
ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಹೆಸರು ಮಾಡಲು ಜನರು ಏನು ಬೇಕಾದರೂ ಮಾಡುತ್ತಾರೆ. ಅದೆಷ್ಟೋ ಜನರಿಗೆ ತಾವು ಸಹ ಸಿನಿಮಾರಂಗಕ್ಕೆ ಹೋಗಬೇಕು. ತಾವು ಸಹ ಗುರುತಿಸಿಕೊಳ್ಳಬೇಕು. ತಾವು ಕಲಾವಿದರಾಗಬೇಕು ಎನ್ನುವ ಸಾಕಷ್ಟು ಆಸೆ ಆಕಂಶೆ ಇರುತ್ತದೆ. ಆದರೆ ಅವೆಲ್ಲವೂ ಅಷ್ಟು ಸುಲಭವಾಗಿ ನೆರವೇರುವುದಿಲ್ಲ.
ಸೋಶಿಯಲ್ ಮೀಡಿಯಾ ಎನ್ನುವ ಈ ಮಾಯಾಜಾಲವು ಅದೆಷ್ಟೋ ಜನರಿಗೆ ತಮ್ಮ ಪ್ರತಿಭೆಗಳನ್ನು ತೋರಿಸಲು ಒಂದು ಅವಕಾಶ ಮಾಡಿಕೊಟ್ಟಿದೆ. ಕೆಲವರು ಆ ಅವಕಾಶಗಳನ್ನು ಉಪಯೋಗಿಸಿಕೊಂಡು, ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿರುವ ಸಾಕಷ್ಟು ಉದಾಹರಣೆಗಳನ್ನು ನಾವು ನೋಡಿದ್ದೇವೆ.
ಕೆಲವರು ಒಳ್ಳೆಯ ರೀತಿ ಸೋಶಿಯಲ್ ಮೀಡಿಯಾದಲ್ಲಿ ಘೇಮಸ್ ಆದರೆ, ಇನ್ನು ಕೆಲವರು ಬೇರೆಯ ರೀತಿಯ ಸೋಶಿಯಲ್ ಮೀಡಿಯಾದಲ್ಲಿ ತಮ್ಮನ್ನು ತೋರಿಸಿಕೊಂಡು ಸಾಕಷ್ಟು ಟ್ರೊಲ್ ಗೆ ಸಹ ಗುರಿಯಾಗುತ್ತಾರೆ. ಇನ್ನು ಕೆಲವರು ಟ್ರೋಲ್ ಆಗುವ ಮೂಲಕವೇ ಸಾಕಷ್ಟು ಜನಪ್ರಿಯತೆ ಸಹ ಪಡೆದುಕೊಳ್ಳುತ್ತಾರೆ.
ಆಗಾಗ ಕೆಲವು ಡ್ಯಾನ್ಸ್ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಇನ್ನು ಇದೀಗ ಒಬ್ಬ ಹುಡುಗಿ ಬಹಳ ಹಾಟ್ ಆಗಿ ಹಿಂದಿ ಹಾಡಿಗೆ ಡ್ಯಾನ್ಸ್ ಮಾಡಿದ್ದು ಈ ವಿಡಿಯೋ ನೋಡಿದ ವ್ಯಕ್ತಿಗಳು ಕಳೆದು ಹೋಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಹಾಗಾದರೆ ಈ ವಿಡಿಯೋದಲ್ಲಿ ಅಂತದ್ದು ಏನಿದೆ ನೋಡೋಣ ಬನ್ನಿ..
ಇದೀಗ ಸೋಶಿಯಲ್ ಮೀಡಿಯಾದಲ್ಲಿ ಒಬ್ಬ ಹುಡುಗಿಯ ಡ್ಯಾನ್ಸ್ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಒಬ್ಬ ಹುಡುಗಿ ಹಿಂದಿ ಹಾಡೊಂದಕ್ಕೆ ಅದ್ಭುತವಾಗಿ ಡಾನ್ಸ್ ಮಾಡಿದ್ದಾರೆ. ಇನ್ನೂ ಆಕೆ ನೋಡಲು ಬಹಳ ಸುಂದರವಾಗಿದ್ದು, ಆಕೆಯ ಡಾನ್ಸ್ ಗೆ ಎಲ್ಲರೂ ಫಿದಾ ಆಗಿದ್ದಾರೆ.
ಇನ್ನು ಈ ಹುಡುಗಿ ಡ್ಯಾನ್ಸ್ ವಿಡಿಯೋದಲ್ಲಿ ಕೇವಲ ಟಾಪ್ ಮಾತ್ರ ಧರಿಸಿದ್ದು ಕೆಳಗೆ ಪ್ಯಾಂಟನ್ನು ಧರಿಸಿಲ್ಲ. ಇನ್ನು ಇದ್ಯಾ ಈ ವಿಡಿಯೋ ಕೆಲವೇ ಗಂಟೆಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಯೋಗಿ ಸಕಾರಾತ್ಮಕ ಕಾಮೆಂಟ್ಸ್ ಗಳ ಜೊತೆಗೆ ನಕಾರಾತ್ಮಕ ಕಾಮೆಂಟ್ಸ್ಗಳು ಸಹ ಹರಿದು ಬರುತ್ತಿದೆ.
ಕೆಲವರು ಆಕೆಯ ಡಾನ್ಸ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರೆ ಇನ್ನೂ ಕೆಲವರು ಡಾನ್ಸ್ ಮಾಡುವ ಜ್ಯೂಸ್ ನಲ್ಲಿ ಪ್ಯಾಂಟ್ ಹಾಕುವುದನ್ನು ಮರೆತಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…
View this post on Instagram
Comments are closed.