ಹೆಂಡತಿ

ಗೆಳೆಯನ ಹೆಂಡತಿ ಜೊತೆಗೆ,ಗಂಡ ಕೊಟ್ಟ ಏಟಿಗೆ ಹೆಂಡತಿ ಮಟಾಷ್….

Girls Matter/ಹೆಣ್ಣಿನ ವಿಷಯ

ಕೆಲವೊಮ್ಮೆ ನಾವು ತಿಳಿಯದೆ ಮಾಡುವ ತಪ್ಪುಗಳಿಂದ ಭವಿಷ್ಯದಲ್ಲಿ ಬಹಳ ಕಷ್ಟಗಳನ್ನು ಬಹಳ ನೋವನ್ನು ಅನುಭವಿಸಬೇಕಾಗುತ್ತದೆ. ಸಿಟಿಯಲ್ಲಿ ಶೇಖರ್ ಮತ್ತು ವಾಣಿ ಎಂಬ ದಂಪತಿಗಳು ಸುಖವಾದ ಸಂಸಾರ ವನ್ನು ನಡೆಸುತ್ತಾ ಇರುತ್ತಾರೆ. ಸಾಫ್ಟ್ವೇರ್ ಕಂಪೆನಿಯಲ್ಲಿ ಶೇಖರ್ ಕೆಲಸ ಮಾಡುತ್ತಾ ಇರುವ ಸಮಯದಲ್ಲಿ ಶೇಖರ್ ಬ‍ಾಲ್ಯ ಸ್ನೇಹಿತನೊಬ್ಬ ಅದೇ ಕಂಪನಿಗೆ ಕೆಲಸಕ್ಕೆಂದು ಸೇರಿಕೊಳ್ಳುತ್ತಾನೆ. ತಾನು ಕೆಲಸ ಮಾಡುವ ಕಂಪನಿಗೆ ಸೇರಿಕೊಂಡ ತನ್ನ ಬಾಲ್ಯ ಸ್ನೇಹಿತನಿಗೆ ತನ್ನ ಮನೆಯ ಪಕ್ಕವೇ ಮನೆ ಅನ್ನೂ ಕೊಡಿಸಿ ಖುಷಿಯಿಂದ ಇಬ್ಬರು ಒಟ್ಟಿಗೆ ಕಂಪನಿಗೆ ಕೆಲಸಕ್ಕೆಂದು ಹೋಗುತ್ತಾ ಇರುತ್ತಾರೆ.

ತನ್ನ ಬಾಲ್ಯ ಸ್ನೇಹಿತನನ್ನು ಶೇಖರ್ ಆಗಾಗ ಮನೆಗೆ ಕರೆದುಕೊಂಡು ಬಂದು ಮನೆಯಲ್ಲಿ ಊಟ ಹಾಕಿ ಕಳುಹಿಸುತ್ತಾ ಇರುತ್ತಾನೆ ಶೇಖರ್ ಹೆಂಡತಿ ವಾಣಿಯು ಕೂಡ ತನ್ನ ಗಂಡನ ಸ್ನೇಹಿತನನ್ನು ಅಣ್ಣನಂತೆ ನೋಡುತ್ತಾ ಇರುತ್ತಾಳೆ. ಶೇಖರ್ ಮತ್ತು ವಾಣಿ ಇತರರು ಸೇರಿ ತನ್ನ ಸ್ನೇಹಿತನಿಗೆ ಹುಡುಗಿ ಹುಡುಕಬೇಕು ಮದುವೆ ಮಾಡಬೇಕು ಎಂಬ ಮಾತುಗಳನ್ನು ಕೂಡ ಆಡುತ್ತಾ ಇರುತ್ತಾರೆ ಹೀಗೇ ದಿನ ಕಳೆಯುತ್ತಿತ್ತು ಶೇಖರ್ ಬಾಲ್ಯ ಸ್ನೇಹಿತ ಆಗಾಗ ಶೇಖರ್ ಮನೆಗೆ ಬರುತ್ತಾ ಇರುತ್ತಾನೆ.

ಶೇಖರ್ ಹೆಂಡತಿ ವಾಣಿ ತನ್ನ ಗಂಡನ ಸ್ನೇಹಿತ ನನ್ನ ಅಣ್ಣನಂತೆ ಕಂಡರೂ ಶೇಖರ್ ಸ್ನೇಹಿತನಿಗೆ ವಾಣಿ ಮೇಲೆ ಕೆಟ್ಟ ಕಣ್ಣು ಇರುತ್ತದೆ ಆತ ಮಾತ್ರ ವಾಣಿ ಅನ್ನು ತಂಗಿಯಂತೆ ಕಾಣುತ್ತ ಇರುವುದಿಲ್ಲ ಒಮ್ಮೆ ಶೇಖರ್ ತನ್ನ ಕುಟುಂಬದವರೊಬ್ಬರಿಗೆ ಹುಷಾರಿಲ್ಲ ಎಂಬ ಕಾರಣದಿಂದಾಗಿ ಆಸ್ಪತ್ರೆಗೆ ಹೋಗುತ್ತಾನೆ ಆ ಸಮಯದಲ್ಲಿ ಶೇಖರ್ ಸ್ನೇಹಿತ ಮನೆಗೆ ಬಂದು ವಾಣಿ ಜೊತೆ ಮಾತನಾಡುತ್ತಾ ಕುಳಿತಿರುತ್ತಾನೆ. ನಂತರ ವಾಣಿ ಬಂದ ಅತಿಥಿಗೆ ತಿಂಡಿ ಕೊಡಲೆಂದು,

ಹೋದಾಗ ತಿಂಡಿ ತಿಂದ ನಂತರ ಶೇಖರ್ ಸ್ನೇಹಿತ ವಾಣಿಯನ್ನು ಅಪ್ಪಿಕೊಳ್ಳಲು ಹೋಗುತ್ತಾನೆ ಅದೇ ಸಮಯದಲ್ಲಿ ಹಣವನ್ನು ತೆಗೆದುಕೊಂಡು ಹೋಗಿಲ್ಲವೆಂದು ಶೇಖರ್ ಮತ್ತೆ ಮನೆಗೆ ಹಿಂದಿರುಗಿದ ತನ್ನ ಗೆಳೆಯ ಹೆಂಡತಿಯ ಅನ್ನೂ ಅಪ್ಪಿಕೊಂಡಿದ್ದನ್ನು ಕಂಡು ಶೇಖರ್ ಕೋಪಗೊಂಡು ಕೈಗೆ ಸಿಕ್ಕ ವಸ್ತುವನ್ನು ತೆಗೆದುಕೊಂಡು ಹೆಂಡತಿಯ ತಲೆಗೆ ಹೊಡೆಯುತ್ತಾನೆ ವಾಣಿ ಅಲ್ಲಿಯೇ ಮೂರ್ಛೆ ತಪ್ಪಿ ತ್ರಾಣ ಬಿಡುತ್ತಾಳೆ.

ಆದರೆ ಅದೇ ಸಮಯದಲ್ಲಿ ಶೇಖರ್ ಗೆಳೆಯ ತಪ್ಪಿಸಿಕೊಂಡುಬಿಡುತ್ತಾರೆ ಸ್ವಲ್ಪ ದಿವಸದ ನಂತರ ಶೇಖರ್ ಮನೆಯಲ್ಲಿ ಇದ್ದ ಸಿಸಿ ಟಿವಿಯನ್ನು ಚೆಕ್ ಮಾಡಿದಾಗ ತನ್ನ ಹೆಂಡತಿಯ ತಪ್ಪು ಏನೂ ಇಲ್ಲ ಎಂದು ಅರಿವಾಗುತ್ತದೆ. ತಾನು ಮಾಡಿದ ತಪ್ಪಿಗೆ ತನಗೆ ಶಿಕ್ಷೆ ಆಗಬೇಕೆಂದು, ತಾನೂ ಕೂಡ ಇಹಲೋಕ ತ್ಯಜಿಸುತ್ತಾನೆ ಶೇಖರ್, ಹೀಗೆ ಕೋಪದಲ್ಲಿ ತೆಗೆದುಕೊಂಡ ನಿರ್ಧಾರ ಯಾವುದೂ ಕೂಡಾ ಸರಿ ಇರುವುದಿಲ್ಲ ಅದು ನಮಗೆ ಆಪತ್ತು ಎಂಬುದಕ್ಕೆ ಈ ಕಥೆ ನಮಗೆ ನಿದರ್ಶನವಾಗಿದೆ, ಶೇಖರ್ ಮಾಡಿದ ತಪ್ಪಿಗೆ ತಾನೆ ಶಿಕ್ಷೆಯನ್ನು ಅನುಭವಿಸಬೇಕಾಯಿತು.
ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...