ಎರಡು ಮಕ್ಕಳಿದ್ರೂ ಮೈದುನನನ್ನ ಪ್ರೀತಿಯಲ್ಲಿ ಬಿಳಿಸಿಕೊಂಡಿದ್ದಳು,!! ಪತ್ನಿ ಚಾಪೆ ಕೆಳಗೆ ನುಗಿದ್ರೆ ಈಕೆಯ ಗಂಡ ಆಗಲೇ ರಂಗೋಲಿ ಕೆಳಗೆ ನುಗ್ಗಿ ಬಂದಿದ್ದ! ಯಾರೂ ಊಹಿಸದ ಸ್ಟೋರಿ ನೋಡಿ..!

Entertainment/ಮನರಂಜನೆ

ನಮಸ್ತೆ ಸ್ನೇಹಿತರೆ, ನಿಜಕ್ಕೂ ಈ ಪ್ರೀತಿ ಅನ್ನುವುದು ಕುರುಡು ಅಂತ ಹೇಳ್ತಾರೆ. ಅದು ನಿಜ ಕೂಡ ಹೌಯ. ಯಾಕೆಂದರೆ ಸಾಮಾನ್ಯವಾಗಿ ಇಂತಹಾ ಪ್ರೀತಿಯ ಬಗ್ಗೆ ನಾವು ಸೋಶಿಯಲ್ ಮೀಡಿಯಾದಲ್ಲಿ ಅನೇಕ ಸುದ್ದಿಗಳಲ್ಲಿ ನೋಡುತ್ತೇವೆ. ಚಿಕ್ಕ ವಯಸ್ಸಿನ ಹುಡುಗಿಯೊಬ್ಬಳು ಮುದುಕನನ್ನು ಪ್ರೀತಿಸಿ ಮದುವೆ ಆಗಿರುವುದು, ಒಬ್ಬ ನವಯುವಕ ವಿವಾಹಿತ ಆಂಟಿಯನ್ನು ಪ್ರೀತಿಸಿ ಮದುವೆ ಆಗಿರುವುದು ಹೀಗೆ ಅನೇಕ ಉದಾಹರಣೆಗಳು ಇವೆ. ಇಂತಹಾ ಪ್ರೀತಿಗಳನ್ನು ಮನೆಯವರು ಖಂಡಿತಾ ಒಪ್ಪುವುದಿಲ್ಲ. ಅದೇ ರೀತಿ ಗುಜಾರಾತ್ ನಲ್ಲಿ ನಡೆದ ಒಂದು ನೈಜ ಘ’ಟನೆ ಬಗ್ಗೆ ಹೇಳುತ್ತೇವೆ.

ಇದು ನಿಮಗೆ ಖಂಡಿತಾ ಶಾಕ್ ನೀಡುತ್ತದೆ. ಹೌದು, ಆತ ಒಬ್ಬಳನ್ನು ಇಷ್ಟ ಪಟ್ಟು ಮದುವೆ ಆಗಿರುತ್ತಾನೆ. ಆದ್ರೆ ಆ ಹುಡುಗಿ ಆಗಲೇ ಇಬ್ಬರು ಮಕ್ಕಳಿಗೆ ಜನ್ಮ ಕೊಟ್ಟಿರುತ್ತಾಳೆ. ಇನ್ನು ಆತ ಗುಜಾರಾತ್ ನ ಸೂರತ್ ನಲ್ಲಿ ತನ್ನ ತಮ್ಮನೊಂದಿಗೆ ಉದ್ಯೋಗ ಮಾಡಿಕೊಂಡು ಇರುತ್ತಾನೆ. ಹೀಗಾಗಿ ಆಕೆ ಒಂದು ದಿನ ತನ್ನ ಊರಿನಿಂದ ಗುಜಾರಾತ್ ಗೆ ಹೋಗುತ್ತಾಳೆ. ಆಕೆ ತನ್ನ ಗಂಡನನ್ನು ನೋಡಲು ಗುಜಾರಾತ್ ಗೆ ಹೋಗಿದ್ದಾಳೆ ಅಂತ ನೀವು ಅನ್ಕೊಂಡ್ರೆ ಖಂಡಿತಾ ತಪ್ಪು. ಅಂದ್ರೆ ಆಕೆ ಹೋಗಿದ್ದು ತನ್ನ ಗೌಡ ತಮ್ಮನನ್ನು ನೋಡಲು.

Kumuta Blue Film Shooting | Mega Media News Kannada

ಹೌದು, ಆಕೆ ತನ್ನ ಮೈದುನನನ್ನು ಪ್ರೀತಿಸುತ್ತಿದ್ಳು. ಮೈದುನ ಕೂಡ ಆಕೆಯನ್ನು ಪ್ರೀತಿಸುತ್ತಿದ್ದ. ಗುಟ್ಟಾಗಿಯೇ ಅವರಿಬ್ಬರು ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದರು. ಇಬ್ಬರೂ ಹೊರಗಡೆ ಸುತ್ತಾಡಲು ಹೋಗುತ್ತಿದ್ದರು. ಆದರೆ ಈ ವಿಷಯ ಬಡ ಪತಿರಾಯನಿಗೆ ಗೊತ್ತಾಗಿದ್ದು ಸೋಶಿಯಲ್ ಮೀಡಿಯಾ ಮೂಲಕ . ಹೌದು, ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಾವಿಬ್ಬರೂ ಜೊತೆಗಿರುವ, ತಿರುಗಾಡಿರುವ ಫೋಟೋಗಳನ್ನು ಹಾಕಿದ್ದರು. ಇದನ್ನು ನೋಡಿದ ಆತನಿಗೆ ಶಾಕ್ ಆಗಿ, ನೇರವಾಗಿ ತನ್ನ ತಮ್ಮ ಹಾಗೂ ಹೆಂಡತಿಯ ಬಳಿ ಹೋಗಿ, ನೀವಿಬ್ಬರೂ ಪ್ರೀತಿಸುತ್ತಿದ್ದೀರಾ ಎಂದು ಕೇಳುತ್ತಾನೆ.

ಇಬ್ಬರೂ ಒಂದು ಬಾರಿ ಭಯ ಪಟ್ಟರೂ ನಂತರ ಧೈರ್ಯವಾಗಿ ಹೌದು, ನಾವಿಬ್ಬರೂ ಒಬ್ಬರನೊಬ್ಬರು ಅತಿಯಾಗಿ ಪ್ರೀತಿಸುತ್ತಿದ್ದೇವೆ ಎಂದು ಹೇಳಿದ್ದರು. ಸಾಮಾನ್ಯವಾಗಿ ಬೇರೆ ಯಾರೆ ಆಗಿರುತ್ತಿದ್ದರೂ ಅಲ್ಲಿ ದೊಡ್ಡ ರಾದ್ಧಾಂತವೇ ನಡೆಯುತ್ತಿತ್ತು. ಆದರೆ ಆತ ಹಾಗೆ ಮಾಡಲಿಲ್ಲ. ತನ್ನದೇ ಖರ್ಚಿನಲ್ಲಿ ಇಬ್ಬರಿಗೂ ಮದುವೆ ಮಾಡಿಸಿ ಬಿಡುತ್ತಾನೆ. ಈ ಬಗ್ಗೆ ಬೇರೆಯವರು ಕೇಳಿದಕ್ಕೆ ಇಬ್ಬರ ಪ್ರೀತಿಯನ್ನು ಒಂದು ಮಾಡಿದ್ದೇನೆ, ಅವರು ಖುಷಿಯಾಗಿದ್ದರೆ ಸಾಕು ಎಂದು ಹೇಳಿ ತನ ಹೃದಯ ವೈಶಾಲ್ಯತೆ ಮೆರೆಯುತ್ತಾನೆ. ಈ ಕಥೆ ಕೇಳಿ ನೀವು ಕೂಡ ಶಾಕ್ ಆಗಿರುತ್ತೀರಿ ಅಲ್ವಾ?!

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...