೆ. ಹೀಗೆ ಅತೀವವಾದ ವಾದವಿವಾದಗಳ ನಂತರ ಕೋ’ರ್ಟ್ ಇದಕ್ಕೆ ಅನುಮತಿ ನೀಡಿದೆ. ಗೀತಾಂಜಲಿ ಮಾಡಿದ ಕೃತ್ಯ ಸರಿನಾ ಎಂಬುದನ್ನು ತಪ್ಪದೇ ನಮಗೆ ಕಾಮೆಂಟ್ ಮೂಲಕ ತಿಳಿಸಿ.
ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಐನಾತಿ ಪತ್ನಿ 35 ಬಾರಿ ಓಡಿ ಹೋದಳು ಎಂದು ರಸ್ತೆಗೆ ಇಳಿದು ಗಂಡ ಮಾಡಿದ್ದೇನು ಗೊತ್ತೇ.? ಇವನೇ ನಿಜವಾದ ಕಲಿಯುಗ ಕರ್ಣ ಕಣ್ರೀ ನೋಡಿ.!!