
ನಮ್ಮ ಸಮಾಜದಲ್ಲಿ ಗಂಡು ಹೆಣ್ಣಿಗೆ ಸಮಾನತೆಯನ್ನು ಕೊಟ್ಟಿದ್ದೇವೆ..ಗಂಡು ಎಷ್ಟು ಅರ್ಹತೆ ಎಲ್ಲದರಲ್ಲಿಯೂ ಪಡೆದಿದ್ದಾನೋ ಅದೇ ರೀತಿ ಹೆಣ್ಣು ಕೂಡ ಎಲ್ಲದರಲ್ಲೂ ಇಂದು ಅರ್ಹಳಿದ್ದಾಳೆ. ಪುರುಷ ಪ್ರಧಾನ ಸಮಾಜದಲ್ಲಿ ಯಾರು ಮೇಲಲ್ಲ, ಯಾರು ಕೀಳಲ್ಲ…ಪುರುಷರು ಯಾವುದರಲ್ಲಿ ಎಷ್ಟು ಸಮಾನತೆ ಪಡೆಯುತ್ತಿದ್ದಾರೋ, ಅದರಂತೆ ಮಹಿಳೆಯರು ಕೂಡ ಎಲ್ಲಾ ಕ್ಷೇತ್ರದಲ್ಲೂ ಸಮಾನರಾಗಿ ಗಂಡಿಗೆ ಪೈಪೋಟಿ ನೀಡುತ್ತಿದ್ದಾರೆ ಎಂದು ಹೇಳಬಹುದು. ಒಂದು ಲೆಕ್ಕದಲ್ಲಿ ಹೇಳಬೇಕು ಅಂದ್ರೆ ಗಂಡಿಗಿಂತ ಹೆಣ್ಣು ತುಂಬಾನೆ ಸ್ಟ್ರಾಂಗ್ ಆಗಿದ್ದಾಳೆ.
ಗಂಡು ಹೆಣ್ಣಿನ ವಿಚಾರಕ್ಕೆ ಬರುವುದಾದರೆ, ಎಲ್ಲಾ ಹೆಣ್ಣು ಮಕ್ಕಳು ಮದುವೆ ಮಾಡಿಕೊಂಡು ಸುಖವಾಗಿ ಒಳ್ಳೆಯ ಜೀವನ ನಡೆಸಲು ಸಾಧ್ಯವಿಲ್ಲ. ಕೆಲವರು ಕಾಣದ ಕೈಗೆ ಸಿಲುಕಿ ತಪ್ಪಿತಸ್ಥರಾಗುತ್ತಾರೆ. ಹಾಗೇನೇ ಆ ರೀತಿಯ ಕೆಲಸದಲ್ಲಿ ಕಾಣಿಸುತ್ತಾರೆ. ಆ ರೀತಿಯ ಮಹಿಳೆಯರನ್ನು ಈ ಸಮಾಜ ವೇಶ್ಯೆಯರು ಎಂದು ಕರೆಯುತ್ತದೆ. ದುಡ್ಡು ಕೊಟ್ಟು ಪುರುಷರು ಅವರ ಬಳಿ ತಮ್ಮ ಆಸೆಯನ್ನು ತೀರಿಸಿಕೊಂಡು ಬರುತ್ತಾರೆ ಅದು ಎಲ್ಲರಿಗೂ ಗೊತ್ತಿರುವ ವಿಚಾರ. ಅವರಿಗೆ ಇದರಿಂದ ಎಷ್ಟೇ ನೋವು ಆದ್ರೂ, ಇಷ್ಟ ಇಲ್ಲದೆ ಇದ್ದರೂ ಮೈಮಾರಿಕೊಂಡು ಯಾಕೆ ಆ ಕೆಲಸ ಮಾಡುತ್ತಿರುತ್ತಾರೆ ಎಂಬುದಾಗಿ ಯಾರು ಕೂಡ ಚಿಂತನೆ ಮಾಡುವುದಿಲ್ಲ.
ಅವರು ಮಾಡುವ ದಾರಿ ತಪ್ಪೇ ಇರಬಹುದು..ಹಾಗೇನೇ ಅವರು ಹಿಡಿದಿರುವ ಮಾರ್ಗ ಯಾರು ಒಪ್ಪಿಕೊಳ್ಳದಿದ್ರು ಅದು ಒಂದು ರೀತಿ ಹೇಳಬೇಕು ಅಂದ್ರೆ ಸರಿಯಾದ ದಾರಿಯೇ ಅವರ ಪ್ರಕಾರ ಆಗಿರುತ್ತದೆ..ಮನೆಯ ಕಷ್ಟದ ಸಂದರ್ಭಕ್ಕೆ, ಪರಿಸ್ಥಿತಿಗೆ ಕಟ್ಟು ಬಿದ್ದು ಏನು ಮಾಡಲು ಆಗದಿರುವ ಸಂದರ್ಭದಲ್ಲಿ ಅವರು ಆ ರೀತಿ ಕೆಲಸವ ಮಾಡಲು ಕೆಲವರು ಮುಂದಾಗಿರುತ್ತಾರೆ. ಅವರವರ ಜೀವನ ಅವರಿಗೆ ಬಿಟ್ಟಿದ್ದು. ಅವರವರ ಕಷ್ಟ ಅವರಿಗೆ ಮಾತ್ರ ಗೊತ್ತಿರುತ್ತದೆ. ಅಂತಹ ಹೆಣ್ಣು ಮಕ್ಕಳು ಆ ಕೆಲಸ ಮಾಡುತ್ತಿದ್ದಾರೆ ಅಂದರೆ, ಅದೆಷ್ಟೋ ಹೆಣ್ಣು ಮಕ್ಕಳ, ಹಾಗೂ ಸಣ್ಣ ಸಣ್ಣ ಮಕ್ಕಳ ಮೇಲೆ ರೇ+ಪ್ ಆಗದಿರುವುದಕ್ಕೆ ಇವರು ಕಾರಣ ಆಗಿದ್ದಾರೆ ಅಲ್ವಾ.
ಅವರು ಇಲ್ಲದೆ ಇದ್ದರೆ ಅದೆಷ್ಟು ಬೀದಿ ಬೀದಿಗಳಲ್ಲಿ ಹೆಂಗಸರ ಮೇಲೆ ಈ ಪುರುಷನ ಶಕ್ತಿ ಪ್ರದರ್ಶನ ಆಗುತ್ತಿತ್ತೋ ಗೊತ್ತಿಲ್ಲ. ಹೆಣ್ಣು ಮಕ್ಕಳು ಚಿಕ್ಕ ಮಕ್ಕಳು ಅನ್ನದೇ ತನ್ನ ಮೃಗದ ರೀತಿಯ ಕಾ+ಮದ ಆಸೆ ತೀರಿಸಿಕೊಳ್ಳುವುದಕ್ಕೆ ಏನು ಬೇಕಾದರೂ ಮಾಡುತ್ತಿದ್ದ ಅಲ್ಲವೇ. ಅಂತಹದೇ ಒಂದು ವಿಡಿಯೋ ತುಣುಕು ಇದೀಗ ಲೇಖನದ ಕೊನೆಯಲ್ಲಿದೆ ನೋಡಿ ಸ್ನೇಹಿತರೆ. ನಿಜಕ್ಕೂ ಇವರು ಮಾಡುವ ಕೆಲಸ ಸರಿಯಾ ತಪ್ಪ ಎಂದು ಕಮೆಂಟ್ನಲ್ಲಿ ತಿಳಿಸಿ. ವಿಡಿಯೋ ಪೂರ್ತಿ ನೋಡಿ. ಜೊತೆಗೆ ಪುರುಷರ ಹಸಿವನ್ನು ತೀರಿಸುತ್ತಾ, ಅದೆಷ್ಟೋ ಹೆಣ್ಣು ಮಕ್ಕಳ ಮೇಲೆ ಆಗುವ ರೇ+ಪ್‌ಗಳನ್ನು ಇವರು ತಡೆಯುತ್ತಿದ್ದಾರೆ ಎಂದು ನಿಮಗೂ ಅನಿಸಿದರೆ ಇವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ, ವಿಡಿಯೋ ಶೇರ್ ಮಾಡಿ ಧನ್ಯವಾದಗಳು ..
View this post on Instagram
Comments are closed.